ಹಾಸನ: ಸಂಪೂರ್ಣ ಹದಗೆಟ್ಟ ಹೊಳೆನರಸೀಪುರ–ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ
Hassan Roads: ಹೊಳೆನರಸೀಪುರ–ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ದುರಸ್ತಿ ಇಲ್ಲದೆ ಸಂಪೂರ್ಣ ಹದಗೆಟ್ಟಿದೆ. ಗುಂಡಿಗಳಿಂದ ವಾಹನ ಸಂಚಾರ ಕಷ್ಟವಾಗಿದ್ದು, ಸ್ಥಳೀಯರು ತ್ವರಿತ ಪುನರ್ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದಾರೆ.Last Updated 4 ಅಕ್ಟೋಬರ್ 2025, 7:13 IST