ಭಾನುವಾರ, 6 ಜುಲೈ 2025
×
ADVERTISEMENT

Reliance Industries Ltd

ADVERTISEMENT

Reliance Industries | ಅನಂತ್ ಅಂಬಾನಿಗೆ ₹20 ಕೋಟಿ ವೇತನ

Reliance Industries ರಿಲಯನ್ಸ್‌ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಂತ್‌ ಅಂಬಾನಿ ಅವರು ವಾರ್ಷಿಕ ₹10 ಕೋಟಿಯಿಂದ ₹20 ಕೋಟಿವರೆಗೆ ವೇತನ ಪಡೆಯಲಿದ್ದಾರೆ.
Last Updated 29 ಜೂನ್ 2025, 13:58 IST
Reliance Industries | ಅನಂತ್ ಅಂಬಾನಿಗೆ ₹20 ಕೋಟಿ ವೇತನ

‘Operation Sindoor‘ ಹೆಸರಿನ ಹಕ್ಕಿಗೆ ರಿಲಯನ್ಸ್ ಸೇರಿ ಇತರರ ಪೈಪೋಟಿ

Operation name rights: ಆಪರೇಷನ್ ಸಿಂಧೂರ ಹೆಸರಿಗಾಗಿ ನಾಲ್ಕು ಅರ್ಜಿದಾರರು ಟ್ರೇಡ್ ಮಾರ್ಕ್ ರಿಜಿಸ್ಟ್ರಿಗೆ ಅರ್ಜಿ ಸಲ್ಲಿಸಿದ್ದು, ಹಕ್ಕು ಸ್ವಾಮ್ಯಕ್ಕೆ ಪೈಪೋಟಿ ಉಂಟಾಗಿದೆ.
Last Updated 8 ಮೇ 2025, 9:54 IST
‘Operation Sindoor‘ ಹೆಸರಿನ ಹಕ್ಕಿಗೆ ರಿಲಯನ್ಸ್ ಸೇರಿ ಇತರರ ಪೈಪೋಟಿ

₹24,500 ಕೋಟಿ ಪರಿಹಾರ ಕೋರಿ ರಿಲಯನ್ಸ್‌ಗೆ ನೋಟಿಸ್‌

ನೈಸರ್ಗಿಕ ಅನಿಲ ಉತ್ಪಾದನೆ ವಿವಾದಕ್ಕೆ ಸಂಬಂಧಿಸಿದಂತೆ ₹24,500 ಕೋಟಿ ಪರಿಹಾರ ಕೋರಿ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ, ಕೇಂದ್ರ ಸರ್ಕಾರವು ನೋಟಿಸ್ ನೀಡಿದೆ.
Last Updated 4 ಮಾರ್ಚ್ 2025, 16:13 IST
₹24,500 ಕೋಟಿ ಪರಿಹಾರ ಕೋರಿ ರಿಲಯನ್ಸ್‌ಗೆ ನೋಟಿಸ್‌

PHOTOS | ರಿಲಯನ್ಸ್‌ನ ‘ವಂತಾರಾ’ ವನ್ಯಜೀವಿ ಸಂರಕ್ಷಣೆ ಕೇಂದ್ರ ಉದ್ಘಾಟಿಸಿದ ಮೋದಿ

PHOTOS | ರಿಲಯನ್ಸ್‌ ನಿರ್ಮಿತ ‘ವಂತಾರಾ’ ವನ್ಯಜೀವಿ ಸಂರಕ್ಷಣೆ ಕೇಂದ್ರ ಉದ್ಘಾಟಿಸಿದ ಮೋದಿ
Last Updated 4 ಮಾರ್ಚ್ 2025, 11:17 IST
PHOTOS | ರಿಲಯನ್ಸ್‌ನ ‘ವಂತಾರಾ’ ವನ್ಯಜೀವಿ ಸಂರಕ್ಷಣೆ ಕೇಂದ್ರ ಉದ್ಘಾಟಿಸಿದ ಮೋದಿ
err

ಗುಜರಾತ್‌: ರಿಲಯನ್ಸ್ ನಿರ್ಮಿತ ವನ್ಯಜೀವಿ ಸಂರಕ್ಷಣೆ ಕೇಂದ್ರ ಉದ್ಘಾಟಿಸಿದ ಮೋದಿ

ಗುಜರಾತ್‌ನ ಜಾಮಾನಗರದಲ್ಲಿ ಉದ್ಯಮಿ ಅನಂತ್ ಅಂಬಾನಿ ಸ್ಥಾಪಿಸಿರುವ ಅತ್ಯಾಧುನಿಕ ಪ್ರಾಣಿ ಸಂರಕ್ಷಣೆ ಮತ್ತು ಪುನರ್ವಸತಿ ಸಂಸ್ಥೆಯಾದ ‘ವಂತಾರಾ’ವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
Last Updated 4 ಮಾರ್ಚ್ 2025, 10:47 IST
ಗುಜರಾತ್‌: ರಿಲಯನ್ಸ್ ನಿರ್ಮಿತ ವನ್ಯಜೀವಿ ಸಂರಕ್ಷಣೆ ಕೇಂದ್ರ ಉದ್ಘಾಟಿಸಿದ ಮೋದಿ

2024ರ ಫ್ಯೂಚರ್‌ಬ್ರ್ಯಾಂಡ್ ಸೂಚ್ಯಂಕ: ರಿಲಯನ್ಸ್‌ 2ನೇ ಅತಿದೊಡ್ಡ ಬ್ರ್ಯಾಂಡ್

ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌, 2024ರ ಫ್ಯೂಚರ್‌ಬ್ರ್ಯಾಂಡ್ ಸೂಚ್ಯಂಕದಲ್ಲಿ ಜಾಗತಿಕವಾಗಿ ಎರಡನೇ ಅತ್ಯುತ್ತಮ ಬ್ರ್ಯಾಂಡ್ ಸ್ಥಾನ ಪಡೆದಿದೆ.
Last Updated 17 ಫೆಬ್ರುವರಿ 2025, 13:44 IST
2024ರ ಫ್ಯೂಚರ್‌ಬ್ರ್ಯಾಂಡ್ ಸೂಚ್ಯಂಕ: ರಿಲಯನ್ಸ್‌ 2ನೇ ಅತಿದೊಡ್ಡ ಬ್ರ್ಯಾಂಡ್

ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ

ಭಾರತದಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮೂಲ ಸೌಕರ್ಯ ಹಾಗೂ ನಾವಿನ್ಯತಾ ಕೇಂದ್ರ ನಿರ್ಮಾಣಕ್ಕೆ ಅಮೆರಿಕ ಮೂಲದ ಸಾಫ್ಟ್‌ವೇರ್ ದೈತ್ಯ ಎನ್‌ವಿಡಿಯಾ ಕಾರ್ಪೊರೇಷನ್‌, ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
Last Updated 24 ಅಕ್ಟೋಬರ್ 2024, 10:19 IST
ದೇಶದಲ್ಲಿ ಎಐ ಆಧಾರಿತ ಮೂಲಸೌಕರ್ಯ ನಿರ್ಮಾಣಕ್ಕೆ ರಿಲಯನ್ಸ್–ಎನ್‌ವಿಡಿಯಾ ಒಪ್ಪಂದ
ADVERTISEMENT

Paris Olympics 2024 | ಐಒಸಿ ಸದಸ್ಯೆಯಾಗಿ ನೀತಾ ಅಂಬಾನಿ ಮರು ಆಯ್ಕೆ

ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮುನ್ನ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸದಸ್ಯೆಯಾಗಿ ಇಂದು (ಬುಧವಾರ) ಅವಿರೋಧವಾಗಿ ಮರು ಆಯ್ಕೆಯಾಗಿದ್ದಾರೆ.
Last Updated 24 ಜುಲೈ 2024, 15:47 IST
Paris Olympics 2024 | ಐಒಸಿ ಸದಸ್ಯೆಯಾಗಿ ನೀತಾ ಅಂಬಾನಿ ಮರು ಆಯ್ಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಲಾಭ ಶೇ 5.5ರಷ್ಟು ಇಳಿಕೆ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಉದ್ಯಮಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಲಾಭದಲ್ಲಿ ಶೇ 5.5ರಷ್ಟು ಇಳಿಕೆಯಾಗಿದೆ. ಕಂಪನಿಯು ಒಟ್ಟು ₹15,138 ಕೋಟಿ ಗಳಿಸಿದೆ.
Last Updated 19 ಜುಲೈ 2024, 15:43 IST
ರಿಲಯನ್ಸ್‌ ಇಂಡಸ್ಟ್ರೀಸ್‌ ಲಾಭ ಶೇ 5.5ರಷ್ಟು ಇಳಿಕೆ

ರಿಲಯನ್ಸ್‌ ಸೇರಿದಂತೆ 5 ಕಂಪನಿಗಳ ಎಂ–ಕ್ಯಾಪ್ ₹2.23 ಲಕ್ಷ ಕೋಟಿ ಇಳಿಕೆ

ಪ್ರಮುಖ 10 ಕಂಪನಿಗಳ ಪೈಕಿ ಐದು ಕಂಪನಿಗಳ ಮಾರುಕಟ್ಟೆ ಮೌಲ್ಯವು (ಎಂ–ಕ್ಯಾಪ್‌) ಕಳೆದ ವಾರ ₹2.23 ಲಕ್ಷ ಕೋಟಿಯಷ್ಟು ಕರಗಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಎಂ–ಕ್ಯಾಪ್‌ ಹೆಚ್ಚು ಇಳಿಕೆ ಕಂಡಿದೆ.
Last Updated 17 ಮಾರ್ಚ್ 2024, 15:42 IST
ರಿಲಯನ್ಸ್‌ ಸೇರಿದಂತೆ 5 ಕಂಪನಿಗಳ ಎಂ–ಕ್ಯಾಪ್ ₹2.23 ಲಕ್ಷ ಕೋಟಿ ಇಳಿಕೆ
ADVERTISEMENT
ADVERTISEMENT
ADVERTISEMENT