ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

Rights

ADVERTISEMENT

ಬೆಳಗಾವಿ ಜಿಲ್ಲೆಯ 11,600 ಜನರಿಗೆ ಹಕ್ಕುಪತ್ರ ವಿತರಿಸಿದ ಬಸವರಾಜ ಬೊಮ್ಮಾಯಿ

ಪ್ರವಾಹ ಹಾನಿ ತಡೆಗೆ ₹125 ಕೋಟಿ ವೆಚ್ಚದ ಗೋಡೆ
Last Updated 15 ಮಾರ್ಚ್ 2023, 11:26 IST
ಬೆಳಗಾವಿ ಜಿಲ್ಲೆಯ 11,600 ಜನರಿಗೆ ಹಕ್ಕುಪತ್ರ ವಿತರಿಸಿದ ಬಸವರಾಜ ಬೊಮ್ಮಾಯಿ

ವಾಚಕರ ವಾಣಿ| ಹಕ್ಕೇ ಮೊದಲಿರಲಿ, ಬಳಿಕ ಕರ್ತವ್ಯ

ಭಾರತ ಸಂವಿಧಾನದ ಬಗ್ಗೆ ವಿವರಿಸಿರುವ ಅಬ್ದುಲ್ ರೆಹಮಾನ್ ಪಾಷ ಅವರು (ಸಂಗತ, ಜ. 26) ನಾಗರಿಕರಿಗೆ ಕರ್ತವ್ಯಗಳೇ ಹಕ್ಕುಗಳ ನಿಜವಾದ ಮೂಲವಾಗಿವೆ ಎಂದು ಹೇಳಿದ್ದಾರೆ. ವಾಸ್ತವದಲ್ಲಿ ಮನುಷ್ಯನಿಗೆ ಮೊದಲು ಬೇಕಾಗಿರುವುದು ಹಕ್ಕುಗಳು. ಸಂವಿಧಾನ ಪ್ರತಿಪಾದಿಸಿರುವ ಜೀವಿಸುವ ಹಕ್ಕು ಇಲ್ಲದೆ ಮನುಷ್ಯ ಬದುಕುವುದಕ್ಕೇ ಆಗುವುದಿಲ್ಲ, ಇನ್ನು ಅವರು ಕರ್ತವ್ಯಪಾಲನೆ ಮಾಡುವುದು ಯಾವಾಗ?
Last Updated 27 ಜನವರಿ 2023, 19:30 IST
fallback

ಸಂಗತ| ಕರ್ತವ್ಯ ಮೊದಲಿರಲಿ, ಬಳಿಕ ಹಕ್ಕು!

ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ, ನಾವು ರಾಷ್ಟ್ರದ ಪರವಾಗಿ ನಮ್ಮ ಕರ್ತವ್ಯಗಳನ್ನು ಎಷ್ಟರಮಟ್ಟಿಗೆ ನಿರ್ವಹಿಸುತ್ತಿದ್ದೇವೆ ಎಂಬುದರ ಕುರಿತು ಆತ್ಮಾವಲೋಕನ ಮಾಡಿಕೊಳ್ಳೋಣ
Last Updated 25 ಜನವರಿ 2023, 22:49 IST
ಸಂಗತ|  ಕರ್ತವ್ಯ ಮೊದಲಿರಲಿ, ಬಳಿಕ ಹಕ್ಕು!

ಅರಣ್ಯ ಹಕ್ಕು ಕಾಯ್ದೆ: 2,44,481 ಅರ್ಜಿಗಳು ತಿರಸ್ಕೃತ

ಅರಣ್ಯಹಕ್ಕು ಕಾಯ್ದೆ: 16,127 ಪ್ರಕರಣಗಳಲ್ಲಿ ಭೂಮಿ ಹಕ್ಕುಪತ್ರ ವಿತರಣೆ
Last Updated 3 ಜನವರಿ 2023, 21:33 IST
ಅರಣ್ಯ ಹಕ್ಕು ಕಾಯ್ದೆ: 2,44,481 ಅರ್ಜಿಗಳು ತಿರಸ್ಕೃತ

ಪ್ಯಾಲೆಸ್ಟೀನ್ ಅತಿಕ್ರಮಣ: ಮತದಾನದಿಂದ ದೂರ ಉಳಿದ ಭಾರತ

87 ದೇಶಗಳು ನಿರ್ಣಯದ ಪರವಾಗಿ ಮತ್ತು 26 ದೇಶಗಳು ನಿರ್ಣಯ ವಿರೋಧಿಸಿ ಮತ ಚಲಾಯಿಸಿದವು. ಭಾರತ, ಬ್ರೆಜಿಲ್‌, ಜಪಾನ್‌, ಮ್ಯಾನ್ಮಾರ್, ಫ್ರಾನ್ಸ್‌ ಸೇರಿದಂತೆ 53 ದೇಶಗಳು ತಟಸ್ಥವಾಗಿದ್ದವು.
Last Updated 31 ಡಿಸೆಂಬರ್ 2022, 13:06 IST
ಪ್ಯಾಲೆಸ್ಟೀನ್ ಅತಿಕ್ರಮಣ: ಮತದಾನದಿಂದ ದೂರ ಉಳಿದ ಭಾರತ

ಮಹಿಳೆಯ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆ: ವಿಶ್ವಸಂಸ್ಥೆ ಸಮಿತಿಯಿಂದ ಇರಾನ್‌ಗೆ ಕೊಕ್

ಅಮೆರಿಕ ಈ ಕುರಿತ ನಿರ್ಣಯವನ್ನು ಮಂಡಿಸಿತ್ತು. ಇರಾನ್‌ನಲ್ಲಿ ನೈತಿಕ ಪೊಲೀಸರ ವಶದಲ್ಲಿದ್ದ 22 ವರ್ಷದ ಮಹಿಳೆಯು ಶಂಕಾಸ್ಪದವಾಗಿ ಮೃತಪಟ್ಟಿದ್ದನ್ನು ಖಂಡಿಸಿ ದೇಶದಾದ್ಯಂತ ನಡೆಯುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಕಠಿಣ ಕ್ರಮಕೈಗೊಂಡಿತ್ತು.
Last Updated 15 ಡಿಸೆಂಬರ್ 2022, 12:52 IST
ಮಹಿಳೆಯ ಹಕ್ಕುಗಳ ವ್ಯವಸ್ಥಿತ ಉಲ್ಲಂಘನೆ: ವಿಶ್ವಸಂಸ್ಥೆ ಸಮಿತಿಯಿಂದ ಇರಾನ್‌ಗೆ ಕೊಕ್

ಮಹಿಳಾ ಹಕ್ಕುಗಳ ಕಾರ್ಯಕರ್ತೆ ಇಳಾ ಭಟ್ ನಿಧನ

ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಮಹಿಳಾ ಸ್ವಯಂ ಉದ್ಯೋಗಿಗಳ ಸಂಘದ (ಎಸ್‌ಇಡಬ್ಲ್ಯುಎ) ಸಂಸ್ಥಾಪಕಿ ಇಳಾ ಭಟ್ (89) ಅವರು ಬುಧವಾರ ನಿಧನರಾದರು.
Last Updated 2 ನವೆಂಬರ್ 2022, 13:34 IST
ಮಹಿಳಾ ಹಕ್ಕುಗಳ ಕಾರ್ಯಕರ್ತೆ ಇಳಾ ಭಟ್ ನಿಧನ
ADVERTISEMENT

ಸಂಪಾದಕೀಯ: ಗ್ರಾಹಕನಿಗೆ ರಿಪೇರಿ ಹಕ್ಕು ಆಶಯವು ಅನುಷ್ಠಾನಕ್ಕೆ ಬರಲಿ

ರಿಪೇರಿಯನ್ನು ಇಂಥಲ್ಲೇ ಮಾಡಿಸಿಕೊಳ್ಳಬೇಕು ಎಂದು ಕಂಪನಿಗಳು ಷರತ್ತು ಒಡ್ಡುವುದು ಗ್ರಾಹಕನ ಮಾಲೀಕತ್ವವನ್ನೇ ಪ್ರಶ್ನಿಸುವುದಕ್ಕೆ ಸಮ
Last Updated 15 ಜುಲೈ 2022, 19:31 IST
ಸಂಪಾದಕೀಯ: ಗ್ರಾಹಕನಿಗೆ ರಿಪೇರಿ ಹಕ್ಕು ಆಶಯವು ಅನುಷ್ಠಾನಕ್ಕೆ ಬರಲಿ

ಮತದಾನದ ಹಕ್ಕು ‘ಅತಿ ದೊಡ್ಡ ಪ್ರಮಾದ’ ಎಂದಿದ್ದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶ

ಈ ಮಾತಿಗೆ ಅಧಿಕಾರಿಯ ನಿಲುವು ಕುರಿತಂತೆ ತೀವ್ರ ಟೀಕೆ ವ್ಯಕ್ತವಾಗಿದೆ. ಹಿಂದೆಯೇ, ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಮಧ್ಯಪ್ರದೇಶ ಸರ್ಕಾರವು ಆದೇಶಿಸಿದೆ.
Last Updated 14 ಜುಲೈ 2022, 13:51 IST
ಮತದಾನದ ಹಕ್ಕು ‘ಅತಿ ದೊಡ್ಡ ಪ್ರಮಾದ’ ಎಂದಿದ್ದ ಅಧಿಕಾರಿ ವಿರುದ್ಧ ಕ್ರಮಕ್ಕೆ ಆದೇಶ

ವಿಶ್ಲೇಷಣೆ: ಪ್ರಜನನ ಹಕ್ಕು ಮತ್ತು ಸಮಾಜದ ನಿರೀಕ್ಷೆ

ಈಗಿನ ತಾಯ್ತನದ ಪರಿಕಲ್ಪನೆಯು ಹೆಣ್ಣಿನ ಮೇಲೆ ಹೇರುವ ಸಾಮಾಜಿಕ ಒತ್ತಡವಾಗಿ ಪರಿಣಮಿಸಿದೆ
Last Updated 22 ಮೇ 2022, 19:31 IST
ವಿಶ್ಲೇಷಣೆ: ಪ್ರಜನನ ಹಕ್ಕು ಮತ್ತು ಸಮಾಜದ ನಿರೀಕ್ಷೆ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT