ಬುಧವಾರ, 5 ನವೆಂಬರ್ 2025
×
ADVERTISEMENT

Requirement

ADVERTISEMENT

ಪತ್ರಿಕೋದ್ಯಮದಲ್ಲಿ ಪದವಿ ಪಡೆದವರಿಗೆ ಪ್ರಸಾರ ಭಾರತಿಯಲ್ಲಿ ಉದ್ಯೋಗಾವಕಾಶ

Broadcast Executive Jobs: ಪ್ರಸಾರ ಭಾರತಿ ಸಂಸ್ಥೆಯಲ್ಲಿ ಬ್ರಾಡ್‌ಕಾಸ್ಟ್ ಎಕ್ಸಿಕ್ಯುಟಿವ್, ಕಾಪಿ ರೈಟರ್, ಮುಖ್ಯ ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಅಕ್ಟೋಬರ್ 21ರೊಳಗೆ ಅರ್ಜಿ ಸಲ್ಲಿಸಬಹುದು.
Last Updated 11 ಅಕ್ಟೋಬರ್ 2025, 7:27 IST
ಪತ್ರಿಕೋದ್ಯಮದಲ್ಲಿ ಪದವಿ ಪಡೆದವರಿಗೆ ಪ್ರಸಾರ ಭಾರತಿಯಲ್ಲಿ  ಉದ್ಯೋಗಾವಕಾಶ

ಗೌರಿಬಿದನೂರು |ಉದ್ಯೋಗ ಮೇಳ ನಾಳೆ

Job Fair Karnataka: ಗೌರಿಬಿದನೂರು ಸಮಾನತಾ ಸೌಧ ಆವರಣದಲ್ಲಿ ಡಾ.ಎಚ್.ಎನ್. ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಾಳೆ ಉದ್ಯೋಗ ಮೇಳ ನಡೆಯಲಿದೆ. 75ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, ನಿರುದ್ಯೋಗಿಗಳಿಗೆ ಅವಕಾಶ.
Last Updated 23 ಆಗಸ್ಟ್ 2025, 5:49 IST
ಗೌರಿಬಿದನೂರು |ಉದ್ಯೋಗ ಮೇಳ ನಾಳೆ

ನೇಮಕಾತಿ ಅಕ್ರಮ: ಸಹ ಶಿಕ್ಷಕರು ಸೆ.14ರವರೆಗೆ ಕಸ್ಟಡಿಗೆ

ಪ್ರೌಢಶಾಲೆಗಳ ಗ್ರೇಡ್–2 ಸಹಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಸಂಬಂಧ ಬಂಧಿಸಲಾಗಿರುವ 12 ಸಹ ಶಿಕ್ಷಕರನ್ನು ಹೆಚ್ಚಿನ ವಿಚಾರಣೆಗಾಗಿ ಸೆ. 14ರವರೆಗೆ ಸಿಐಡಿ ಕಸ್ಟಡಿಗೆ ನೀಡಲಾಗಿದೆ. 2014– 15ನೇ ಸಾಲಿನ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಪ್ರೌಢ) ಅವರು ವಿಧಾನಸೌಧ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಅದರನ್ವಯ ಎರಡು ಎಫ್‌ಐಆರ್‌ ದಾಖಲಾಗಿದ್ದವು. ತನಿಖೆ ಹೊಣೆಯನ್ನು ಸಿಐಡಿಗೆ ವಹಿಸಲಾಗಿದೆ.
Last Updated 9 ಸೆಪ್ಟೆಂಬರ್ 2022, 19:10 IST
ನೇಮಕಾತಿ ಅಕ್ರಮ: ಸಹ ಶಿಕ್ಷಕರು ಸೆ.14ರವರೆಗೆ ಕಸ್ಟಡಿಗೆ

ಅಕ್ರಮ ನೇಮಕಾತಿ: 11 ಸಹ ಶಿಕ್ಷಕರ ಬಂಧನ, ಸಿಐಡಿ ತನಿಖೆ ಶುರು

ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್: ಸಿಐಡಿ ತನಿಖೆ ಶುರು
Last Updated 6 ಸೆಪ್ಟೆಂಬರ್ 2022, 18:59 IST
ಅಕ್ರಮ ನೇಮಕಾತಿ: 11 ಸಹ ಶಿಕ್ಷಕರ ಬಂಧನ, ಸಿಐಡಿ ತನಿಖೆ ಶುರು

ಖಾಲಿಯಾಗುವ ಶಿಕ್ಷಕ ಹುದ್ದೆಗಳಿಗೆ ತಕ್ಷಣವೇ ನೇಮಕ: ಬೊಮ್ಮಾಯಿ

ನಿವೃತ್ತಿಯಾಗುವ ಶಿಕ್ಷಕರ ಸಂಖ್ಯೆಯನ್ನು ವರ್ಷದ ಮುನ್ನವೇ ಲೆಕ್ಕ ಹಾಕಿ, ಹುದ್ದೆ ಖಾಲಿಯಾಗುತ್ತಿದ್ದಂತೆ ಬದಲಿ ನೇಮಕ ಮಾಡುವ ವ್ಯವಸ್ಥೆ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Last Updated 5 ಸೆಪ್ಟೆಂಬರ್ 2022, 19:26 IST
ಖಾಲಿಯಾಗುವ ಶಿಕ್ಷಕ ಹುದ್ದೆಗಳಿಗೆ ತಕ್ಷಣವೇ ನೇಮಕ: ಬೊಮ್ಮಾಯಿ

‘ಜಿಮ್ಸ್‌’ನಲ್ಲಿ ನೇಮಕಾತಿ ಅಕ್ರಮ ಆರೋಪ: ನೊಂದ ಅಭ್ಯರ್ಥಿಗಳಿಂದ ಸಚಿವರಿಗೆ ದೂರು

ಜಿಮ್ಸ್‌ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಆರೋಪ
Last Updated 25 ಆಗಸ್ಟ್ 2022, 12:30 IST
‘ಜಿಮ್ಸ್‌’ನಲ್ಲಿ ನೇಮಕಾತಿ ಅಕ್ರಮ ಆರೋಪ: ನೊಂದ ಅಭ್ಯರ್ಥಿಗಳಿಂದ ಸಚಿವರಿಗೆ ದೂರು

ವಿಜಯಪುರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಸೂತ್ರ

ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರೀಕ್ಷಾ ಕೇಂದ್ರಕ್ಕೆ ಭೇಟಿ 
Last Updated 21 ಮೇ 2022, 12:59 IST
ವಿಜಯಪುರದಲ್ಲಿ ಶಿಕ್ಷಕರ ನೇಮಕಾತಿ ಪರೀಕ್ಷೆ ಸುಸೂತ್ರ
ADVERTISEMENT

ರೈಲ್ವೆ ಭದ್ರತಾ ದಳಕ್ಕೆ ನೇಮಕಾತಿ ನಡೆಯುತ್ತಿಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ

ಭಾರತೀ ರೈಲ್ವೆ ಭದ್ರತಾ ದಳ (ಭಾರತೀಯ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ - ಆರ್ ಪಿ ಎಫ್ )ಕ್ಕೆ ಯಾವುದೇ ನೇಮಕಾತಿ ನಡೆಯುತ್ತಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.
Last Updated 10 ಜನವರಿ 2022, 9:52 IST
ರೈಲ್ವೆ ಭದ್ರತಾ ದಳಕ್ಕೆ ನೇಮಕಾತಿ ನಡೆಯುತ್ತಿಲ್ಲ: ರೈಲ್ವೆ ಇಲಾಖೆ ಸ್ಪಷ್ಟನೆ

ವಿಶೇಷ ಮಕ್ಕಳ ಶಾಲೆಗಳಲ್ಲಿ ಖಾಲಿ ಇರುವ 15 ಹುದ್ದೆಗಳ ಭರ್ತಿಗೆ ಒಪ್ಪಿಗೆ: ಜೊಲ್ಲೆ

‘ವಿಶೇಷ ಮಕ್ಕಳ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 15 ಶಿಕ್ಷಕರ ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆ. ಉಳಿದ ಹುದ್ದೆಗಳನ್ನು ಒಪ್ಪಿಗೆ ದೊರೆತ ಬಳಿಕ ಭರ್ತಿ ಮಾಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು. ಬಿಜೆಪಿಯ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ನನ್ನ ಮಗ ಕೂಡ ವಿಶೇಷ ಮಗು. ನಾನು ಕೂಡ ವಿಶೇಷ ಮಕ್ಕಳ ಶಾಲೆ ನಡೆಸುತ್ತಿ ದ್ದೇನೆ. ಈ ಶಾಲೆಗಳ ಸಮಸ್ಯೆ ಇತ್ಯರ್ಥಕ್ಕೆ ಹೆಚ್ಚಿನ ನೆರವು ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ’ ಎಂದರು.
Last Updated 29 ಜನವರಿ 2021, 18:29 IST
ವಿಶೇಷ ಮಕ್ಕಳ ಶಾಲೆಗಳಲ್ಲಿ ಖಾಲಿ ಇರುವ 15 ಹುದ್ದೆಗಳ ಭರ್ತಿಗೆ ಒಪ್ಪಿಗೆ: ಜೊಲ್ಲೆ

ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ: ಬಸವರಾಜ ಬೊಮ್ಮಾಯಿ

ಗೃಹ ಸಚಿವ ಬಸವರಾಜ ಬೊಮ್ಮಾಯಿ
Last Updated 24 ಸೆಪ್ಟೆಂಬರ್ 2020, 22:12 IST
ಪೊಲೀಸ್‌ ಇಲಾಖೆಯಲ್ಲಿ 20,203 ಹುದ್ದೆ ಖಾಲಿ: ಬಸವರಾಜ ಬೊಮ್ಮಾಯಿ
ADVERTISEMENT
ADVERTISEMENT
ADVERTISEMENT