ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿ: ಜಾನಪದ ವಿ.ವಿ ಕುಲಸಚಿವ ಕೆ.ಶಿವಶಂಕರ್ ರಾಜೀನಾಮೆ
Vice Chancellor Conflict: ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಜಟಾಪಟಿಯ ಬಳಿಕ ಕುಲಸಚಿವ (ಪ್ರಭಾರ) ಕೆ. ಶಿವಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕುಲಪತಿ ಟಿ.ಎಂ. ಭಾಸ್ಕರ್ ತಿಳಿಸಿದ್ದಾರೆ.Last Updated 2 ಡಿಸೆಂಬರ್ 2025, 18:13 IST