ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

recession

ADVERTISEMENT

Lay Off: ಸ್ವಿಗ್ಗಿಯಿಂದ 380 ನೌಕರರ ವಜಾ

ರೆಸ್ಟೋರೆಂಟ್‌ಗಳಿಂದ ಆಹಾರವನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು ಶುಕ್ರವಾರ 380 ನೌಕರರನ್ನು ವಜಾ ಮಾಡಿದೆ.
Last Updated 20 ಜನವರಿ 2023, 13:50 IST
Lay Off: ಸ್ವಿಗ್ಗಿಯಿಂದ 380 ನೌಕರರ ವಜಾ

2023ರಲ್ಲಿ ಮೂರನೇ ಒಂದರಷ್ಟು ಆರ್ಥಿಕತೆಗಳಲ್ಲಿ ಹಿಂಜರಿತ: ಕ್ರಿಸ್ಟಲೀನಾ ಜಾರ್ಜಿವಾ

ವಾಷಿಂಗ್ಟನ್‌ (ಪಿಟಿಐ): ಜಾಗತಿಕವಾಗಿ ಮೂರನೇ ಒಂದರಷ್ಟು ಆರ್ಥಿಕತೆಗಳು ಈ ವರ್ಷ ಹಿಂಜರಿತದ ಸ್ಥಿತಿಗೆ ಹೋಗ ಲಿವೆ ಎಂದು ಅಂತರರಾಷ್ಟ್ರೀಯ ಹಣ ಕಾಸು ನಿಧಿಯ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲೀನಾ ಜಾರ್ಜಿವಾ ಹೇಳಿದ್ದಾರೆ. ಅಮೆರಿಕ, ಯುರೋಪ್‌ ಮತ್ತು ಚೀನಾದಲ್ಲಿ ಆರ್ಥಿಕ ಬೆಳವಣಿಗೆ ಇಳಿಮುಖವಾಗಿದೆ. ಹೀಗಾಗಿ ‌2023ನೇ ವರ್ಷವು ಕಳೆದ ವರ್ಷಕ್ಕಿಂತಲೂ ಕಷ್ಟಕರವಾಗಿ ಇರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಿಂಜರಿತದ ಸ್ಥಿತಿ ಇಲ್ಲದಿರುವ ದೇಶಗಳ ಲಕ್ಷಾಂತರ ಜನರಿಗೆ ಆರ್ಥಿಕ ಹಿಂಜರಿತ ದಂತಹ ಅನುಭವ ಆಗಲಿದೆ ಎಂದು ಅವರು ಹೇಳಿದ್ದಾರೆ.
Last Updated 2 ಜನವರಿ 2023, 21:59 IST
2023ರಲ್ಲಿ ಮೂರನೇ ಒಂದರಷ್ಟು ಆರ್ಥಿಕತೆಗಳಲ್ಲಿ ಹಿಂಜರಿತ: ಕ್ರಿಸ್ಟಲೀನಾ ಜಾರ್ಜಿವಾ
ADVERTISEMENT
ADVERTISEMENT
ADVERTISEMENT
ADVERTISEMENT