ಬುಧವಾರ, 20 ಆಗಸ್ಟ್ 2025
×
ADVERTISEMENT

Robotic

ADVERTISEMENT

ಬೆಂಗಳೂರು: ರೊಬೊಟಿಕ್ ತಂತ್ರಜ್ಞಾನ; ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿ

Advanced Medical Technology: ಬೆಂಗಳೂರು: ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಬೆನ್ನುಮೂಳೆ ಸಮಸ್ಯೆಯಿಂದ ಬಳಲುತ್ತಿದ್ದ ಮೂವರಿಗೆ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
Last Updated 20 ಆಗಸ್ಟ್ 2025, 16:26 IST
ಬೆಂಗಳೂರು: ರೊಬೊಟಿಕ್ ತಂತ್ರಜ್ಞಾನ; ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಯಶಸ್ವಿ

ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ ‘ರೊಬೊಟಿಕ್ ತಂತ್ರಜ್ಞಾನ’

ನಗರದಲ್ಲಿ ಶೌಚಗುಂಡಿ(ಮ್ಯಾನ್‌ಹೋಲ್‌) ಸ್ವಚ್ಛಗೊಳಿಸಲು ರೊಬೊಟಿಕ್ ತಂತ್ರಜ್ಞಾನವನ್ನು ಬಳಸಲು ಬೆಂಗಳೂರು ಜಲಮಂಡಳಿ ನಿರ್ಧರಿಸಿದೆ. ಶೌಚಗುಂಡಿ ಸ್ವಚ್ಛಗೊಳಿಸುವ ಪ್ರಕ್ರಿಯೆಯಲ್ಲಿ ಸಾಧ್ಯವಾದಷ್ಟೂ ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡುವುದಕ್ಕಾಗಿ ಈ ಯಂತ್ರಗಳ ಬಳಕೆಗೆ ಮುಂದಾಗಿದೆ.
Last Updated 29 ಜುಲೈ 2025, 16:09 IST
ಬೆಂಗಳೂರು: ಶೌಚಗುಂಡಿ ಸ್ವಚ್ಛತೆಗೆ ‘ರೊಬೊಟಿಕ್ ತಂತ್ರಜ್ಞಾನ’

ರಾಯಚೂರು | ರೋಬೋಟಿಕ್ ಸ್ಕ್ಯಾವೆಂಜರ್ ಯಂತ್ರ ಬಳಕೆಗೆ ಚಾಲನೆ

ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸಲು ರೂಪಿಸಿರುವ ರೋಬೋಟಿಕ್ ಸ್ಕ್ಯಾವೆಂಜರ್ ಬ್ಯಾಂಡಿಕೂಟ್ ಯಂತ್ರದ ಬಳಕೆಗೆ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾಯಚೂರ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಬುಧವಾರ ಚಾಲನೆ ನೀಡಿದರು.
Last Updated 25 ಜುಲೈ 2025, 6:44 IST
ರಾಯಚೂರು | ರೋಬೋಟಿಕ್ ಸ್ಕ್ಯಾವೆಂಜರ್ ಯಂತ್ರ ಬಳಕೆಗೆ ಚಾಲನೆ

ರೊಬೊಟಿಕ್ ಶಸ್ತ್ರಚಿಕಿತ್ಸೆಯಿಂದ ಶೀಘ್ರ ಚೇತರಿಕೆ: ರಾಮಲಿಂಗಾರೆಡ್ಡಿ

‘ಸಾಂಪ್ರದಾಯಿಕ ವಿಧಾನದ ಬದಲು, ರೊಬೊಟಿಕ್ ತಂತ್ರಜ್ಞಾನ ಆಧಾರಿತ ಮಂಡಿಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾದ್ದರಿಂದ ಶೀಘ್ರ ಚೇತರಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
Last Updated 6 ಫೆಬ್ರುವರಿ 2025, 14:35 IST
ರೊಬೊಟಿಕ್ ಶಸ್ತ್ರಚಿಕಿತ್ಸೆಯಿಂದ ಶೀಘ್ರ ಚೇತರಿಕೆ: ರಾಮಲಿಂಗಾರೆಡ್ಡಿ

ರೊಬೊಟಿಕ್ ತಂತ್ರಜ್ಞಾನ: ಮಂಡಿ ಚಿಪ್ಪು ಬದಲಿ ಕಾರ್ಯಾಗಾರ

ರೊಬೊಟಿಕ್ ತಂತ್ರಜ್ಞಾನ ಆಧಾರಿತ ಮಂಡಿ ಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಕಾರ್ಯಾಗಾರವು ಪಿಇಎಸ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಸಿಟಿ ಕ್ಯಾಂಪಸ್‌ನಲ್ಲಿರುವ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ನಡೆಯಿತು.
Last Updated 17 ಜನವರಿ 2025, 23:50 IST
ರೊಬೊಟಿಕ್ ತಂತ್ರಜ್ಞಾನ: ಮಂಡಿ ಚಿಪ್ಪು ಬದಲಿ ಕಾರ್ಯಾಗಾರ

ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

ಈ ರೋಬಾಟ್‌ಗಳು ಸುಲಭವಾಗಿ ಬಾಗುವ ಗುಣಲಕ್ಷಣಗಳಿಂದಾಗಿ ವಿಶೇಷ ಗಮನವನ್ನು ಸೆಳೆಯುತ್ತಿವೆ.
Last Updated 15 ಆಗಸ್ಟ್ 2023, 23:30 IST
ತಂತ್ರಜ್ಞಾನ | ರೋಬಾಟ್‌ಗಳ ಕೃತಕ ಸ್ನಾಯುಗಳು

ರೋಬಾಟ್ ಬಾಣಸಿಗ ಸಿದ್ಧ!

ನೋಡಿ ಕಲಿ, ಮಾಡಿ ತಿಳಿ’ ಎನ್ನುವ ಮಾತು ಯಾರಿಗೆ ತಾನೇ ಗೊತ್ತಿಲ್ಲ? ವಿದ್ಯಾರ್ಥಿಗಳಿಗಾದಿಯಾಗಿ ಎಲ್ಲರಿಗೂ ಈ ಮಾತನ್ನು ಹೇಳುವುದುಂಟು.
Last Updated 14 ಜೂನ್ 2023, 0:31 IST
ರೋಬಾಟ್ ಬಾಣಸಿಗ ಸಿದ್ಧ!
ADVERTISEMENT

ರೋಬೋಟಿಕ್ ಬಳಸಿ ಕಿಡ್ನಿ ಕಸಿ: ಚಂಡೀಗಢದ ಪಿಜಿಐನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

ಇಲ್ಲಿನ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಯ ಸ್ನಾತಕೋತ್ತರ ಸಂಸ್ಥೆಯ ಮೂತ್ರಶಾಸ್ತ್ರ ವಿಭಾಗವು ಮೊದಲ ಬಾರಿಗೆ ರೋಬೋಟ್ ಸಹಾಯದಿಂದ ಮೂತ್ರಪಿಂಡ ಕಸಿ ಮಾಡಿದೆ.
Last Updated 21 ಏಪ್ರಿಲ್ 2023, 7:39 IST
ರೋಬೋಟಿಕ್ ಬಳಸಿ ಕಿಡ್ನಿ ಕಸಿ: ಚಂಡೀಗಢದ ಪಿಜಿಐನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿ

ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ಮ್ಯಾಕೋ ರೋಬೊ ಬಳಸಿಕೊಂಡು ಒಂದು ತಿಂಗಳಲ್ಲಿ 50 ಮಂದಿಗೆ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ
Last Updated 21 ನವೆಂಬರ್ 2022, 9:34 IST
ಫೋರ್ಟಿಸ್ ಆಸ್ಪತ್ರೆ: ಮ್ಯಾಕೋ ರೋಬೊನಿಂದ 50 ಶಸ್ತ್ರಚಿಕಿತ್ಸೆ

ರೊಬೊಟಿಕ್‌ ಸರ್ಜಿಕಲ್‌ ವ್ಯವಸ್ಥೆ ಆರಂಭ

ನಗರದ ಎನ್‌ಯು ಆಸ್ಪತ್ರೆಯಲ್ಲಿ ‘ವರ್ಸಿಯಸ್ ರೊಬೊಟಿಕ್‌ ಸರ್ಜಿಕಲ್ ಸಿಸ್ಟಮ್’ ಅನ್ನು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮತ್ತು ಉದ್ಯಮಿ ಟಿ.ವಿ. ಮೋಹನದಾಸ್ ಪೈ ಉದ್ಘಾಟಿಸಿದರು.
Last Updated 26 ಏಪ್ರಿಲ್ 2022, 7:20 IST
ರೊಬೊಟಿಕ್‌ ಸರ್ಜಿಕಲ್‌ ವ್ಯವಸ್ಥೆ ಆರಂಭ
ADVERTISEMENT
ADVERTISEMENT
ADVERTISEMENT