ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

S K Bhagavan

ADVERTISEMENT

ನಟರಾಗಬೇಕೆಂದು ಬಂದಿದ್ದ ಭಗವಾನ್‌, ನಿರ್ದೇಶಕರಾದರು!

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ಕೆ ಭಗವಾನ್ (95) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಹೆಸರು ಬಿ.ದೊರೈರಾಜ್‌ ಮತ್ತು ಭಗವಾನ್‌. ವರನಟ ಡಾ.ರಾಜ್‌ಕುಮಾರ್‌ ಅವರನ್ನು ಜೇಮ್ಸ್‌ ಬಾಂಡ್‌ ರೀತಿ ತೋರಿಸಿದ್ದು ಇದೇ ಜೋಡಿ.
Last Updated 20 ಫೆಬ್ರುವರಿ 2023, 6:31 IST
ನಟರಾಗಬೇಕೆಂದು ಬಂದಿದ್ದ ಭಗವಾನ್‌, ನಿರ್ದೇಶಕರಾದರು!

‘ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ಬಣ್ಣದ ಸ್ಪರ್ಶ

ವರನಟ ರಾಜ್‌ಕುಮಾರ್‌ ನಟನೆಯ ಕಪ್ಪು–ಬಿಳುಪಿನ ‘ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ಬಣ್ಣದ ಲೇಪನ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ವರ್ಷ ಈ ಸಿನಿಮಾ ಮರುಬಿಡುಗಡೆಯಾಗುವ ನಿರೀಕ್ಷೆಯಿದೆ.
Last Updated 29 ಜೂನ್ 2020, 8:23 IST
‘ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ಬಣ್ಣದ ಸ್ಪರ್ಶ

ಆಡುವ ಗೊಂಬೆಯ ಮಾತುಗಳು

ನಟ– ನಟಿಯರನ್ನು ಗೊಂಬೆಗಳು ಎಂದು ಭಾವಿಸುವುದಾದರೆ, ನಿರ್ದೇಶಕರನ್ನು ಗೊಂಬೆ ಆಡಿಸುವವರು ಎಂದು ಭಾವಿಸಬಹುದು! ‘ಗೊಂಬೆ ಆಡಿಸುವ’ ಭಗವಾನ್ ನಿರ್ದೇಶಿಸಿರುವ ‘ಆಡುವ ಗೊಂಬೆ’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ದೀರ್ಘ ಅವಧಿಯ ಬಿಡುವಿನ ನಂತರ ಭಗವಾನ್ ನಿರ್ದೇಶಿಸಿರುವ ಸಿನಿಮಾ ಇದು. ‘ಚಿತ್ರದ ಮೂಲಕ ಹಳೆ ಕಾಲ ಮತ್ತು ಹೊಸ ಕಾಲದ ನಡುವೆ ಒಂದು ಸೇತುವೆ ಕಟ್ಟಿದ್ದೇನೆ’ ಎನ್ನುವ ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ ಇಲ್ಲಿದೆ.
Last Updated 3 ಜನವರಿ 2019, 19:32 IST
ಆಡುವ ಗೊಂಬೆಯ ಮಾತುಗಳು
ADVERTISEMENT
ADVERTISEMENT
ADVERTISEMENT
ADVERTISEMENT