ಒಳನೋಟ | ಕಾಯ್ದೆಯ ಬಲ ಕುಗ್ಗಿಸುತ್ತಿದೆ ನೇಮಕಾತಿಯ ಪಕ್ಷಪಾತ
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾದ ಅರ್ಜಿಗಳಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ‘ನ್ಯಾಯ’ಯುತವಾಗಿ ಇತ್ಯರ್ಥಪಡಿಸಬೇಕಾದವರು ಮಾಹಿತಿ ಆಯೋಗದ ಮುಖ್ಯ ಆಯುಕ್ತರು ಮತ್ತು ಮಾಹಿತಿ ಆಯುಕ್ತರು. ಆದರೆ ಇವರ ನೇಮಕಾತಿಯಲ್ಲೇ ‘ಪಕ್ಷಪಾತ’ ನಡೆಯುತ್ತಿರುವ ಆರೋಪ ದೀರ್ಘ ಕಾಲದಿಂದಲೂ ಇದೆ. ನೇಮಕಾತಿಯಲ್ಲಿನ ಲೋಪಗಳೇ ಮಾಹಿತಿ ಹಕ್ಕು ಕಾಯ್ದೆಯ ಆಶಯದಂತೆ ಆಡಳಿತದಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ಪ್ರಯತ್ನಕ್ಕೆ ಅಡ್ಡಗಾಲು ಹಾಕುತ್ತಿವೆ.Last Updated 18 ಜೂನ್ 2022, 20:00 IST