ಜನರ ಖಾಸಗಿತನದ ಹಕ್ಕು ಉಲ್ಲಂಘಿಸಲು ಬಿಡೆವು: ವಾಟ್ಸ್‌ಆ್ಯಪ್‌ಗೆ ಸುಪ್ರಿಂ ಕೋರ್ಟ್
Meta Data Privacy: ದತ್ತಾಂಶ ಹಂಚಿಕೆ ಹೆಸರಿನಲ್ಲಿ ಪ್ರಜೆಗಳ ಖಾಸಗಿತನದ ಹಕ್ಕಿನೊಂದಿಗೆ ಆಟವಾಡಕೂಡದು ಎಂದು ಸುಪ್ರೀಂ ಕೋರ್ಟ್ ಕುಟುವಾಗಿ ನುಡಿದಿದೆ. ಗೋಪ್ಯತಾ ನೀತಿ ಉಲ್ಲಂಘಟನೆಗೆ ₹ 213.14 ಕೋಟಿ ದಂಡ ವಿಧಿಸಿದ ಭಾರತದ ಸ್ಪರ್ಧಾತ್ಮಕ ಆಯೋಗ ತೀರ್ಮಾನವನ್ನು ಪ್ರಶ್ನಿಸಿ...Last Updated 3 ಫೆಬ್ರುವರಿ 2026, 7:48 IST