ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Royal Enfield New bike

ADVERTISEMENT

ಗಣ್ಯರ ಭದ್ರತೆಗಾಗಿ ಬೆಂಗಳೂರು ಪೊಲೀಸರಿಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌

ಪೊಲೀಸ್‌ ಇಲಾಖೆಗೆ ಸೋಮವಾರ ಐದು ರಾಯಲ್‌ ‘ಎನ್‌ಫೀಲ್ಡ್‌–350’ ಬೈಕ್‌ಗಳು ಸೇರ್ಪಡೆಯಾದವು.
Last Updated 12 ಆಗಸ್ಟ್ 2024, 14:55 IST
ಗಣ್ಯರ ಭದ್ರತೆಗಾಗಿ ಬೆಂಗಳೂರು ಪೊಲೀಸರಿಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌

ದೀಪಾವಳಿ: ಟೀ ಎಸ್ಟೇಟ್‌ ಸಿಬ್ಬಂದಿಗೆ ಮಾಲೀಕರಿಂದ ರಾಯಲ್‌ ಎನ್‌ಫೀಲ್ಡ್‌ ಉಡುಗೊರೆ

ತಮಿಳುನಾಡಿನ ಟೀ ಎಸ್ಟೇಟ್‌ ಮಾಲೀಕರೊಬ್ಬರು ತಮ್ಮ 15 ಜನ ಕೆಲಸಗಾರರಿಗೆ ದೀಪಾವಳಿ ಉಡುಗೊರೆಯಾಗಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಅನ್ನು ನೀಡಿದ್ದಾರೆ.
Last Updated 9 ನವೆಂಬರ್ 2023, 9:56 IST
ದೀಪಾವಳಿ: ಟೀ ಎಸ್ಟೇಟ್‌ ಸಿಬ್ಬಂದಿಗೆ ಮಾಲೀಕರಿಂದ ರಾಯಲ್‌ ಎನ್‌ಫೀಲ್ಡ್‌ ಉಡುಗೊರೆ

ದೀಪಾವಳಿ: ಸಿಬ್ಬಂದಿಗೆ ರಾಯಲ್‌ ಎನ್‌ಫೀಲ್ಡ್‌ ಉಡುಗೊರೆ ನೀಡಿದ ಟೀ ಎಸ್ಟೇಟ್ ಮಾಲೀಕ

ದೀಪಾವಳಿ ಬಂತೆಂದರೆ ಸಾಕು ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಗಳಿಗೆ ಉಡುಗೊರೆ, ಬೋನಸ್‌ ಪಡೆಯುವ ಖುಷಿ. ಎಷ್ಟೋ ಕಂಪನಿಗಳು ತಮ್ಮ ಸಿಬ್ಬಂದಿಗೆ ಅನೇಕ ರೀತಿಯಲ್ಲಿ ಉಡುಗೊರೆಗಳನ್ನು ನೀಡುತ್ತವೆ. ಗಿಫ್ಟ್‌ ವೋಚರ್, ಸಿಹಿ ತಿಂಡಿಗಳನ್ನು ಹಂಚುವುದು ಇತ್ತೀಚೆಗೆ ಸಾಮಾನ್ಯವಾಗಿದೆ
Last Updated 4 ನವೆಂಬರ್ 2023, 12:46 IST
ದೀಪಾವಳಿ: ಸಿಬ್ಬಂದಿಗೆ ರಾಯಲ್‌ ಎನ್‌ಫೀಲ್ಡ್‌ ಉಡುಗೊರೆ ನೀಡಿದ ಟೀ ಎಸ್ಟೇಟ್ ಮಾಲೀಕ

ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಬಿಡುಗಡೆ

ರಾಯಲ್‌ ಎನ್‌ಫೀಲ್ಡ್‌ ಕಂಪನಿಯು ಹೊಸ ‘ಹಂಟರ್‌ 350’ ಬೈಕ್‌ ಅನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,49,900 (ಕರ್ನಾಟಕ ಎಕ್ಸ್ ಷೋರೂಂ) ದಿಂದ ಆರಂಭ ಆಗುತ್ತದೆ.
Last Updated 23 ಆಗಸ್ಟ್ 2022, 2:32 IST
ರಾಯಲ್‌ ಎನ್‌ಫೀಲ್ಡ್‌ ಹಂಟರ್‌ 350 ಬಿಡುಗಡೆ

ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ದೇಶದ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ‘ರಾಯಲ್ ಎನ್‌ಫೀಲ್ಡ್‌’ ಈಗ ಹೊಸ ‘ಸ್ಕ್ರಾಮ್ 411 ಸಿಸಿ ಎಡಿವಿ ಕ್ರಾಸೋವರ್’ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ. ‘ಪ್ರಜಾವಾಣಿ’ ಇತ್ತೀಚೆಗೆ ಈ ಬೈಕ್‌ನ ಟೆಸ್ಟ್‌ ಡ್ರೈವ್‌ ಮಾಡಿದೆ.
Last Updated 21 ಏಪ್ರಿಲ್ 2022, 2:30 IST
ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411: ನಗರ ಪ್ರಯಾಣಕ್ಕೂ ಸೈ, ಅಡ್ವೆಂಚರ್ ಯಾನಕ್ಕೂ ಜೈ

ರಾಯಲ್‌ ಎನ್‌ಫೀಲ್ಡ್‌ 'ಸ್ಕ್ರ್ಯಾಮ್‌ 411' ಬಿಡುಗಡೆ: ಆರಂಭಿಕ ಬೆಲೆ ₹2.03 ಲಕ್ಷ

ನವದೆಹಲಿ: ಮೋಟಾರ್‌ಸೈಕಲ್‌ ತಯಾರಿಕಾ ಕಂಪನಿ ರಾಯಲ್‌ ಎನ್‌ಫೀಲ್ಡ್‌ ಮಂಗಳವಾರ ಹೊಸ ಬೈಕ್‌ ಬಿಡುಗಡೆ ಮಾಡಿದೆ. 'ಸ್ಕ್ರ್ಯಾಮ್‌ 411' ಹೆಸರಿನ ಹೊಸ ಬೈಕ್‌ ಆರಂಭಿಕ ಬೆಲೆ ₹2.03 ಲಕ್ಷ ಇದೆ. ರಾಯಲ್‌ ಎನ್‌ಫೀಲ್ಡ್‌ನ ಎಲ್‌ಎಸ್‌–410 ಎಂಜಿನ್‌ ಪ್ಲಾಟ್‌ಫಾರ್ಮ್‌ ಮತ್ತು 'ಹ್ಯಾರಿಸ್‌ ಪರ್ಫಾರ್ಮೆನ್ಸ್‌' ಚಾಸಿಸ್‌ ಮೇಲೆ ಸ್ಕ್ರ್ಯಾಮ್‌ 411 ತಯಾರಿಸಲಾಗಿದೆ.
Last Updated 15 ಮಾರ್ಚ್ 2022, 14:37 IST
ರಾಯಲ್‌ ಎನ್‌ಫೀಲ್ಡ್‌ 'ಸ್ಕ್ರ್ಯಾಮ್‌ 411' ಬಿಡುಗಡೆ: ಆರಂಭಿಕ ಬೆಲೆ ₹2.03 ಲಕ್ಷ

ಹೊಸ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಅನಾವರಣ

ರಾಯಲ್ ಎನ್‌ಫೀಲ್ಡ್ ಹೊಸ ವಿನ್ಯಾಸದ ಬೈಕ್
Last Updated 23 ನವೆಂಬರ್ 2021, 13:28 IST
ಹೊಸ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಅನಾವರಣ
ADVERTISEMENT

ಹೊಸ ಅವತಾರದಲ್ಲಿ ಹಿಮಾಲಯನ್‌...

ರಾಯಲ್ ಎನ್‌ಫೀಲ್ಡ್ ತನ್ನ ಅಡ್ವೆಂಚರ್ ಟೂರರ್ ಬೈಕ್ ಹಿಮಾಲಯನ್‌ನ ಬಿಎಸ್‌–6 ಅವತರಣಿಕೆಯನ್ನು ಈಚೆಗೆ ಬಿಡುಗಡೆ ಮಾಡಿದೆ. ಭಾರತದಲ್ಲಿ ಮಿಡ್‌ರೇಂಜ್ ಅಡ್ವೆಂಚರ್ ವರ್ಗದಲ್ಲಿ (300 ಸಿಸಿ–500 ಸಿಸಿ) ಎರಡೇ ಬೈಕ್‌ಗಳಿದ್ದು, ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವುದು ಹಿಮಾಲಯನ್‌. ಬಿಎಸ್‌–6 ಅವತರಣಿಕೆಯಲ್ಲಿ ಎಂಜಿನ್‌ ಮಾತ್ರ ಮೇಲ್ದರ್ಜೆಗೆ ಏರಿಸಿಲ್ಲ; ಬದಲಿಗೆ ಮತ್ತಷ್ಟು ಆಧುನಿಕ ಸವಲತ್ತುಗಳನ್ನು ಹಿಮಾಲಯನ್‌ಗೆ ಒದಗಿಸಲಾಗಿದೆ.
Last Updated 13 ಅಕ್ಟೋಬರ್ 2020, 19:30 IST
ಹೊಸ ಅವತಾರದಲ್ಲಿ ಹಿಮಾಲಯನ್‌...

ರಾಯಲ್‌ ಎನ್‌ಫೀಲ್ಡ್‌: ಬಿಎಸ್‌–6 ಗುಣಮಟ್ಟದ 'ಹಿಮಾಲಯನ್‌' ಬೈಕ್‌ ಬಿಡುಗಡೆ

ಡುಗಡೆಯಾಗಿರುವ ಬೈಕ್‌ನಲ್ಲಿ ಸ್ವಿಚೆಬಲ್‌ ಎಬಿಎಸ್‌ ವ್ಯವಸ್ಥೆ ಅಳವಡಿಸಲಾಗಿದೆ. ಯಾವುದೇ ಸ್ಥಳದಲ್ಲಿ ಬೈಕ್‌ ನಿಲ್ಲಿಸಲು ನೆರವಾಗಲು ಸೈಡ್‌ ಸ್ಟ್ಯಾಂಡ್‌ನಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
Last Updated 20 ಜನವರಿ 2020, 13:11 IST
ರಾಯಲ್‌ ಎನ್‌ಫೀಲ್ಡ್‌: ಬಿಎಸ್‌–6 ಗುಣಮಟ್ಟದ 'ಹಿಮಾಲಯನ್‌' ಬೈಕ್‌ ಬಿಡುಗಡೆ

ರಾಯಲ್ ಎನ್‌ಫೀಲ್ಡ್‌: 2 ಹೊಸ ಬೈಕ್‌

ರಾಯಲ್ ಎನ್‌ಫೀಲ್ಡ್‌ ಕಂಪನಿಯು ಇಂಟರ್‌ಸೆಪ್ಟರ್‌ ಐಎನ್‌ಟಿ 650 ಮತ್ತು ಕಾಂಟಿನೆಂಟಲ್‌ ಜಿಟಿ650 ಹೆಸರಿನ ಎರಡು ಹೊಸ ಬೈಕ್‌ಗಳನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 6 ಡಿಸೆಂಬರ್ 2018, 16:59 IST
ರಾಯಲ್ ಎನ್‌ಫೀಲ್ಡ್‌: 2 ಹೊಸ ಬೈಕ್‌
ADVERTISEMENT
ADVERTISEMENT
ADVERTISEMENT