ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Robin Uthappa

ADVERTISEMENT

ನಿವೃತ್ತರಿಗೆ ಕೂಲಿಂಗ್ ಆಫ್‌ ಸೂಕ್ತವಲ್ಲ: ರಾಬಿನ್ ಉತ್ತಪ್ಪ

ನಿವೃತ್ತ ಕ್ರಿಕೆಟಿಗರಿಗೆ ಕೂಲಿಂಗ್ ಆಫ್ ನಿಯಮ ವಿಧಿಸುವುದರಿಂದ ವಿದೇಶಿ ಲೀಗ್‌ ಟೂರ್ನಿಗಳಲ್ಲಿ ಆಡುವುದಕ್ಕೆ ಅಡ್ಡಿಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟರು.
Last Updated 8 ಆಗಸ್ಟ್ 2023, 23:30 IST
ನಿವೃತ್ತರಿಗೆ ಕೂಲಿಂಗ್ ಆಫ್‌ ಸೂಕ್ತವಲ್ಲ: ರಾಬಿನ್ ಉತ್ತಪ್ಪ

ನಮ್ಮ ಕುಸ್ತಿ ಹೀರೊಗಳ ವಿಷಯದಲ್ಲಿ ಏನಾಗುತ್ತಿದೆ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಳವಳ

ಈ ಸಂಬಂಧ ಟ್ವೀಟ್ ಮಾಡಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ, ನಮ್ಮ ಕುಸ್ತಿ ಆಟದ ಹೀರೊಗಳ ವಿಷಯದಲ್ಲಿ ಆಗುತ್ತಿರುವುದನ್ನು ಕಂಡು ಅತ್ಯಂತ ದುಃಖವಾಗುತ್ತಿದೆ. ಶಾಂತಿಯುತ ಮಾರ್ಗದ ಮೂಲಕ ಪರಿಹಾರಕ್ಕೆ ಯತ್ನಿಸಬಹುದಿತ್ತು. ಆದಷ್ಟು ಬೇಗ ಅದು ಆಗಲಿ ಎಂದು ಹೇಳಿದ್ದಾರೆ.
Last Updated 31 ಮೇ 2023, 14:28 IST
ನಮ್ಮ ಕುಸ್ತಿ ಹೀರೊಗಳ ವಿಷಯದಲ್ಲಿ ಏನಾಗುತ್ತಿದೆ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಕಳವಳ

ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರಾಬಿನ್ ಉತ್ತಪ್ಪ

2007ರಲ್ಲಿ ಟಿ–20 ವಿಶ್ವಕಪ್ ಗೆದ್ದಾಗ ಭಾರತ ತಂಡದಲ್ಲಿದ್ದ 36 ವರ್ಷದ ಉತ್ತಪ್ಪ 2015ರಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದರು.
Last Updated 15 ಸೆಪ್ಟೆಂಬರ್ 2022, 6:12 IST
ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರಾಬಿನ್ ಉತ್ತಪ್ಪ

ನಮಗಿನ್ನೂ ವಯಸ್ಸಾಗಿಲ್ಲ; ಸಿಎಸ್‌ಕೆ ಆಟಗಾರರ ಮಿಂಚಿನ ಆಟ, ಒಂದು ಕೈಯಲ್ಲಿ ಕ್ಯಾಚ್!

ಐಪಿಎಲ್ 2022ರಲ್ಲಿ ಮೊದಲ ನಾಲ್ಕೂ ಪಂದ್ಯಗಳಲ್ಲಿ ಸೋತಿರುವ ಚೆನ್ನೈ ಸೂಪರ್ ಕಿಂಗ್ಸ್ ಸಾಕಷ್ಟು ಟೀಕೆಗೆ ಒಳಗಾಗಿದೆ. ಅದರಲ್ಲೂ ವಯಸ್ಕರ ತಂಡ ಎಂಬ ಅಪಖ್ಯಾತಿಗೆ ಗುರಿಯಾಗಿದೆ.
Last Updated 13 ಏಪ್ರಿಲ್ 2022, 13:20 IST
ನಮಗಿನ್ನೂ ವಯಸ್ಸಾಗಿಲ್ಲ; ಸಿಎಸ್‌ಕೆ ಆಟಗಾರರ ಮಿಂಚಿನ ಆಟ, ಒಂದು ಕೈಯಲ್ಲಿ ಕ್ಯಾಚ್!

IPL 2022 RCB vs CSK: ಸಿಕ್ಸರ್ ಮಳೆಗರೆದ ಉತ್ತಪ್ಪ, ದುಬೆ; ಸಿಎಸ್‌ಕೆ 216 ರನ್

ಮುಂಬೈ: ರಾಬಿನ್‌ ಉತ್ತಪ್ಪ ಮತ್ತು ಶಿವಂ ದುಬೆ ಶತಕದ ಜೊತೆಯಾಟ ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳಲ್ಲಿ ಉತ್ಸಾಹ ಪುಟಿದೆಬ್ಬಿಸಿತು. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಸತತ ಸೋಲು ಕಂಡಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಆರ್‌ಸಿಬಿ ಪರ ಉತ್ತಮ ಮೊತ್ತ ಕಲೆ ಹಾಕಲು ಇವರ ಆಟ ನೆರವಾಯಿತು. ನಿಗದಿತ ಓವರ್‌ನಲ್ಲಿ ಸಿಎಸ್‌ಕೆ 4 ವಿಕೆಟ್‌ ಕಳೆದುಕೊಂಡು 216 ರನ್‌ ಗಳಿಸಿತು.
Last Updated 12 ಏಪ್ರಿಲ್ 2022, 16:14 IST
IPL 2022 RCB vs CSK: ಸಿಕ್ಸರ್ ಮಳೆಗರೆದ ಉತ್ತಪ್ಪ, ದುಬೆ; ಸಿಎಸ್‌ಕೆ 216 ರನ್

IPL 2022 LSG vs CSK: ಚೆನ್ನೈಗೆ ಸತತ 2ನೇ ಸೋಲು; ರಾಹುಲ್ ಪಡೆಗೆ ಮೊದಲ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಆರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 31 ಮಾರ್ಚ್ 2022, 18:08 IST
IPL 2022 LSG vs CSK: ಚೆನ್ನೈಗೆ ಸತತ 2ನೇ ಸೋಲು; ರಾಹುಲ್ ಪಡೆಗೆ ಮೊದಲ ಜಯ

IPL 2022 LSG vs CSK: ಉತ್ತಪ್ಪ 50, ದುಬೆ 49; ಚೆನ್ನೈ 210/7

ರಾಬಿನ್ ಉತ್ತಪ್ಪ (50) ಹಾಗೂ ಶಿವಂ ದುಬೆ (49) ಆಕ್ರಮಣಕಾರಿ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 210 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ.
Last Updated 31 ಮಾರ್ಚ್ 2022, 15:57 IST
IPL 2022 LSG vs CSK: ಉತ್ತಪ್ಪ 50, ದುಬೆ 49; ಚೆನ್ನೈ 210/7
ADVERTISEMENT

IPL 2022 LSG vs CSK: ವಿಂಟೇಜ್ ಉತ್ತಪ್ಪ; 25 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟರ್ ರಾಬಿನ್ ಉತ್ತಪ್ಪ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
Last Updated 31 ಮಾರ್ಚ್ 2022, 15:27 IST
IPL 2022 LSG vs CSK: ವಿಂಟೇಜ್ ಉತ್ತಪ್ಪ; 25 ಎಸೆತಗಳಲ್ಲಿ ಫಿಫ್ಟಿ ಸಾಧನೆ

ಕೆಕೆಆರ್ ಬಳಿಕ ಚೆನ್ನೈಯಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ: ಉತ್ತಪ್ಪ

ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ ಎಂದು ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
Last Updated 11 ಅಕ್ಟೋಬರ್ 2021, 13:25 IST
ಕೆಕೆಆರ್ ಬಳಿಕ ಚೆನ್ನೈಯಲ್ಲಿ ಅತ್ಯಂತ ಸುರಕ್ಷಿತ ಭಾವನೆ ಉಂಟಾಗಿದೆ: ಉತ್ತಪ್ಪ

IPL 2021: ಗಾಯಕವಾಡ್-ಉತ್ತಪ್ಪ, ವಿಂಟೇಜ್ ಧೋನಿ ಮಿಂಚು; ಫೈನಲ್‌ಗೆ ಚೆನ್ನೈ

ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಾಲ್ಕು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.
Last Updated 10 ಅಕ್ಟೋಬರ್ 2021, 18:35 IST
IPL 2021: ಗಾಯಕವಾಡ್-ಉತ್ತಪ್ಪ, ವಿಂಟೇಜ್ ಧೋನಿ ಮಿಂಚು; ಫೈನಲ್‌ಗೆ ಚೆನ್ನೈ
ADVERTISEMENT
ADVERTISEMENT
ADVERTISEMENT