ಗುರುವಾರ, 3 ಜುಲೈ 2025
×
ADVERTISEMENT

Refugees

ADVERTISEMENT

ನೀವಾಗಿಯೇ ದೇಶ ತೊರೆಯಿರಿ: ಅಫ್ಗನ್ ನಾಗರಿಕರು, ಅಕ್ರಮ ವಲಸಿಗರಿಗೆ ಪಾಕ್ ಎಚ್ಚರಿಕೆ

Afghan Refugee Expulsion: ದೇಶದಲ್ಲಿರುವ ಅಫ್ಗಾನಿಸ್ತಾನ ನಿರಾಶ್ರಿತರು ಹಾಗೂ ಅಕ್ರಮ ವಿದೇಶಿಯರಿಗೆ ತಾವಾಗಿಯೇ ದೇಶ ತೊರೆಯುವಂತೆ ಪಾಕಿಸ್ತಾನ ಬುಧವಾರ ಎಚ್ಚರಿಕೆ ನೀಡಿದೆ.
Last Updated 11 ಜೂನ್ 2025, 13:14 IST
ನೀವಾಗಿಯೇ ದೇಶ ತೊರೆಯಿರಿ: ಅಫ್ಗನ್ ನಾಗರಿಕರು, ಅಕ್ರಮ ವಲಸಿಗರಿಗೆ ಪಾಕ್ ಎಚ್ಚರಿಕೆ

ನಿರಾಶ್ರಿತರಿಗೆಲ್ಲ ಆಶ್ರಯ ನೀಡಲು ಭಾರತ ಧರ್ಮಶಾಲೆಯಲ್ಲ: ಸುಪ್ರೀಂ ಕೋರ್ಟ್

ಈಗಾಗಲೇ 140 ಕೋಟಿ ಜನಸಂಖ್ಯೆ ಹೊಂದಿರುವ ಭಾರತವು ಕಷ್ಟಪಡುತ್ತಿದೆ. ಇಂಥ ಸಂದರ್ಭದಲ್ಲಿ ವಿಶ್ವದಾದ್ಯಂತ ಇರುವ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಭಾರತವೇನೂ ಧರ್ಮಶಾಲೆಯಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
Last Updated 19 ಮೇ 2025, 21:36 IST
ನಿರಾಶ್ರಿತರಿಗೆಲ್ಲ ಆಶ್ರಯ ನೀಡಲು ಭಾರತ ಧರ್ಮಶಾಲೆಯಲ್ಲ: ಸುಪ್ರೀಂ ಕೋರ್ಟ್

ಮ್ಯಾನ್ಮಾರ್, ಬಾಂಗ್ಲಾದೇಶ ನಿರಾಶ್ರಿತರ ಬೆರಳಚ್ಚು ಪಡೆಯುವುದಿಲ್ಲ: ಮಿಜೋರಾಂ CM

ಐಜ್ವಾಲ್: ‘ಮ್ಯಾನ್ಮಾರ್ ಹಾಗೂ ಬಾಂಗ್ಲಾದೇಶದ ನಿರಾಶ್ರಿತರಿಂದ ಬೆರಳಚ್ಚು ಮಾದರಿಯನ್ನು ಮಿಜೋರಾಂ ಸರ್ಕಾರ ಸಂಗ್ರಹಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಲಾಲ್ಡುಹೊಮಾ ಗುರುವಾರ ಸ್ಪಷ್ಟಪಡಿಸಿದ್ದಾರೆ.
Last Updated 29 ಫೆಬ್ರುವರಿ 2024, 10:29 IST
ಮ್ಯಾನ್ಮಾರ್, ಬಾಂಗ್ಲಾದೇಶ ನಿರಾಶ್ರಿತರ ಬೆರಳಚ್ಚು ಪಡೆಯುವುದಿಲ್ಲ: ಮಿಜೋರಾಂ CM

ಆಳ–ಅಗಲ: ಮಹಾ ಗಡಿಪಾರು! 40 ಲಕ್ಷ ನಿರಾಶ್ರಿತರ ಹೊರದಬ್ಬುತ್ತಿರುವ ಪಾಕಿಸ್ತಾನ

ಅಫ್ಗಾನಿಸ್ತಾನಕ್ಕೂ ವಾಪಸಾಗಲು ಇಷ್ಟವಿಲ್ಲದೆ, ಇತ್ತ ಪಾಕಿಸ್ತಾನ ಸರ್ಕಾರದ ಹಿಂಸೆಯನ್ನೂ ತಾಳಲಾರದ ಹೀನ ಸ್ಥಿತಿಯಲ್ಲಿ ನಿರಾಶ್ರಿತರು ಅಫ್ಗಾನಿಸ್ತಾನಕ್ಕೆ ತೆರಳುತ್ತಿದ್ದಾರೆ
Last Updated 16 ನವೆಂಬರ್ 2023, 0:05 IST
ಆಳ–ಅಗಲ: ಮಹಾ ಗಡಿಪಾರು! 40 ಲಕ್ಷ ನಿರಾಶ್ರಿತರ ಹೊರದಬ್ಬುತ್ತಿರುವ ಪಾಕಿಸ್ತಾನ

ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆ: ವಿಶ್ವಸಂಸ್ಥೆ ವರದಿ

ಕಳೆದ ವರ್ಷದಲ್ಲಿ ಸುಮಾರು 1.9 ಕೋಟಿ ಮಂದಿ ನಿರಾಶ್ರಿತರಾಗಿದ್ದು, ಒಟ್ಟು ನಿರಾಶ್ರಿತರ ಸಂಖ್ಯೆ 10.840 ಕೋಟಿಗೆ ಏರಿತ್ತು. ಇದು ಒದುವರೆಗೆ ಒಂದು ವರ್ಷದ ಅವಧಿಯಲ್ಲಿ ನಿರಾಶ್ರಿತರಾದವರ ಅತೀ ಹೆಚ್ಚಿನ ಪ್ರಮಾಣ.
Last Updated 14 ಜೂನ್ 2023, 13:31 IST
ವಿಶ್ವದಾದ್ಯಂತ ನಿರಾಶ್ರಿತರಾದವರ ಸಂಖ್ಯೆ 11 ಕೋಟಿಗೆ ಏರಿಕೆ: ವಿಶ್ವಸಂಸ್ಥೆ ವರದಿ

ವಿಶ್ವದಾದ್ಯಂತ ಬಲವಂತವಾಗಿ ಸ್ಥಳಾಂತರಗೊಂಡವರ ಸಂಖ್ಯೆ 11 ಕೋಟಿ: ಯುಎನ್‌ಎಚ್‌ಸಿಆರ್‌

ವಿಶ್ವದಾದ್ಯಂತ ದಾಖಲೆಯ 11 ಕೋಟಿಯಷ್ಟು ಜನರು ಬಲವಂತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್‌ (ಯುಎನ್‌ಎಚ್‌ಸಿಆರ್‌) ಬುಧವಾರ ಹೇಳಿದೆ.
Last Updated 14 ಜೂನ್ 2023, 4:39 IST
ವಿಶ್ವದಾದ್ಯಂತ ಬಲವಂತವಾಗಿ ಸ್ಥಳಾಂತರಗೊಂಡವರ ಸಂಖ್ಯೆ 11 ಕೋಟಿ: ಯುಎನ್‌ಎಚ್‌ಸಿಆರ್‌

ಯಾದಗಿರಿ। ನಮ್ಮ ಜನ ನಮ್ಮ ಧ್ವನಿ–ನಿರಾಶ್ರಿತರಿಗೆ ಬೇಕಿದೆ ಆಸರೆ

ಬಸ್‌, ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುವ ಮಾನಸಿಕ ಅಸ್ವಸ್ಥರು, ಆಸರೆಯೂ ಇಲ್ಲ, ಆರೈಕೆಯೂ ಇಲ್ಲ
Last Updated 12 ಫೆಬ್ರುವರಿ 2023, 19:30 IST
ಯಾದಗಿರಿ। ನಮ್ಮ ಜನ ನಮ್ಮ ಧ್ವನಿ–ನಿರಾಶ್ರಿತರಿಗೆ ಬೇಕಿದೆ ಆಸರೆ
ADVERTISEMENT

2022ರಲ್ಲಿ ಜಾಗತಿಕವಾಗಿ ನಿರಾಶ್ರಿತರಾದವರ ಸಂಖ್ಯೆ 10 ಕೋಟಿ: ಯುಎನ್‌ಎಚ್‌ಸಿಆರ್‌

ಪ್ರಪಂಚದಾದ್ಯಂತ 2022ರಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ನೆರವಿನ ಅಗತ್ಯ ಇರುವವರಿಗೆ ವಿಶ್ವಸಂಸ್ಥೆಯು ಹಲವು ರೀತಿಯಲ್ಲಿ ನೆರವು ನೀಡುವುದನ್ನು ಮುಂದುವರಿಸಿದೆ ಎಂದುನಿರಾಶ್ರಿತರಿಗಾಗಿನ ವಿಶ್ವಸಂಸ್ಥೆಯ ಹೈ–ಕಮಿಷನ್‌ (ಯುಎನ್‌ಎಚ್‌ಸಿಆರ್‌) ಹೇಳಿದೆ.
Last Updated 27 ಡಿಸೆಂಬರ್ 2022, 4:18 IST
2022ರಲ್ಲಿ ಜಾಗತಿಕವಾಗಿ ನಿರಾಶ್ರಿತರಾದವರ ಸಂಖ್ಯೆ 10 ಕೋಟಿ: ಯುಎನ್‌ಎಚ್‌ಸಿಆರ್‌

ನಿರಾಶ್ರಿತರಿಗೆ ನೆರವು: ಭಾರತದ ಕ್ರಮ ಪ್ರಶಂಸಿಸಿದ ಗಿಲಿಯನ್ ಟ್ರಿಗ್ಸ್

ಮನೆಗಳನ್ನು ತೊರೆಯಬೇಕಾಗಿ ಬರುವ ಅಥವಾ ಸ್ಥಳಾಂತರಗೊಂಡ ಜನರ ಜೊತೆ ಗೌರವಯುತವಾಗಿ ನಡೆದುಕೊಳ್ಳಬೇಕು. ನಿರಾಶ್ರಿತರಿಗೆ ತನ್ನ ಗಡಿಗಳನ್ನು ತೆರೆಯುವಲ್ಲಿ ಭಾರತದ ಪ್ರಯತ್ನ ಶ್ಲಾಘನೀಯ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್‌ ಕಚೇರಿಯ (ಯುಎನ್‌ಎಚ್‌ಸಿಆರ್‌) ಸಹಾಯಕ ಹೈಕಮಿಷನರ್‌ ಗಿಲಿಯನ್ ಟ್ರಿಗ್ಸ್ ಮಂಗಳವಾರ ಹೇಳಿದ್ದಾರೆ.
Last Updated 26 ಏಪ್ರಿಲ್ 2022, 12:22 IST
ನಿರಾಶ್ರಿತರಿಗೆ ನೆರವು: ಭಾರತದ ಕ್ರಮ ಪ್ರಶಂಸಿಸಿದ ಗಿಲಿಯನ್ ಟ್ರಿಗ್ಸ್

ರಷ್ಯಾ-ಉಕ್ರೇನ್ ಯುದ್ಧ: ನಿರಾಶ್ರಿತರಿಗೆ ಸಹಾಯ ಮಾಡುವಂತೆ ಪ್ರಿಯಾಂಕಾ ಚೋಪ್ರಾ ಕರೆ

ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ನಿರಾಶ್ರಿತರಾಗಿರುವವರಿಗೆ ಸಹಾಯ ಮಾಡುವಂತೆ ನಟಿ ಪ್ರಿಯಾಂಕಾ ಚೋಪ್ರಾ ವಿಶ್ವ ನಾಯಕರನ್ನು ಒತ್ತಾಯಿಸಿದ್ದಾರೆ. ಯೂನಿಸೆಫ್‌ನ ಸೌಹಾರ್ದಯುತ ರಾಯಭಾರಿಯಾಗಿರುವ ಚೋಪ್ರಾ ಅವರು, ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತಾದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Last Updated 9 ಏಪ್ರಿಲ್ 2022, 7:26 IST
ರಷ್ಯಾ-ಉಕ್ರೇನ್ ಯುದ್ಧ: ನಿರಾಶ್ರಿತರಿಗೆ ಸಹಾಯ ಮಾಡುವಂತೆ ಪ್ರಿಯಾಂಕಾ ಚೋಪ್ರಾ ಕರೆ
ADVERTISEMENT
ADVERTISEMENT
ADVERTISEMENT