ಇನ್ನು ಮುಂದೆ ಸುಳ್ಳು ಹೇಳಿ ‘ಸಿಕ್ ಲೀವ್‘ ತೆಗೆದುಕೊಳ್ಳುವಂತಿಲ್ಲ!
ಇನ್ನು ಮುಂದೆ ಶೀತ, ನೆಗಡಿ, ಜ್ವರ ಎಂದು ಸುಳ್ಳು ಹೇಳಿ ‘ಸಿಕ್ ಲೀವ್‘ ತೆಗೆದುಕೊಳ್ಳುವಂತಿಲ್ಲ. ಹೌದು. ಇದೀಗ ಹೊಸ ಎಐ ತಂತ್ರಜ್ಞಾನವೊಂದನ್ನು ಅಭಿವೃದ್ದಿ ಪಡಿಸುತ್ತಿದ್ದು, ಈ ತಂತ್ರಜ್ಞಾನ ನಮ್ಮ ಧ್ವನಿ ತರಂಗಗಳನ್ನು(ಸಿಗ್ನಲ್) ಬಳಸಿಕೊಂಡು ಶೀತ, ಜ್ವರದಂತಹ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಲಿದೆ.Last Updated 11 ಏಪ್ರಿಲ್ 2023, 9:21 IST