ಬುಧವಾರ, 15 ಅಕ್ಟೋಬರ್ 2025
×
ADVERTISEMENT

regional parties

ADVERTISEMENT

ಬಿಆರ್‌ಎಸ್‌ ಹೆಚ್ಚು ಆದಾಯ ಪಡೆದ ಪಕ್ಷ: ಎಡಿಆರ್‌ ವರದಿ

Regional Parties Income: ದೇಶದ ವಿವಿಧ ಪ್ರಾದೇಶಿಕ ಪಕ್ಷಗಳು 2023–24ನೇ ಸಾಲಿನಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ತಮ್ಮ ಆದಾಯ, ವೆಚ್ಚಗಳ ಮಾಹಿತಿಯನ್ನು ಸಂಗ್ರಹಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ತನ್ನ ವರದಿಯನ್ನು ಬುಧವಾರ ಬಿಡುಗಡೆ ಮಾಡಿದೆ.
Last Updated 10 ಸೆಪ್ಟೆಂಬರ್ 2025, 23:08 IST
ಬಿಆರ್‌ಎಸ್‌ ಹೆಚ್ಚು ಆದಾಯ ಪಡೆದ ಪಕ್ಷ: ಎಡಿಆರ್‌ ವರದಿ

ಚುನಾವಣಾ ಬಾಂಡ್: BJPಗೆ ₹6,060.51 ಕೋಟಿ, ಪ್ರಾದೇಶಿಕ ಪಕ್ಷಗಳಿಗೆ ₹5,221 ಕೋಟಿ

ಬಿಜೆಪಿಯೊಂದೇ ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು ₹ 6,060.51 ಕೋಟಿ ದೇಣಿಗೆ ಪಡೆದಿದ್ದರೆ, ಇತರೆ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ₹ 5,221 ಕೋಟಿ ದೇಣಿಗೆಯನ್ನು ಪಡೆದುಕೊಂಡಿವೆ.
Last Updated 15 ಮಾರ್ಚ್ 2024, 15:24 IST
ಚುನಾವಣಾ ಬಾಂಡ್: BJPಗೆ ₹6,060.51 ಕೋಟಿ, ಪ್ರಾದೇಶಿಕ ಪಕ್ಷಗಳಿಗೆ ₹5,221 ಕೋಟಿ

ರಾಷ್ಟ್ರ ರಾಜಕಾರಣ: ಪ್ರದೇಶವಾರು ಸಮೀಕರಣ

ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವು, ದೇಶದ ರಾಜಕಾರಣದಲ್ಲಿನ ಪ್ರದೇಶವಾರು ಸಮೀಕರಣವನ್ನು ಮತ್ತಷ್ಟು ನಿಚ್ಚಳಗೊಳಿಸಿದೆ. ಮಧ್ಯ ಭಾರತ, ಉತ್ತರ ಭಾರತದ ಕೆಲವು ರಾಜ್ಯಗಳು ಮತ್ತು ಪಶ್ಚಿಮದ ರಾಜ್ಯಗಳಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ.
Last Updated 4 ಡಿಸೆಂಬರ್ 2023, 3:19 IST
ರಾಷ್ಟ್ರ ರಾಜಕಾರಣ: ಪ್ರದೇಶವಾರು ಸಮೀಕರಣ

'ಇಂಡಿಯಾ' ಮೈತ್ರಿಕೂಟದತ್ತ 9 ಪಕ್ಷಗಳ ಒಲವು

ಮೈತ್ರಿಕೂಟದ ಭಾಗವಾಗಲು ಯತ್ನಿಸುತ್ತಿರುವ ಪ್ರಾದೇಶಿಕ ಪಕ್ಷಗಳು
Last Updated 1 ಸೆಪ್ಟೆಂಬರ್ 2023, 2:30 IST
'ಇಂಡಿಯಾ' ಮೈತ್ರಿಕೂಟದತ್ತ 9 ಪಕ್ಷಗಳ ಒಲವು

₹ 852 ಕೋಟಿ ದೇಣಿಗೆ ಸಂಗ್ರಹಿಸಿರುವ 10 ಪ್ರಾದೇಶಿಕ ಪಕ್ಷಗಳು: ವರದಿ

‘ದೇಶದ 10 ಪ್ರಾದೇಶಿಕ ಪಕ್ಷಗಳು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ₹ 852.88 ಕೋಟಿ ದೇಣಿಗೆಯನ್ನು ಸ್ವೀಕರಿಸುವುದಾಗಿ ಘೋಷಿಸಿವೆ ಎಂದು ಚುನಾವಣಾ ಸುಧಾರಣೆಗಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಒ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ತಿಳಿಸಿದೆ.
Last Updated 8 ಏಪ್ರಿಲ್ 2023, 14:41 IST
₹ 852 ಕೋಟಿ ದೇಣಿಗೆ ಸಂಗ್ರಹಿಸಿರುವ 10 ಪ್ರಾದೇಶಿಕ ಪಕ್ಷಗಳು: ವರದಿ

ವಿಧಾನಸಭೆ ಚುನಾವಣೆ 2023: ಮತಫಸಲಿಗೆ ಹೊಸ ಪಕ್ಷಗಳ ಪ್ರಯತ್ನ

ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆ ಆಗುವ ಮುನ್ನವೇ ಕಾವು ಏರುತ್ತಿದೆ. ಇಲ್ಲಿನ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಪ್ರಚಾರವನ್ನು ಈಗಾಗಲೇ ಆರಂಭಿಸಿವೆ. ಈ ಬಾರಿ ಎಎಪಿ, ಕೆಎಸ್‌ಆರ್‌, ಕೆಆರ್‌ಪಿಪಿಯಂತಹ ಹೊಸ ಪಕ್ಷಗಳು ಕಣಕ್ಕೆ ಇಳಿಯಲಿವೆ. ಈ ಪಕ್ಷಗಳು ಚುನಾವಣೆಯ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದರ ಅವಲೋಕನ ಇಲ್ಲಿದೆ.
Last Updated 10 ಮಾರ್ಚ್ 2023, 19:30 IST
ವಿಧಾನಸಭೆ ಚುನಾವಣೆ 2023: ಮತಫಸಲಿಗೆ ಹೊಸ ಪಕ್ಷಗಳ ಪ್ರಯತ್ನ

ಚುರುಮುರಿ: ಚುನಾವಣಾ ಸೇವೆಗಳು

‘ನೋಡಿಲ್ಲಿ... ನಮ್ಮ ಕುಮಾರಣ್ಣ 9 ದಿನದ್ದು ದಿಗ್ವಿಜಯ ಯಾಗ ಮಾಡಾಕ ಹತ್ಯಾನ... ಕೆಸಿಆರ್ ಮಾಮಾ ಇದೇ ಯಾಗ ಮಾಡಿದ್ದಕ್ಕೇ ತೆಲಂಗಾಣ ಮುಖ್ಯಮಂತ್ರಿ ಆದರಂತ. ಈ ಸಲ ಕುಮಾರಣ್ಣನೇ ಮುಖ್ಯಮಂತ್ರಿ ಆಗತಾನ’ ಎಂದು ಬೆಕ್ಕಣ್ಣ ಭಯಂಕರ ಸಂಭ್ರಮದಿಂದ ವದರಿತು.
Last Updated 5 ಮಾರ್ಚ್ 2023, 19:31 IST
ಚುರುಮುರಿ: ಚುನಾವಣಾ ಸೇವೆಗಳು
ADVERTISEMENT

2024ರ ಲೋಕಸಭಾ ಚುನಾವಣೆ | ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಪಾತ್ರ: ಅಮರ್ತ್ಯ

‘ಬಿಜೆಪಿಗೆ ಎದುರಾಳಿಯೇ ಇಲ್ಲ ಎಂದು ಭಾವಿಸುವುದು ತಪ್ಪು’
Last Updated 14 ಜನವರಿ 2023, 19:31 IST
2024ರ ಲೋಕಸಭಾ ಚುನಾವಣೆ | ಪ್ರಾದೇಶಿಕ ಪಕ್ಷಗಳಿಗೆ ದೊಡ್ಡ ಪಾತ್ರ: ಅಮರ್ತ್ಯ

ರಾಹುಲ್‌ ಗಾಂಧಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ: ಕಾರಣವೇನು?

‘ಸಿದ್ಧಾಂತವಿಲ್ಲದ ಪ್ರಾದೇಶಿಕ ಪಕ್ಷಗಳು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಹೋರಾಡುವುದು ಸಾಧ್ಯವಿಲ್ಲ’ ಎಂದು ಹೇಳಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.
Last Updated 16 ಮೇ 2022, 9:21 IST
ರಾಹುಲ್‌ ಗಾಂಧಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಎಚ್‌ಡಿಕೆ: ಕಾರಣವೇನು?

‘ಬಿಜೆಪಿ ಸೋಲಿಸಲು ಕಾಂಗ್ರೆಸ್‌ಗಷ್ಟೇ ಸಾಧ್ಯ’–ರಾಹುಲ್‌ ಗಾಂಧಿ

ಪ್ರಾದೇಶಿಕ ಪಕ್ಷಗಳಿಗೆ ಸಿದ್ಧಾಂತವಿಲ್ಲ: ಕಾಂಗ್ರೆಸ್‌ ಚಿಂತನ ಶಿಬಿರದ ಸಮಾರೋಪದಲ್ಲಿ ರಾಹುಲ್‌
Last Updated 15 ಮೇ 2022, 19:04 IST
‘ಬಿಜೆಪಿ ಸೋಲಿಸಲು ಕಾಂಗ್ರೆಸ್‌ಗಷ್ಟೇ ಸಾಧ್ಯ’–ರಾಹುಲ್‌ ಗಾಂಧಿ
ADVERTISEMENT
ADVERTISEMENT
ADVERTISEMENT