ಸ್ಯಾಮ್‌ಸಂಗ್ ಗ್ಯಾಲಕ್ಸಿ XCover 7: ಬದಲಾಯಿಸಬಹುದಾದ ಬ್ಯಾಟರಿಯುಳ್ಳ ಗಟ್ಟಿ ಫೋನ್
ಸ್ಯಾಮ್‌ಸಂಗ್ ಇತ್ತೀಚೆಗೆ ತನ್ನ ಸಾಂಪ್ರದಾಯಿಕ ಸಾಧನಗಳ ಸರದಿಯಿಂದ ಹೊರಬಂದು, ಶ್ರಮಿಕ ಉದ್ಯೋಗಿಗಳನ್ನೇ ಗಮನದಲ್ಲಿರಿಸಿಕೊಂಡು ಮತ್ತು ಫೋನನ್ನು ಸ್ವಲ್ಪ ಮಟ್ಟಿನ ನಿರ್ಲಕ್ಷ್ಯದಿಂದ ಬಳಸುವವರಿಗಾಗಿ Samsung Galaxy Xcover 7 ಎಂಬ ಬಜೆಟ್ ಶ್ರೇಣಿಯ ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.Last Updated 5 ಏಪ್ರಿಲ್ 2024, 9:37 IST