ನನ್ನ ಬಳಿ ಸಿನಿಮಾ ಇದೆ: ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅಭಿಮತ
Indian Cinema Insight: ‘ನನ್ನನ್ನು ಬೇಷರತ್ ಲಾಲನೆ ಪಾಲನೆ ಮಾಡಿದ ಅಮ್ಮ ಈ ಸಿನಿಮಾ...’ ಎಂದು ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಂವಾದದಲ್ಲಿ ಅವರು ತಮ್ಮ ಸಿನಿಮಾ ನಂಟಿನ ಕುರಿತು ಮಾತನಾಡಿದರು.Last Updated 4 ಫೆಬ್ರುವರಿ 2026, 14:22 IST