ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rowdies

ADVERTISEMENT

ಇಬ್ಬರು ರೌಡಿಗಳ ಬಂಧನ

ಇಬ್ಬರು ರೌಡಿ ಶೀಟರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂದೂಕು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ಧಾರೆ. ಬಂಧಿತರಿಂದ ಮೂರು ಚಾಕು ವಶಕ್ಕೆ ಪಡೆದುಕೊಳ್ಳಲಾಗಿದೆ.
Last Updated 19 ಏಪ್ರಿಲ್ 2024, 18:20 IST
ಇಬ್ಬರು ರೌಡಿಗಳ ಬಂಧನ

ಬೆಂಗಳೂರು: ರೌಡಿಗಳ ಬಳಿ ಪರವಾನಗಿ ಬಂದೂಕು

ಬೆಂಗಳೂರು ನಗರದ 6 ರೌಡಿಗಳ ಬಳಿ ಪರವಾನಗಿ ಬಂದೂಕು ಇರುವುದು ಪತ್ತೆಯಾಗಿದ್ದು, ಕೆಲ ಪೊಲೀಸರು ಅಕ್ರಮವಾಗಿ ಪರವಾನಗಿ ನೀಡಿರುವ ಆರೋಪ ವ್ಯಕ್ತವಾಗಿದೆ.
Last Updated 23 ಮಾರ್ಚ್ 2024, 23:30 IST
ಬೆಂಗಳೂರು: ರೌಡಿಗಳ ಬಳಿ ಪರವಾನಗಿ ಬಂದೂಕು

ಬೆಂಗಳೂರು: ಅಪರಾಧ ನಿಯಂತ್ರಣಕ್ಕೆ ಕ್ರಮ; ರೌಡಿಗಳ ಮನೆಗಳ‌ ಮೇಲೆ ಪೊಲೀಸರ ದಾಳಿ

ಬೆಂಗಳೂರು ನಗರದಲ್ಲಿ ಅಪರಾಧ ಕೃತ್ಯಗಳ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, 500ಕ್ಕೂ ಹೆಚ್ಚು ರೌಡಿಗಳ‌ ಮನೆ ಮೇಲೆ ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.
Last Updated 8 ಜೂನ್ 2023, 5:39 IST
ಬೆಂಗಳೂರು: ಅಪರಾಧ ನಿಯಂತ್ರಣಕ್ಕೆ ಕ್ರಮ; ರೌಡಿಗಳ ಮನೆಗಳ‌ ಮೇಲೆ ಪೊಲೀಸರ ದಾಳಿ

ರಾಜ್ಯದಲ್ಲಿ ರೌಡಿ ಚಟುವಟಿಕೆಗೆ ಅಂಕುಶ: ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಹೊಸ ಕಟ್ಟಡ ಉದ್ಘಾಟನೆ
Last Updated 5 ಜನವರಿ 2023, 6:24 IST
ರಾಜ್ಯದಲ್ಲಿ ರೌಡಿ ಚಟುವಟಿಕೆಗೆ ಅಂಕುಶ: ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ನಗದು, ಡ್ರ್ಯಾಗರ್‌ಗಳು ಜಪ್ತಿ

ಬೆಂಗಳೂರು ನಗರದ ಹಲವು ರೌಡಿಗಳ ಮನೆ ಮೇಲೆ‌ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ನಗದು ಹಾಗೂ ಡ್ರ್ಯಾಗರ್ ಜಪ್ತಿ ಮಾಡಿದ್ದಾರೆ.
Last Updated 23 ಜುಲೈ 2021, 6:11 IST
ಬೆಂಗಳೂರಿನಲ್ಲಿ ರೌಡಿಗಳ ಮನೆ ಮೇಲೆ ಸಿಸಿಬಿ ದಾಳಿ: ನಗದು, ಡ್ರ್ಯಾಗರ್‌ಗಳು ಜಪ್ತಿ

ಹುಬ್ಬಳ್ಳಿ: ರೌಡಿಗಳ ಗಡಿಪಾರಿಗೆ ಕಮಿಷನರೇಟ್‌ ನಿರ್ಧಾರ

ರೌಡಿಗಳ ಮಾಹಿತಿ ಕೇಳಿದ ಕಮಿಷನರ್; ಚುನಾವಣೆಗೆ ಸ್ಪರ್ಧಿಸಲು ರೌಡಿಗಳ ಸಿದ್ಧತೆ
Last Updated 20 ಜುಲೈ 2021, 19:30 IST
ಹುಬ್ಬಳ್ಳಿ: ರೌಡಿಗಳ ಗಡಿಪಾರಿಗೆ ಕಮಿಷನರೇಟ್‌ ನಿರ್ಧಾರ

ಏಳು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ

ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದ ಏಳು ರೌಡಿಗಳನ್ನು ನಗರದ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
Last Updated 1 ಅಕ್ಟೋಬರ್ 2020, 19:14 IST
ಏಳು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ
ADVERTISEMENT

ಐವರು ರೌಡಿ ಶೀಟರ್‌ಗಳ ಬಂಧನ: ಮಾರಕಾಸ್ತ್ರ ವಶ

ಮಾರಕಾಸ್ತ್ರ ಹಿಡಿದು ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಐವರು ರೌಡಿ ಶೀಟರ್‌ಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸಂಘಟಿತ ಅಪರಾಧ ತಡೆ ವಿಭಾಗದ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 19 ಜೂನ್ 2020, 13:04 IST
ಐವರು ರೌಡಿ ಶೀಟರ್‌ಗಳ ಬಂಧನ: ಮಾರಕಾಸ್ತ್ರ ವಶ

ರೌಡಿ ಶಿವು ಮತ್ತು ಸಹಚರರ ಬಂಧನ

ಸೂರಿ, ಟೋನಿ ಕೊಲೆ ಪ್ರಕರಣದ ಆರೋಪಿ
Last Updated 18 ಮಾರ್ಚ್ 2020, 20:56 IST
ರೌಡಿ ಶಿವು ಮತ್ತು ಸಹಚರರ ಬಂಧನ

ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗೆ ಗುಂಡೇಟು

ಕಾಮಾಕ್ಷಿಪಾಳ್ಯ, ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಸಿದ್ದ ಎಂಬಾತನನ್ನು ಬುಧವಾರ ನಸುಕಿನಲ್ಲಿ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.
Last Updated 11 ಮಾರ್ಚ್ 2020, 4:03 IST
ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗೆ ಗುಂಡೇಟು
ADVERTISEMENT
ADVERTISEMENT
ADVERTISEMENT