ಗುರುವಾರ, 3 ಜುಲೈ 2025
×
ADVERTISEMENT

Robo

ADVERTISEMENT

science and technology | ಬಂತು ಡಿಎನ್‌ಎ ರೋಬೊ

ವೈದ್ಯಕೀಯ ಲೋಕ ದಿನೇ ದಿನೇ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಅಂದರೆ, ಕಡಿಮೆ ರಕ್ತನಷ್ಟ, ಕಡಿಮೆ ಆಸ್ಪತ್ರೆವಾಸ, ತ್ವರಿತ ಉಪಶಮನ ಎನ್ನುವುದು ಈಗಿನ ವೈದ್ಯಕೀಯಲೋಕದ ಮಂತ್ರಗಳಾಗಿವೆ. ರೋಗಿಗಳೂ ಇದನ್ನೇ ಬಯಸುತ್ತಾರೆ; ಹಾಗೂ ಅದೇ ಸೂಕ್ತವಾದುದು.
Last Updated 18 ಮಾರ್ಚ್ 2025, 22:30 IST
science and technology | ಬಂತು ಡಿಎನ್‌ಎ ರೋಬೊ

ರೋಬೊ ಆಪರೇಷನ್‌ ‘ಮಂತ್ರ’

‘ಎಸ್‌ಎಸ್‌ಐ ಮಂತ್ರ’ (SSI MANTRA) ಎನ್ನುವ ರೋಬೊ ವ್ಯವಸ್ಥೆ ಬಗ್ಗೆ ನಿಮಗೆ ತಿಳಿದಿರಬೇಕಲ್ಲಾ? ಇದೊಂದು ಭಾರತದ ಮೊದಲ ಸ್ವದೇಶಿ ಶಸ್ತ್ರಚಿಕಿತ್ಸಾ ರೋಬೊ. ‘ಎಸ್‌ಎಸ್‌ಐ’ ಎನ್ನುವುದು ಈ ಮಂತ್ರವನ್ನು ಕಂಡುಹಿಡಿದಿರುವ ಪ್ರಯೋಗಾಲಯವಷ್ಟೆ.
Last Updated 8 ಜನವರಿ 2025, 0:30 IST
ರೋಬೊ ಆಪರೇಷನ್‌ ‘ಮಂತ್ರ’

Bengaluru Tech Summit: ಡ್ರೋನ್, ರೊಬೊ ತಂತ್ರಜ್ಞಾನದ ಅನಾವರಣ 'ಆರ್ಟ್‌ಪಾರ್ಕ್‌'

ವಿಡಿಯೊ ಚಿತ್ರೀಕರಣ, ಕಣ್ಗಾವಲು ಹಾಗೂ ಕೃಷಿಯಲ್ಲಿ ಸ್ಪ್ರೇಯರ್‌ ಆಗಿ ಹೆಚ್ಚಾಗಿ ಬಳಕೆಯಲ್ಲಿದ್ದ ಡ್ರೋನ್‌ಗಳನ್ನು ಬದಲಾಗುತ್ತಿರುವ ಜಗತ್ತಿನ ಅಗತ್ಯಗಳಿಗೆ ತಕ್ಕಂತೆ ಬಳಕೆ ಮಾಡುವ ಹೊಸ ತಂತ್ರಜ್ಞಾನದ ಅನಾವರಣ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಕಾಣಬಹುದಾಗಿದೆ.
Last Updated 29 ನವೆಂಬರ್ 2023, 12:40 IST
Bengaluru Tech Summit: ಡ್ರೋನ್, ರೊಬೊ ತಂತ್ರಜ್ಞಾನದ ಅನಾವರಣ 'ಆರ್ಟ್‌ಪಾರ್ಕ್‌'

ಕಲಬುರಗಿ | ಕಲುಷಿತ ನೀರಿನ ಸಮಸ್ಯೆ ಪತ್ತೆಗೆ ‘ರೋಬೊ’

ನೀರು ಪೂರೈಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯದಲ್ಲೆ ಮೊದಲ ಬಾರಿಗೆ ಕಲಬುರಗಿಯಲ್ಲಿ ಜರ್ಮನ ತಂತ್ರಜ್ಞಾನ ಆಧಾರಿತ ‘ರೋಬೊ’ ಬಳಸಲಾಗುತ್ತಿದೆ. ಈ ವ್ಯವಸ್ಥೆಯ ಹೆಸರು ಸ್ಮಾಲ್ ಪುಶ್ ಟೀಥರ್ ಟೆಕ್ನಾಲಜಿ.
Last Updated 28 ಸೆಪ್ಟೆಂಬರ್ 2023, 6:11 IST
ಕಲಬುರಗಿ | ಕಲುಷಿತ ನೀರಿನ ಸಮಸ್ಯೆ ಪತ್ತೆಗೆ ‘ರೋಬೊ’

ರೋಗಿಗಳ ಮೇಲ್ವಿಚಾರಣೆಗೆ ರೋಬೊ: ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಅಳವಡಿಕೆ

ವಾರ್ಡ್‌ಗಳಿಗೆ ತೆರಳದೆಯೂ ರೋಗಿಗಳ ನಿರ್ವಹಣೆ
Last Updated 15 ಜುಲೈ 2023, 23:55 IST
ರೋಗಿಗಳ ಮೇಲ್ವಿಚಾರಣೆಗೆ ರೋಬೊ: ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಅಳವಡಿಕೆ

ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ

‘ಸ್ಪೀಚ್ ಕನ್ವೇಯನರ್ ಹ್ಯುಮೆನಾಯ್ಡ್‌’ ಯಂತ್ರ ನಿರ್ಮಿಸಿದ ಧಾರವಾಡ ಐಐಐಟಿ ತಜ್ಞರು
Last Updated 24 ಸೆಪ್ಟೆಂಬರ್ 2022, 7:04 IST
ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ

ಮಲ್ಲೇಶ್ವರ: ಸರ್ಕಾರಿ ಶಾಲೆಗೂ ಬಂತು ರೋಬೊ ಟೀಚರ್

ವಿದ್ಯಾರ್ಥಿಗಳು ‌ಕಲಿಕೆ ಸುಲಭವಾಗಿಸುವ ‘ಈಗಲ್’ ರೋಬೊ ಪರೀಕ್ಷಾರ್ಥ ಪ್ರಾತ್ಯಕ್ಷಿಕೆ ಮಲ್ಲೇಶ್ವರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆಯಿತು
Last Updated 23 ಮಾರ್ಚ್ 2022, 19:31 IST
ಮಲ್ಲೇಶ್ವರ: ಸರ್ಕಾರಿ ಶಾಲೆಗೂ ಬಂತು ರೋಬೊ ಟೀಚರ್
ADVERTISEMENT

ಚೆಸ್‌ ರೋಬೊ...

ಯಾವುದೋ ದೇಶದಲ್ಲಿರುವ ಕೋಚ್ ನಿಮ್ಮ ಮನೆಗೇ ಬರಬೇಕಾ? ಚೆಸ್‌ ಕಲಿಯಲು, ಚೆಸ್‌ನಲ್ಲಿ ಮತ್ತಷ್ಟು ಪರಿಣತಿ ಸಾಧಿಸಲು ಬಯಸುವವರಿಗೆ ಕಡಿಮೆ ಖರ್ಚಿನಲ್ಲಿ ತರಬೇತುದಾರರು ಬೇಕಾ? ಹಾಗಾದರೆ ಇಲ್ಲಿದೆ ನೋಡಿ ಬೀಮ್‌ ರೋಬೊ..!
Last Updated 4 ಮೇ 2020, 4:00 IST
ಚೆಸ್‌ ರೋಬೊ...

ಕಡಿಮೆ ವೇತನಕ್ಕೆ ಕಾರಣ ರೋಬೊಗಳೇ?

ತಂತ್ರಜ್ಞಾನ ತಂದ ಬದಲಾವಣೆಯ ಫಲವನ್ನು ಹಂಚಿಕೊಳ್ಳಲು ಕಾರ್ಮಿಕರಿಗೆ ಆಗಲಿಲ್ಲ
Last Updated 17 ಮಾರ್ಚ್ 2019, 20:00 IST
ಕಡಿಮೆ ವೇತನಕ್ಕೆ ಕಾರಣ ರೋಬೊಗಳೇ?

ಮಂಜೇಗೌಡರ ರೋಬೊ

ಅಪ್ಪಟ ಹಳ್ಳಿ ಪ್ರತಿಭೆಯ ಅದ್ಭುತ ಸಾಧನೆ
Last Updated 18 ಫೆಬ್ರುವರಿ 2019, 19:30 IST
ಮಂಜೇಗೌಡರ ರೋಬೊ
ADVERTISEMENT
ADVERTISEMENT
ADVERTISEMENT