ಸೋಮವಾರ, ಡಿಸೆಂಬರ್ 6, 2021
23 °C

ಹೊಸ ವಿನ್ಯಾಸದ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಅನಾವರಣ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Royal Enfield SG650

ಬೆಂಗಳೂರು: ಆಕರ್ಷಕ ವಿನ್ಯಾಸ ಹೊಂದಿರುವ ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಬೈಕ್ ಅನ್ನು ಅನಾವರಣ ಮಾಡಲಾಗಿದೆ.

ಡಿಜಿಟಲ್ ಗ್ರಾಫಿಕ್ಸ್ ಸಹಿತ ನೂತನ ಪರಿಕಲ್ಪನೆಯ ರಾಯಲ್ ಎನ್‌ಫೀಲ್ಡ್ ಎಸ್‌ಜಿ650ಯನ್ನು ಇಐಸಿಎಂಎ 2021 ಮೋಟಾರ್‌ ಶೋದಲ್ಲಿ ಪರಿಚಯಿಸಲಾಗಿದೆ.

ಭವಿಷ್ಯದ ವಿನ್ಯಾಸ ಎಂಬ ಪರಿಕಲ್ಪನೆಯೊಂದಿಗೆ ರಾಯಲ್ ಎನ್‌ಫೀಲ್ಡ್ ನೂತನ ಎಸ್‌ಜಿ650 ಬಿಡುಗಡೆ ಮಾಡಲಿದೆ.

ರಾಯಲ್ ಎನ್‌ಫೀಲ್ಡ್ ಎಸ್‌ಜಿ650 ಮೋಟಾರ್‌ ಬೈಕ್‌ನಲ್ಲಿ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಮಾದರಿಯಲ್ಲಿ ಬಳಸಲಾಗಿರುವ ಎಂಜಿನ್ ಅನ್ನೇ ಬಳಸಲಾಗಿದೆ.

ಎಸ್‌ಜಿ650 ಮೋಟಾರ್‌ ಬೈಕ್‌ನಲ್ಲಿ ಹೊಸ ಮಾದರಿಯ ಹೆಡ್‌ಲೈಟ್, ಡಿಸ್ಕ್ ಬ್ರೇಕ್ ಅನ್ನು ಪರಿಚಯಿಸಲಾಗಿದೆ. ಉಳಿದಂತೆ ಹೆಚ್ಚಿನ ವಿವರವನ್ನು ಕಂಪನಿ ಬಿಡುಗಡೆ ಮಾಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು