ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Rudraprayaga

ADVERTISEMENT

ಗೌರಿಕುಂಡ ಬಳಿ ಭೂ ಕುಸಿತ: ಮೂವರು ಸಾವು, 17 ಮಂದಿ ನಾಪತ್ತೆ

ರುದ್ರಪ್ರಯಾಗ ಬಳಿಯ ಗೌರಿಕುಂಡ ಬಳಿ ಬೃಹತ್‌ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದ್ದು, ಮೂವರು ಮೃತಪಟ್ಟಿದ್ದಾರೆ, 17 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ಆಗಸ್ಟ್ 2023, 10:51 IST
ಗೌರಿಕುಂಡ ಬಳಿ ಭೂ ಕುಸಿತ: ಮೂವರು ಸಾವು, 17 ಮಂದಿ ನಾಪತ್ತೆ

ಪಾಂಡವ್‌ ಶೇರಾದಲ್ಲಿ ಸಿಲುಕಿದ್ದ ಮೂವರು ಚಾರಣಿಗರು ಸೇರಿ 7 ಮಂದಿಯ ರಕ್ಷಣೆ

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಪಾಂಡವ್‌ ಶೇರಾದಲ್ಲಿ ಕಳೆದ ಕೆಲವು ದಿನಗಳಿಂದ ಸಿಲುಕಿದ್ದ ಮೂರು ಚಾರಣಿಗರು ಸೇರಿದಂತೆ 7 ಮಂದಿಯನ್ನು ಭಾರತೀಯ ವಾಯುಪಡೆಯು ಸೋಮವಾರ ರಕ್ಷಿಸಿದೆ.
Last Updated 30 ಮೇ 2022, 15:42 IST
ಪಾಂಡವ್‌ ಶೇರಾದಲ್ಲಿ ಸಿಲುಕಿದ್ದ ಮೂವರು ಚಾರಣಿಗರು ಸೇರಿ 7 ಮಂದಿಯ ರಕ್ಷಣೆ

ಕೋವಿಡ್–19 ಪರಿಣಾಮ | ರುದ್ರಪ್ರಯಾಗ ಚಿತ್ರೀಕರಣ ಮುಂದಕ್ಕೆ

ರಿಷಬ್ ಶೆಟ್ಟಿ ನಿರ್ದೇಶನದ ‘ರುದ್ರಪ್ರಯಾಗ’ ಚಿತ್ರದ ಚಿತ್ರೀಕರಣದ ಕೆಲಸಗಳು ಮಾರ್ಚ್‌ 26ರಿಂದ ಶುರು ಆಗಬೇಕಿತ್ತು. ಆದರೆ... ಆದರೆ ಏನು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೊರೊನಾ ವೈರಾಣು ಈ ಚಿತ್ರದ ಚಿತ್ರೀಕರಣದ ದಿನಾಂಕವನ್ನು ನುಂಗಿಹಾಕಿದೆ.
Last Updated 9 ಏಪ್ರಿಲ್ 2020, 20:15 IST
ಕೋವಿಡ್–19 ಪರಿಣಾಮ | ರುದ್ರಪ್ರಯಾಗ ಚಿತ್ರೀಕರಣ ಮುಂದಕ್ಕೆ

‘ರುದ್ರಪ್ರಯಾಗ’ಕ್ಕೆ ಕಲಾವಿದರ ‘ಬೇಟೆ’

ಅಂದಹಾಗೆ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ನಟಿಸುತ್ತಿದ್ದು, ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳಲಿದ್ದಾರೆ.
Last Updated 1 ಅಕ್ಟೋಬರ್ 2019, 12:44 IST
‘ರುದ್ರಪ್ರಯಾಗ’ಕ್ಕೆ ಕಲಾವಿದರ ‘ಬೇಟೆ’
ADVERTISEMENT
ADVERTISEMENT
ADVERTISEMENT
ADVERTISEMENT