ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

S M Krishna

ADVERTISEMENT

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆರೋಗ್ಯ ಸ್ಥಿರ

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ನಗರದ ಮಣಿಪಾಲ್‌ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
Last Updated 11 ಮೇ 2024, 15:50 IST
ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆರೋಗ್ಯ ಸ್ಥಿರ

ಎಸ್‌.ಎಂ. ಕೃಷ್ಣ ಬೆಂಬಲ ಕೋರಿದ ಎಚ್‌.ಡಿ. ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಬಿಜೆಪಿ ನಾಯಕ ಎಸ್‌.ಎಂ. ಕೃಷ್ಣ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿ, ಬೆಂಬಲ ಕೋರಿದರು.
Last Updated 8 ಏಪ್ರಿಲ್ 2024, 16:13 IST
ಎಸ್‌.ಎಂ. ಕೃಷ್ಣ ಬೆಂಬಲ ಕೋರಿದ ಎಚ್‌.ಡಿ. ಕುಮಾರಸ್ವಾಮಿ

ಚಿತ್ರಕಲೆ ಹಾಗೂ ಸಾಮಾನ್ಯ ಶಿಕ್ಷಣಕ್ಕೆ ನಿಕಟ ಸಂಬಂಧವಿದೆ: ಎಸ್‌.ಎಂ. ಕೃಷ್ಣ

ನಂಜುಂಡರಾವ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಸ್‌.ಎಂ.ಕೃಷ್ಣ ಬಣ್ಣನೆ
Last Updated 7 ಜನವರಿ 2023, 21:29 IST
ಚಿತ್ರಕಲೆ ಹಾಗೂ ಸಾಮಾನ್ಯ ಶಿಕ್ಷಣಕ್ಕೆ ನಿಕಟ ಸಂಬಂಧವಿದೆ: ಎಸ್‌.ಎಂ. ಕೃಷ್ಣ

ರಾಜಕೀಯದಿಂದ ನಿವೃತ್ತಿ : ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ

ರಾಜಕೀಯದಿಂದ ನಿವೃತ್ತರಾಗುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರು ಹೇಳಿದ್ದಾರೆ.
Last Updated 4 ಜನವರಿ 2023, 16:17 IST
ರಾಜಕೀಯದಿಂದ ನಿವೃತ್ತಿ : ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ

ಬೆಂಗಳೂರು– ಮೈಸೂರು ಹೆದ್ದಾರಿಗೆ ಒಡೆಯರ್ ಹೆಸರಿಡಿ‌: ಎಸ್.ಎಂ. ಕೃಷ್ಣ ಪತ್ರ

ಬೆಂಗಳೂರು: ಹೊಸತಾಗಿ ನಿರ್ಮಾಣವಾಗಿರುವ ದಶಪಥಗಳ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರು ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಪತ್ರ ಬರೆದಿರುವ ಅವರು, ಒಡೆಯರ್ ಹೆಸರು ಇಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದ್ದಾರೆ.
Last Updated 1 ಜನವರಿ 2023, 20:57 IST
ಬೆಂಗಳೂರು– ಮೈಸೂರು ಹೆದ್ದಾರಿಗೆ ಒಡೆಯರ್ ಹೆಸರಿಡಿ‌: ಎಸ್.ಎಂ. ಕೃಷ್ಣ ಪತ್ರ

ನಫೀಸಾ ಫಜಲ್ ಬದುಕೇ ಹೋರಾಟ: ಎಸ್‌.ಎಂ.ಕೃಷ್ಣ

ಲೇಖಕಿ ಸಂಧ್ಯಾ ಮೆಂಡೋನ್ಸಾ ಅವರು ಬರೆದಿರುವ ನಫೀಸಾ ಫಜಲ್ ಅವರ ಆತ್ಮಕತೆ ‘ಬ್ರೇಕಿಂಗ್‌ ಬ್ಯಾರಿಯರ್ಸ್‌’ ಬಿಡುಗಡೆ ಮಾಡಿ ಅವರು ಮಾತನಾಡಿದರು.
Last Updated 4 ನವೆಂಬರ್ 2022, 19:46 IST
ನಫೀಸಾ ಫಜಲ್ ಬದುಕೇ ಹೋರಾಟ: ಎಸ್‌.ಎಂ.ಕೃಷ್ಣ

ಕೊರೊನಾದಿಂದ ಚಾಮುಂಡೇಶ್ವರಿ ರಕ್ಷಿಸಲಿ: ಎಸ್.ಎಂ.ಕೃಷ್ಣ

ಚಾಮುಂಡಿಬೆಟ್ಟದಲ್ಲಿ ಸರಳ, ಸಾಂಪ್ರದಾಯಿಕ ನಾಡಹಬ್ಬಕ್ಕೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅವರಿಂದ ಚಾಲನೆ
Last Updated 7 ಅಕ್ಟೋಬರ್ 2021, 20:27 IST
ಕೊರೊನಾದಿಂದ ಚಾಮುಂಡೇಶ್ವರಿ ರಕ್ಷಿಸಲಿ: ಎಸ್.ಎಂ.ಕೃಷ್ಣ
ADVERTISEMENT

ಚಿತ್ರಗಳಲ್ಲಿ ನೋಡಿ: ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ

ಮೈಸೂರು:ಮಂಜು ಮುಸುಕಿದ ಚಾಮುಂಡಿಬೆಟ್ಟದಲ್ಲಿ ಗುರುವಾರ ದಸರೆಯ ಬೆಳಗಿನ ಕಿರಣಗಳು ಹೊಳೆದವು. ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೂ ನವರಾತ್ರಿಯ ಸರಳ, ಸಾಂಪ್ರದಾಯಿಕ ಆಚರಣೆಯ ಆರಂಭದ ಕ್ಷಣಗಳಿಗೆ ಬೆಟ್ಟದಲ್ಲಿ ನೆರೆದಿದ್ದ ನೂರಾರು ಗಣ್ಯರು, ಗ್ರಾಮಸ್ಥರು ಸಾಕ್ಷಿಯಾದರು. ದೇವಸ್ಥಾನದ ಪ್ರಾಂಗಣದಲ್ಲಿ ಬೃಹತ್ ಪೆಂಡಾಲಿನ ಕೆಳಗೆ ರಚಿಸಿದ್ದ ವೇದಿಕೆಯ ಎಡಭಾಗದ ಮಂಟಪದಲ್ಲಿ ಇರಿಸಲಾಗಿದ್ದ ಬೆಳ್ಳಿ ಮಂಟಪದಲ್ಲಿದ್ದ ಚಾಮುಂಡೇಶ್ವರಿ ಮೂರ್ತಿಗೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಬೆಳಿಗ್ಗೆ 8.25ಕ್ಕೆ ಪುಷ್ಪ ನಮನ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.
Last Updated 7 ಅಕ್ಟೋಬರ್ 2021, 6:32 IST
ಚಿತ್ರಗಳಲ್ಲಿ ನೋಡಿ: ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ
err

ಮೈಷುಗರ್‌ ಉಳಿವಿಗಾಗಿ ಹೋರಾಟ: ರೈತರ ನಿರೀಕ್ಷೆಯಂತೆ ಸರ್ಕಾರ ಕ್ರಮ, ಎಸ್‌.ಎಂ.ಕೃಷ್ಣ

ಮೈಷುಗರ್‌ ಧರಣಿ ಸ್ಥಳಕ್ಕೆ ಭೇಟಿ; ಏಕೈಕ ಸರ್ಕಾರಿ ಕಾರ್ಖಾನೆ ಉಳಿಸುವಂತೆ ಹೋರಾಟಗಾರರ ಮನವಿ
Last Updated 6 ಅಕ್ಟೋಬರ್ 2021, 12:13 IST
ಮೈಷುಗರ್‌ ಉಳಿವಿಗಾಗಿ ಹೋರಾಟ: ರೈತರ ನಿರೀಕ್ಷೆಯಂತೆ ಸರ್ಕಾರ ಕ್ರಮ, ಎಸ್‌.ಎಂ.ಕೃಷ್ಣ

ನೆನಪು | ಗೌಡರ ಸರ್ಕಾರ ಪತನಕ್ಕೆ ‘ಕೇಸರಿ’ ಕಾರಣ: ಎಸ್‌.ಎಂ. ಕೃಷ್ಣ

ನೆನಪು ಹಂಚಿಕೊಂಡ ಹಿರಿಯ ನಾಯಕ ಎಸ್‌.ಎಂ. ಕೃಷ್ಣ
Last Updated 5 ಜೂನ್ 2021, 16:17 IST
ನೆನಪು | ಗೌಡರ ಸರ್ಕಾರ ಪತನಕ್ಕೆ ‘ಕೇಸರಿ’ ಕಾರಣ: ಎಸ್‌.ಎಂ. ಕೃಷ್ಣ
ADVERTISEMENT
ADVERTISEMENT
ADVERTISEMENT