ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Remuneration

ADVERTISEMENT

ಕೇರಳ | ಅಂಗನವಾಡಿ ಸಿಬ್ಬಂದಿ ವೇತನ ಏರಿಕೆ

ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ಮಾಸಿಕ ವೇತನದಲ್ಲಿ ₹1000ದವರೆಗೆ ಹೆಚ್ಚಳ ಮಾಡುವುದಾಗಿ ಕೇರಳ ಸರ್ಕಾರ ಭಾನುವಾರ ಘೋಷಿಸಿತು.
Last Updated 28 ಜನವರಿ 2024, 13:36 IST
ಕೇರಳ | ಅಂಗನವಾಡಿ ಸಿಬ್ಬಂದಿ ವೇತನ ಏರಿಕೆ

‘ಮ್ಯೂಸಿಯಂ ಮಾಲ್ಗುಡಿ’ ಕಲಾವಿದನಿಗೆ ದೊರಕದ ಬಾಕಿ ಸಂಭಾವನೆ

ನಟ ಶಂಕರ್‌ನಾಗ್ ನಿರ್ದೇಶನದ ಧಾರಾವಾಹಿ ‘ಮಾಲ್ಗುಡಿ ಡೇಸ್’ ಚಿತ್ರೀಕರಣಗೊಂಡ ಹೊಸನಗರ ತಾಲ್ಲೂಕು ಅರಸಾಳು ರೈಲುನಿಲ್ದಾಣದಲ್ಲಿ ‘ಮ್ಯೂಸಿಯಂ ಮಾಲ್ಗುಡಿ’ ಸೃಷ್ಟಿಸಿದ ಹಿರಿಯ ಕಲಾವಿದ ಜಾನ್‌ ದೇವರಾಜ್ ಅವರಿಗೆ ಬಾಕಿ ಸಂಭಾನೆ ನೀಡಲು ರೈಲ್ವೆ ಇಲಾಖೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ.
Last Updated 15 ಜುಲೈ 2021, 10:35 IST
‘ಮ್ಯೂಸಿಯಂ ಮಾಲ್ಗುಡಿ’ ಕಲಾವಿದನಿಗೆ ದೊರಕದ ಬಾಕಿ ಸಂಭಾವನೆ

ಬಿಸಿಯೂಟ ತಯಾರಕರಿಗೆ ಸಂಭಾವನೆ

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ವ್ಯಾಪ್ತಿಯಡಿ ಕೆಲಸ ನಿರ್ವಹಿಸುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಗೆ ಮೂರು ತಿಂಗಳ ಸಂಭಾವನೆ ನೀಡಲು ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 21 ಆಗಸ್ಟ್ 2020, 21:01 IST
ಬಿಸಿಯೂಟ ತಯಾರಕರಿಗೆ ಸಂಭಾವನೆ

‘ಪುಷ್ಪ’ ಸಿನಿಮಾ ನಿರ್ದೇಶನಕ್ಕೆ ಸುಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ನಿರ್ದೇಶಕ ಸುಕುಮಾರ್‌ ತೆಲುಗು ನೆಲದ ಜವಾರಿ ಗುಣವನ್ನು ಪರದೆ ಮೇಲೂ ಕಟ್ಟಿಕೊಡುವುದರಲ್ಲಿ ಸಿದ್ಧಹಸ್ತರು. ರಾಮ್‌ ಚರಣ್‌ ಮತ್ತು ಸಮಂತಾ ಅಕ್ಕಿನೇನಿ ನಟಿಸಿದ್ದ ‘ರಂಗಸ್ಥಲಂ’ ಚಿತ್ರ ಇದಕ್ಕೊಂದು ನಿದರ್ಶನ. ಸುಕುಮಾರ್‌ ತೆರೆದಿಟ್ಟ ಹಳ್ಳಿ ಸೊಡಗಿನ ಈ ಕಥನ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಫಸಲು ತೆಗೆದಿತ್ತು. ಈ ಸಿನಿಮಾ ಈಗ ತಮಿಳಿಗೂ ರಿಮೇಕ್‌ ಆಗುತ್ತಿದೆ.
Last Updated 14 ಆಗಸ್ಟ್ 2020, 6:07 IST
‘ಪುಷ್ಪ’ ಸಿನಿಮಾ ನಿರ್ದೇಶನಕ್ಕೆ ಸುಕುಮಾರ್‌ ಪಡೆದ ಸಂಭಾವನೆ ಎಷ್ಟು ಗೊತ್ತೇ?

ವಿಶ್ವದಲ್ಲೇ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್ ಕುಮಾರ್‌ಗೆ 6ನೇ ಸ್ಥಾನ

ವಿಶ್ವದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ 6ನೇ ಸ್ಥಾನ ಗಳಿಸಿದ್ದಾರೆ.
Last Updated 13 ಆಗಸ್ಟ್ 2020, 5:06 IST
ವಿಶ್ವದಲ್ಲೇ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅಕ್ಷಯ್ ಕುಮಾರ್‌ಗೆ 6ನೇ ಸ್ಥಾನ

ಕ್ರಿಕೆಟ್ ಆಟಗಾರರ ಸಂಭಾವನೆ, ಗುತ್ತಿಗೆಯಲ್ಲಿ ಅನ್ಯಾಯ: ಫಿಕಾ ಆರೋಪ

ಪುರುಷ ಕ್ರಿಕೆಟಿಗರ ಪೈಕಿ ಬಹುತೇಕರಿಗೆ ಸಂಭಾವನೆ ಮತ್ತು ಗುತ್ತಿಗೆ ನವೀಕರಣ ವಿಷಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಮತ್ತು ಅದರ ಸದಸ್ಯ ಸಂಸ್ಥೆಗಳಿಂದ ಅನ್ಯಾಯವಾಗಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟಿಗರ ಫೆಡರೇಷನ್ ದೂರಿದೆ
Last Updated 3 ಆಗಸ್ಟ್ 2020, 12:07 IST
ಕ್ರಿಕೆಟ್ ಆಟಗಾರರ ಸಂಭಾವನೆ, ಗುತ್ತಿಗೆಯಲ್ಲಿ ಅನ್ಯಾಯ: ಫಿಕಾ ಆರೋಪ

ಏರುತ್ತಿದೆ ಪ್ರಭಾಸ್‌ ಸಂಭಾವನೆ

ಈಚೆಗೆ ನಟ ಪ್ರಭಾಸ್‌ ನಟನೆಯ ‘ಸಾಹೋ’ ಚಿತ್ರವು ನಿರೀಕ್ಷಿಸಿದಷ್ಟು ಬಾಕ್ಸ್‌ಆಫೀಸ್‌ನಲ್ಲಿ ಹಿಟ್‌ ಆಗಿಲ್ಲ. ಆದರೆ ಇದು ಪ್ರಭಾಸ್‌ ಸಂಭಾವನೆ ಮೇಲೆ ಯಾವುದೇ ಪರಿಣಾಮ ಬೀರಿದ ಹಾಗಿಲ್ಲ.
Last Updated 23 ಡಿಸೆಂಬರ್ 2019, 4:30 IST
ಏರುತ್ತಿದೆ ಪ್ರಭಾಸ್‌ ಸಂಭಾವನೆ
ADVERTISEMENT

ಪೂಜಾ ಹೆಗ್ಡೆ ಸಂಭಾವನೆ ಎಷ್ಟು?

ಸಿನಿಮಾ ಜಗತ್ತು ಎಂದಾಗ ಸೋಲು– ಗೆಲುವು, ಏರಿಳಿತಗಳು ಇರಲೇಬೇಕು. ಅದರಲ್ಲೂ ಒಂದರ ಹಿಂದೆ ಒಂದರಂತೆ ನಟಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಾಣುವುದು ಅಪರೂಪ. ಆದರೆ ನಟಿ ಪೂಜಾ ಹೆಗ್ಡೆ ನಟಿಸಿದ ಹಲವು ಚಿತ್ರಗಳು ಹಿಟ್‌ ಆಗಿವೆ. ಇದಕ್ಕೆ ಈಗ ಗದ್ದಲಕೊಂಡ ಗಣೇಶ್‌ ಚಿತ್ರವೂ ಸೇರಿದೆ.
Last Updated 29 ಅಕ್ಟೋಬರ್ 2019, 5:28 IST
ಪೂಜಾ ಹೆಗ್ಡೆ ಸಂಭಾವನೆ ಎಷ್ಟು?

ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ

ಸಿನಿಮಾವೊಂದಕ್ಕೆ ₹ 40 ಲಕ್ಷದಿಂದ ₹ 80 ಲಕ್ಷಕ್ಕೆ ಏರಿಕೆ
Last Updated 27 ಮೇ 2019, 8:32 IST
ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ
ADVERTISEMENT
ADVERTISEMENT
ADVERTISEMENT