ವೆಬ್ಗೆ ಮರಳಿದ ‘ರಾಗಿಣಿ’ ರಿಯಾ
ರಿಯಾ ಮತ್ತೆ ನಟನೆಗೆ ಮರಳಿದ್ದಾರೆ. ಅದೂ ವೆಬ್ ಸರಣಿಯ ಮೂಲಕವೇ. ಹೌದು, ಹೊಸ ವೆಬ್ ಸರಣಿಯೊಂದರ ಚಿತ್ರೀಕರಣದಲ್ಲಿ ರಿಯಾ ಪಾಲ್ಗೊಂಡಿದ್ದಾರೆ. ಇದು ತಮ್ಮ ಅದೃಷ್ಟ ಪರೀಕ್ಷೆಯ ಎರಡನೇ ಇನ್ನಿಂಗ್ಸ್ ಎಂದು ಅವರು ಹೇಳಿಕೊಂಡಿದ್ದಾರೆ.Last Updated 29 ಏಪ್ರಿಲ್ 2019, 20:00 IST