ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Romila Thapar

ADVERTISEMENT

ಸ್ವವಿವರ ಸಲ್ಲಿಸಿ: ರೊಮಿಲಾಗೆ ಜೆಎನ್‌ಯು ಸೂಚನೆ

‘ಸಂದರ್ಶಕ ಪ್ರಾಧ್ಯಾಪಕರಾಗಿ ನಿಮ್ಮನ್ನು ಉಳಿಸಿಕೊಳ್ಳಬೇಕೇ ಬೇಡವೇ ಎಂದು ನಿರ್ಧರಿಸುವುದಕ್ಕಾಗಿ ಸ್ವವಿವರ ಸಲ್ಲಿಸಿ’ ಎಂದು ಖ್ಯಾತ ಇತಿಹಾಸಕಾರ್ತಿ ರೊಮಿಲಾ ಥಾಪರ್‌ ಅವರಿಗೆ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಸೂಚಿಸಿದೆ.
Last Updated 1 ಸೆಪ್ಟೆಂಬರ್ 2019, 17:14 IST
ಸ್ವವಿವರ ಸಲ್ಲಿಸಿ: ರೊಮಿಲಾಗೆ ಜೆಎನ್‌ಯು ಸೂಚನೆ

ನಗರ ನಕ್ಸಲ್‌ ಪದವನ್ನು ವ್ಯಾಖ್ಯಾನಿಸಿ: ಇತಿಹಾಸತಜ್ಞೆ ರೊಮಿಲಾ ಥಾಪರ್‌ ಪ್ರಶ್ನೆ

ಯಾವುದೇ ಪ್ರಜಾಸತ್ತಾತ್ಮಕ ಸಂಸ್ಥೆಯು ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳಬಾರದು. ಎಲ್ಲವೂ ನಿರ್ದಿಷ್ಟ ನಿಯಮದ ಪ್ರಕಾರವೇ ನಡೆಯಬೇಕು. ಬಂಧನ ಎನ್ನುವುದು ತನಿಖೆಯ ಕೊನೆಯ ಕ್ರಮವಾಗಿರಬೇಕೆ ವಿನಾ ಮೊದಲ ಹೆಜ್ಜೆಯಾಗಿರಬಾರದು ಎಂದು ರೊಮಿಲಾ ಥಾಪರ್‌ ಹೇಳಿದ್ದಾರೆ.
Last Updated 30 ಸೆಪ್ಟೆಂಬರ್ 2018, 17:21 IST
ನಗರ ನಕ್ಸಲ್‌ ಪದವನ್ನು ವ್ಯಾಖ್ಯಾನಿಸಿ: ಇತಿಹಾಸತಜ್ಞೆ  ರೊಮಿಲಾ ಥಾಪರ್‌ ಪ್ರಶ್ನೆ
ADVERTISEMENT
ADVERTISEMENT
ADVERTISEMENT
ADVERTISEMENT