Reading Techniques: ಕ್ರಮಬದ್ಧ ಓದಿಗೆ ಕೆಲವು ತಂತ್ರಗಳು
ಅನೇಕರು ಪರೀಕ್ಷೆ ಇನ್ನೂ ದೂರ ಇದೆ ಎಂದು ಓದಿನತ್ತ ಲಕ್ಷ್ಯ ಕೊಡದೇ ಇರುವವರಾದರೆ, ಮತ್ತೆ ಕೆಲವರು ಪ್ರಾರಂಭದಿಂದಲೂ ಶಿಸ್ತಿನಿಂದ ಓದಿರುತ್ತಾರೆ. ಮತ್ತೆ ಕೆಲವರು ವರ್ಷವಿಡೀ ಓದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಪರೀಕ್ಷೆಯ ಹಿಂದಿನ ರಾತ್ರಿ ನಿದ್ದೆಗೆಟ್ಟು ಓದುವರುLast Updated 26 ಜನವರಿ 2025, 23:35 IST