ಹೊಸಕೋಟೆ: ನೀಲಗಿರಿ ತೋಪಿನಲ್ಲಿ ಬಚ್ಚಿಟ್ಟಿದ್ದ ₹1 ಕೋಟಿ ಮೌಲ್ಯದ ರಕ್ತ ಚಂದನ ವಶ
ಆಂಧ್ರ ಪ್ರದೇಶದ ತಿರುಪತಿಯಿಂದ ಕದ್ದು ತಂದು ತಾಲ್ಲೂಕಿನ ಕಟ್ಟಿಗೇನಹಳ್ಳಿ ಗ್ರಾಮದ ನೀಲಿಗಿರಿ ತೋಪಿನಲ್ಲಿ ಅಡಗಿಸಿ ಇಟ್ಟಿದ್ದ ಸುಮಾರು ₹1 ಕೋಟಿ ಬೆಲೆ ಬಾಳುವ ರಕ್ತಚಂದನದ 180 ತುಂಡುಗಳನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ವಶಪಡಿಸಿಕೊಂಡದ್ದಾರೆ.Last Updated 6 ಫೆಬ್ರುವರಿ 2025, 15:56 IST