ಗುರುವಾರ, 3 ಜುಲೈ 2025
×
ADVERTISEMENT

Ritika Sajdeh

ADVERTISEMENT

ಕ್ರಿಕೆಟಿಗ ರೋಹಿತ್ ಶರ್ಮಾ ಮಗನ ಹೆಸರು ಬಹಿರಂಗ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜದೇ ಅವರು ಇನ್‌ಸ್ಟಾಗ್ರಾಂನಲ್ಲಿ ವಿಶೇಷ ಫೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮಗನ ಹೆಸರನ್ನು ಬಹಿರಂಗಪಡಿಸಿದ್ದಾರೆ.
Last Updated 1 ಡಿಸೆಂಬರ್ 2024, 13:05 IST
ಕ್ರಿಕೆಟಿಗ ರೋಹಿತ್ ಶರ್ಮಾ ಮಗನ ಹೆಸರು ಬಹಿರಂಗ

ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

ವಾಷಿಂಗ್ಟನ್: ಪಾಕಿಸ್ತಾನ ಕ್ರಿಕೆಟ್ ತಂಡದ ಯಾವ ಬೌಲರ್‌ ನಿಮಗೆ ಅತ್ಯಂತ ಕಠಿಣ ಎಂದೆನಿಸುತ್ತದೆ...? ಅಭಿಮಾನಿಯ ಈ ಪ್ರಶ್ನೆಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ನೀಡಿದ ಉತ್ತರ ಪ್ರೇಕ್ಷಕರನ್ನು ಮಾತ್ರವಲ್ಲ, ಸ್ವತಃ ಪತ್ನಿ ರಿತಿಕಾ ಸಜ್ದೇಶ್ ಅವರನ್ನೂ ನಗೆಗಡಲಿನಲ್ಲಿ ತೇಲಿಸಿತು.
Last Updated 8 ಆಗಸ್ಟ್ 2023, 10:36 IST
ಪಾಕಿಸ್ತಾನಿ ಬೌಲರ್‌ಗಳಲ್ಲಿ ಯಾರು ಕಠಿಣ?: ರೋಹಿತ್ ಉತ್ತರಕ್ಕೆ ನಗು ಬೀರಿದ ರಿತಿಕಾ

ರೋಹಿತ್ ಶರ್ಮಾ- ರಿತಿಕಾ ದಂಪತಿಗೆ ಹೆಣ್ಣು ಮಗು ಜನನ

ಕ್ರಿಕೆಟಿಗ ರೋಹಿತ್ ಶರ್ಮಾ- ರಿತಿಕಾ ದಂಪತಿಗಳಿಗೆ ಭಾನುವಾರಹೆಣ್ಣು ಮಗು ಜನಿಸಿದೆ.ಮುಂಬೈನಲ್ಲಿ ಮಗು ಜನಿಸಿದ್ದು ರಿತಿಕಾಳ ಸಂಬಂಧಿ ಸೀಮಾ ಖಾನ್ ಇನ್‍ಸ್ಟಾಗ್ರಾಂನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.
Last Updated 31 ಡಿಸೆಂಬರ್ 2018, 10:56 IST
ರೋಹಿತ್ ಶರ್ಮಾ- ರಿತಿಕಾ ದಂಪತಿಗೆ ಹೆಣ್ಣು ಮಗು ಜನನ
ADVERTISEMENT
ADVERTISEMENT
ADVERTISEMENT
ADVERTISEMENT