ಗುರುವಾರ, 3 ಜುಲೈ 2025
×
ADVERTISEMENT

Rinku Singh

ADVERTISEMENT

ಎಸ್‌ಪಿ ಸಂಸದೆ ಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್

ಭಾರತ ಕ್ರಿಕೆಟ್ ತಂಡದ ಆಟಗಾರ ಮತ್ತು ಐಪಿಎಲ್‌ನ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಸದಸ್ಯ ರಿಂಕು ಸಿಂಗ್, ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 8 ಜೂನ್ 2025, 11:38 IST
ಎಸ್‌ಪಿ ಸಂಸದೆ ಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ರಿಂಕು ಸಿಂಗ್

ಎಸ್‌ಪಿ ಸಂಸದೆ ಜತೆ ರಿಂಕು ಸಿಂಗ್‌ ನಿಶ್ಚಿತಾರ್ಥ ನಿಗದಿ

Rinku Singh Marriage |ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರ ನಿಶ್ಚಿತಾರ್ಥ ಜೂನ್ 8ರಂದು ನೆರವೇರಲಿದೆ ಎಂದು ವರದಿಯಾಗಿದೆ.
Last Updated 1 ಜೂನ್ 2025, 10:13 IST
ಎಸ್‌ಪಿ ಸಂಸದೆ ಜತೆ ರಿಂಕು ಸಿಂಗ್‌ ನಿಶ್ಚಿತಾರ್ಥ ನಿಗದಿ

ಯಾವುದೇ ತಂಡ 300 ರನ್ ಕಲೆಹಾಕಲು ಸಾಧ್ಯ ಎಂಬ ಹಂತಕ್ಕೆ IPL ತಲುಪಿದೆ: ರಿಂಕು ಸಿಂಗ್

IPL Record: ಯಾವುದೇ ತಂಡ ಇನಿಂಗ್ಸ್‌ವೊಂದರಲ್ಲಿ 300 ರನ್‌ ಕಲೆಹಾಕಲು ಸಾಧ್ಯ ಎನ್ನುವ ಹಂತಕ್ಕೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಪಿಟಿಐ) ತಲುಪಿದೆ ಎಂದು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದ ಬ್ಯಾಟರ್‌ ರಿಂಕು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 26 ಏಪ್ರಿಲ್ 2025, 9:21 IST
ಯಾವುದೇ ತಂಡ 300 ರನ್ ಕಲೆಹಾಕಲು ಸಾಧ್ಯ ಎಂಬ ಹಂತಕ್ಕೆ IPL ತಲುಪಿದೆ: ರಿಂಕು ಸಿಂಗ್

IPL 2025: ವಿರಾಟ್ ಕೊಹ್ಲಿ ಕೈಕುಲುಕದ ರಿಂಕು ಸಿಂಗ್: ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

ಐಪಿಎಲ್‌ 18ನೇ ಆವೃತ್ತಿಯ ಉದ್ಘಾಟನಾ ಸಮಾರಂಭದ ವೇಳೆ ಕೋಲ್ಕತ್ತ ನೈಟ್‌ ರೈಡರ್ಸ್‌ನ (ಕೆಕೆಆರ್‌)ಬ್ಯಾಟರ್‌ ರಿಂಕು ಸಿಂಗ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಅವರಿಗೆ ಹಸ್ತಲಾಘವ ಮಾಡದಿರುವ ವಿಡಿಯೊ ಸಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
Last Updated 23 ಮಾರ್ಚ್ 2025, 5:54 IST
IPL 2025: ವಿರಾಟ್ ಕೊಹ್ಲಿ ಕೈಕುಲುಕದ ರಿಂಕು ಸಿಂಗ್: ಸಾಮಾಜಿಕ ಮಾಧ್ಯಮದಲ್ಲಿ ಟೀಕೆ

IPL 2025 | RCB vs KKR: ಇಂದು ಈ ಐವರು ಬ್ಯಾಟರ್‌ಗಳ ಮೇಲೆ ನಿರೀಕ್ಷೆ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 18ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು ಕೋಲ್ಕತ್ತದ ಈಡನ್‌ಗಾರ್ಡನ್ಸ್‌ನಲ್ಲಿ ನಡೆಯಲಿದೆ.
Last Updated 22 ಮಾರ್ಚ್ 2025, 10:54 IST
IPL 2025 | RCB vs KKR: ಇಂದು ಈ ಐವರು ಬ್ಯಾಟರ್‌ಗಳ ಮೇಲೆ ನಿರೀಕ್ಷೆ
err

IND vs ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಇಂಗ್ಲೆಂಡ್ ವಿರುದ್ಧದ ಎರಡನೇ ಟಿ–20 ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿತು.
Last Updated 25 ಜನವರಿ 2025, 13:12 IST
IND vs ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು

ಕ್ರಿಕೆಟರ್‌ ರಿಂಕು ಸಿಂಗ್ ವರಿಸಲಿರುವ ಸಂಸದೆ ಪ್ರಿಯಾ ಸರೋಜ್: ಖಚಿತಪಡಿಸಿದ ಕುಟುಂಬ

ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್‌ ಅವರು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜ್ ಅವರನ್ನು ವರಿಸಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
Last Updated 20 ಜನವರಿ 2025, 9:34 IST
ಕ್ರಿಕೆಟರ್‌ ರಿಂಕು ಸಿಂಗ್ ವರಿಸಲಿರುವ ಸಂಸದೆ ಪ್ರಿಯಾ ಸರೋಜ್: ಖಚಿತಪಡಿಸಿದ ಕುಟುಂಬ
ADVERTISEMENT

ದುಲೀಪ್‌ ಟ್ರೋಫಿ | 2ನೇ ಸುತ್ತಿನ ಪಂದ್ಯಗಳು: ರಿಂಕು, ಅಯ್ಯರ್‌, ಸುಂದರ್ ಮೇಲೆ ಗಮನ

ಭಾರತ ಕ್ರಿಕೆಟ್‌ ತಂಡದೊಳಗೆ ಸ್ಥಾನ ಪಡೆಯಲು ಯತ್ನಿಸುತ್ತಿರುವ ರಿಂಕು ಸಿಂಗ್, ರಾಷ್ಟ್ರೀಯ ಆಯ್ಕೆಗಾರರಿಂದ ಅವಗಣನೆಗೆ ಒಳಗಾದ ಕೆಲವು ಅನುಭವಿ ಆಟಗಾರರು, ಗುರುವಾರ ಆರಂಭವಾಗುವ ದುಲೀಪ್‌ ಟ್ರೋಫಿ ಎರಡನೇ ಸುತ್ತಿನ ಪಂದ್ಯಗಳಲ್ಲಿ ಗಮನ ಸೆಳೆಯುವಂಥ ಪ್ರದರ್ಶನದ ನೀಡುವ ಗುರಿಯಲ್ಲಿದ್ದಾರೆ.
Last Updated 11 ಸೆಪ್ಟೆಂಬರ್ 2024, 14:23 IST
ದುಲೀಪ್‌ ಟ್ರೋಫಿ | 2ನೇ ಸುತ್ತಿನ ಪಂದ್ಯಗಳು: ರಿಂಕು, ಅಯ್ಯರ್‌, ಸುಂದರ್ ಮೇಲೆ ಗಮನ

ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯ: ಭಾರತ ‘ಎ’ ತಂಡಕ್ಕೆ ರಿಂಕು ಸಿಂಗ್

ಚುಟುಕು ಕ್ರಿಕೆಟ್‌ ಪರಿಣತ ರಿಂಕು ಸಿಂಗ್ ಅವನ್ನು ಇಂಗ್ಲೆಂಡ್‌ ಲಯನ್ಸ್ ವಿರುದ್ಧ ಬುಧವಾರ ಅಹಮದಾಬಾದ್‌ನಲ್ಲಿ ಆರಂಭವಾಗುವ ನಾಲ್ಕು ದಿನಗಳ ಎರಡನೇ ಕ್ರಿಕೆಟ್‌ ‘ಟೆಸ್ಟ್‌’ ಪಂದ್ಯದಲ್ಲಿ ಆಡುವ ಭಾರತ ‘ಎ’ ತಂಡಕ್ಕೆ ಮಂಗಳವಾರ ಸೇರ್ಪಡೆ ಮಾಡಲಾಗಿದೆ.
Last Updated 23 ಜನವರಿ 2024, 13:20 IST
ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯ: ಭಾರತ ‘ಎ’ ತಂಡಕ್ಕೆ ರಿಂಕು ಸಿಂಗ್

IND vs AUS: ಆಸ್ಟ್ರೇಲಿಯಾ ಗೆಲುವಿಗೆ 175 ರನ್ ಗುರಿ ಒಡ್ಡಿದ ಭಾರತ

ಭಾರತ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
Last Updated 1 ಡಿಸೆಂಬರ್ 2023, 13:11 IST
IND vs AUS: ಆಸ್ಟ್ರೇಲಿಯಾ ಗೆಲುವಿಗೆ 175 ರನ್ ಗುರಿ ಒಡ್ಡಿದ ಭಾರತ
ADVERTISEMENT
ADVERTISEMENT
ADVERTISEMENT