ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

RTPS

ADVERTISEMENT

ಒಳನೋಟ: ಬೂದಿ ಹಾರುತಿದೆ.. ಜೀವ ಹಿಂಡುತಿದೆ..

ಮನೆಯ ಸುತ್ತಲೂ ಯಥೇಚ್ಛವಾಗಿ ಕಪ್ಪು ದೂಳು ಉಗುಳುವ ಕಾರ್ಖಾನೆಗಳಿವೆ.
Last Updated 21 ಏಪ್ರಿಲ್ 2024, 0:23 IST
ಒಳನೋಟ: ಬೂದಿ ಹಾರುತಿದೆ.. ಜೀವ ಹಿಂಡುತಿದೆ..

ಶಕ್ತಿನಗರ | ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ಪರಿಸರ ಹಾನಿ; ಕ್ರಮಕ್ಕೆ ಸಂಸದ ಒತ್ತಾಯ

ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಘಟಕಗಳ ಕೇಂದ್ರಗಳಿಂದ ಆಗುತ್ತಿರುವ ಪರಿಸರ ಹಾನಿಯಿಂದಾಗಿ ಸಾರ್ವಜನಿಕರಿಗೆ ಅನಾರೋಗ್ಯ ಸಮಸ್ಯೆಗಳ ಮೇಲೆ ಪರಿಣಾಮ ಬೀರಿದೆ.
Last Updated 27 ಜೂನ್ 2023, 13:32 IST
ಶಕ್ತಿನಗರ | ಆರ್‌ಟಿಪಿಎಸ್, ವೈಟಿಪಿಎಸ್‌ನಿಂದ ಪರಿಸರ ಹಾನಿ; ಕ್ರಮಕ್ಕೆ ಸಂಸದ ಒತ್ತಾಯ

ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಸ್ಥಗಿತ

ತಾಂತ್ರಿಕ ಸಮಸ್ಯೆಯಿಂದಾಗಿ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) 4 ಘಟಕಗಳಲ್ಲಿ ವಿದ್ಯುತ್‌ ಉತ್ಪಾದನೆ ಸ್ಥಗಿತ ಮಾಡಲಾಗಿದೆ.
Last Updated 22 ಜನವರಿ 2023, 18:21 IST
ರಾಯಚೂರು ಆರ್‌ಟಿಪಿಎಸ್‌ನ 4 ವಿದ್ಯುತ್ ಘಟಕಗಳು ಸ್ಥಗಿತ

ರಾಯಚೂರು: ಸೌಕರ್ಯಕ್ಕೆ ಒತ್ತಾಯಿಸಿ ಆರ್‌ಟಿಪಿಎಸ್‌ ಚಿಮಣಿ ಏರಿದ ಕಾರ್ಮಿಕ

ಚಿಮಣಿ ಏರುವ ಮೊದಲು ಸಾಮಾಜಿಕ ತಾಲತಾಣ ಇನ್ಸ್ ಟಾಗ್ರಾಂ ನಲ್ಲಿ ಎಂಟು ನಿಮಿಷ ಮಾತನಾಡಿರುವ ವಿಡಿಯೋ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗಿದೆ.
Last Updated 17 ಅಕ್ಟೋಬರ್ 2022, 6:25 IST
ರಾಯಚೂರು: ಸೌಕರ್ಯಕ್ಕೆ ಒತ್ತಾಯಿಸಿ ಆರ್‌ಟಿಪಿಎಸ್‌ ಚಿಮಣಿ ಏರಿದ ಕಾರ್ಮಿಕ

ರಾಯಚೂರು: ಆರ್‌ಟಿಪಿಎಸ್‌ನ ಮೂರು ಕೋಲ್ ಫೀಡರ್‌ಗಳು ಜಖಂ

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ಒಂದನೇ ವಿದ್ಯುತ್ ಘಟಕದ ಹಳೆಯ ಕಟ್ಟಡ ಕುಸಿದ ಕಾರಣ ಮೂರು ಕೋಲ್ ಫೀಡರ್‌ಗಳು ಜಖಂಗೊಂಡಿವೆ. ಕಂಟ್ರೋಲ್ ರೂಂ ಕೂಡ ಜಖಂಗೊಂಡಿದೆ.
Last Updated 11 ಆಗಸ್ಟ್ 2022, 4:06 IST
ರಾಯಚೂರು: ಆರ್‌ಟಿಪಿಎಸ್‌ನ ಮೂರು ಕೋಲ್ ಫೀಡರ್‌ಗಳು ಜಖಂ

ಆರ್‌ಟಿಪಿಎಸ್: ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

ವಿದ್ಯುತ್‌ಗೆ ಬೇಡಿಕೆ ಇಲ್ಲದ ಕಾರಣ ಇಲ್ಲಿನ ಆರ್‌ಟಿಪಿಎಸ್‌ನ ಒಟ್ಟು 6 ವಿದ್ಯುತ್ ಘಟಕಗಳ ಉತ್ಪಾದನೆ ಕಾರ್ಯ ಸ್ಥಗಿತಗೊಂಡಿದೆ.
Last Updated 26 ಜೂನ್ 2022, 19:29 IST
ಆರ್‌ಟಿಪಿಎಸ್: ಆರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತ

ಆರ್‌ಟಿಪಿಎಸ್‌: ನಾಲ್ಕು ವಿದ್ಯುತ್ ಘಟಕಗಳ ಉತ್ಪಾದನೆ ಆರಂಭ

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ(ಆರ್‌ಟಿಪಿಎಸ್‌) ನಾಲ್ಕು ವಿದ್ಯುತ್ ಘಟಕಗಳ ಉತ್ಪಾದನೆ ಪುನರ್‌ ಆರಂಭಗೊಂಡಿವೆ.
Last Updated 3 ಜುಲೈ 2021, 12:09 IST
fallback
ADVERTISEMENT

ಒಳನೋಟ: ‘ಪರಿಸರ ಮಾಲಿನ್ಯ ಸ್ಥಾವರ’!

ಆರ್‌ಟಿಪಿಎಸ್‌ನಿಂದ ಸಂಕಷ್ಟ l ಕೃಷಿ ಕಷ್ಟ, ಬದುಕು ದುಸ್ತರ l ವಿಷವಾಗುತ್ತಿದೆ ಪ್ರಾಣವಾಯು
Last Updated 17 ಏಪ್ರಿಲ್ 2021, 20:20 IST
ಒಳನೋಟ: ‘ಪರಿಸರ ಮಾಲಿನ್ಯ ಸ್ಥಾವರ’!

ನೋಡಿ: ಗ್ರಾಮ ಪಂಚಾಯಿತಿ, ಆರ್‌ಟಿಪಿಎಸ್ ಸಭೆಯಲ್ಲಿ ಗದ್ದಲ; ಮಹಿಳಾ‌ ಅಧಿಕಾರಿಯನ್ನು ತಳ್ಳಿದ ದುಷ್ಕರ್ಮಿ

Last Updated 18 ಫೆಬ್ರುವರಿ 2021, 6:02 IST
fallback

ರಾಯಚೂರು: ಆರ್‌ಟಿಪಿಎಸ್ ಮಹಿಳಾ‌ ಅಧಿಕಾರಿಗೆ ತಳ್ಳಿದ ದುಷ್ಕರ್ಮಿ!

ರಾಯಚೂರು: ತಾಲ್ಲೂಕಿನ‌ ದೇವಸುಗೂರು‌ ಗ್ರಾಮ ಪಂಚಾಯಿತಿಯಲ್ಲಿ ಕರೆದಿದ್ದ ಆರ್‌ಟಿಪಿಎಸ್ ಅಧಿಕಾರಿಗಳ ಸಭೆಯಲ್ಲಿ ‌ಭಾಗಿಯಾಗಿದ್ದ ಹಾರುಬೂದಿ ವಿಭಾಗದ ಅಧಿಕಾರಿ ಪ್ರೇಮಲತಾ ಜಗದಾಳ ಅವರನ್ನು ಹಿಂಭಾಗದಿಂದ ತಳ್ಳಿ ಅಪಮಾನಿಸಿದ ಘಟನೆ ಸೋಮವಾರ ನಡೆದಿದ್ದು, ಅದರ ವಿಡಿಯೋ‌ ವೈರಲ್‌ ಆಗಿದೆ. ಸಭೆಯಲ್ಲಿದ್ದ ಗ್ರಾಪಂ ಸದಸ್ಯರು ಒಟ್ಟೊಟ್ಟಿಗೆ ವಾಗ್ವಾದ ನಡೆಸಿದ್ದಾರೆ. ಕೆಲವು ಸದಸ್ಯರು ಪ್ರೇಮಲತಾ ಅವರನ್ನು ಹಾರುಬೂದಿ ವಿಷಯದ ಬಗ್ಗೆ ಏರುದನಿಯಲ್ಲಿ ಪ್ರಶ್ನಿಸುತ್ತಿದ್ದಾಗ, ಅವರು ಆಸನದಿಂದ ಎದ್ದುನಿಂತು ಮಾತು ಆಲಿಸುತ್ತಿದ್ದರು.
Last Updated 18 ಫೆಬ್ರುವರಿ 2021, 6:02 IST
ರಾಯಚೂರು: ಆರ್‌ಟಿಪಿಎಸ್ ಮಹಿಳಾ‌ ಅಧಿಕಾರಿಗೆ ತಳ್ಳಿದ ದುಷ್ಕರ್ಮಿ!
ADVERTISEMENT
ADVERTISEMENT
ADVERTISEMENT