ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :

S R Hiremat

ADVERTISEMENT

ಬಿಜೆಪಿ –ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ: ಎಸ್‌.ಆರ್‌ ಹಿರೇಮಠ

ಬಳ್ಳಾರಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಮಣ್ಣುಮುಕ್ಕಿಸಿದಂತೇ, 2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ–ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌ ಹಿರೇಮಠ ಹೇಳಿದ್ದಾರೆ.
Last Updated 22 ಫೆಬ್ರುವರಿ 2024, 13:33 IST
ಬಿಜೆಪಿ –ಎನ್‌ಡಿಎ ಮೈತ್ರಿಕೂಟವನ್ನು ಸೋಲಿಸಿ: ಎಸ್‌.ಆರ್‌ ಹಿರೇಮಠ

ಬೆಂಗಳೂರು: ಸೆ.23ರಿಂದ ಅನುಭವ ಮಂಟಪ ಸಮಾವೇಶ

ಜನಾಂದೋಲನಗಳ ಮಹಾಮೈತ್ರಿ (ಜೆಎಂಎಂ), ಸಿಟಿಜನ್ಸ್ ಫಾರ್ ಡೆಮಾಕ್ರಸಿ (ಸಿಎಫ್‌ಡಿ) ಹಾಗೂ ಮಹಾರಾಷ್ಟ್ರದ ಕೆಲವು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ನಗರದ ಗಾಂಧಿಭವನದಲ್ಲಿ ಇದೇ ಶನಿವಾರ ಹಾಗೂ ಭಾನುವಾರ ‘ಅಖಿಲ ಭಾರತ ಅನುಭವ ಮಂಟಪ ಸಮಾವೇಶ’ ಆಯೋಜಿಸಿವೆ.
Last Updated 22 ಸೆಪ್ಟೆಂಬರ್ 2023, 15:34 IST
ಬೆಂಗಳೂರು: ಸೆ.23ರಿಂದ ಅನುಭವ ಮಂಟಪ ಸಮಾವೇಶ

ಬಸವಕಲ್ಯಾಣ: ಜನಾಂದೋಲನ ಮಹಾಮೈತ್ರಿ ಜಾಥಾ ಆರಂಭ

ರಾಜ್ಯದ 4 ಕಡೆಗಳಿಂದ ಬೆಂಗಳೂರಿಗೆ ಜಾಥಾ; ಮಾ.15, 16ಕ್ಕೆ ರೈತ ಸಮಾವೇಶ
Last Updated 1 ಮಾರ್ಚ್ 2022, 23:15 IST
ಬಸವಕಲ್ಯಾಣ: ಜನಾಂದೋಲನ ಮಹಾಮೈತ್ರಿ ಜಾಥಾ ಆರಂಭ

ಧಾರವಾಡ | ಕೃಷಿ ಕಾಯ್ದೆ ವಿರುದ್ಧ ಜನಜಾಗೃತಿ ಜಾಥಾ: ಹಿರೇಮಠ

‘ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ, ಬಜೆಟ್ ಅಧಿವೇಶನ ಆರಂಭಕ್ಕೂ ಒಂದು ವಾರ ಮುಂಚೆ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಜನಜಾಗೃತಿ ಜಾಥಾ ನಡೆಸಲಾಗುವುದು’ ಎಂದು ಜನಾಂದೋಲನಗಳ ಮಹಾಮೈತ್ರಿಯ (ಜೆಎಂಎಂ) ಎಸ್‌.ಆರ್. ಹಿರೇಮಠ ಹೇಳಿದರು.
Last Updated 20 ಜನವರಿ 2022, 17:06 IST
ಧಾರವಾಡ | ಕೃಷಿ ಕಾಯ್ದೆ ವಿರುದ್ಧ ಜನಜಾಗೃತಿ ಜಾಥಾ: ಹಿರೇಮಠ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಹಿರೇಮಠ ಆಗ್ರಹ

‘ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಭೂ ಸುಧಾರಣಾ ಕಾಯ್ದೆ ರೈತ ವರ್ಗಕ್ಕೆ ಮರಣ ಶಾಸನವಾಗಿದೆ. ತಕ್ಷಣವೇ ಈ ಕಾಯ್ದೆಯನ್ನು ಸರ್ಕಾರ ಕೈಬಿಡಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಆಗ್ರಹಿಸಿದರು.
Last Updated 13 ಜೂನ್ 2020, 12:13 IST
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ಹಿರೇಮಠ ಆಗ್ರಹ

ದೊರೆಸ್ವಾಮಿ ಪ್ರಶ್ನಿಸಲು ಆರ್‌ಎಸ್‌ಎಸ್‌ಗೆ ಯಾವ ಅರ್ಹತೆ ಇದೆ: ಹಿರೇಮಠ ಪ್ರಶ್ನೆ

ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ
Last Updated 29 ಫೆಬ್ರುವರಿ 2020, 9:20 IST
ದೊರೆಸ್ವಾಮಿ ಪ್ರಶ್ನಿಸಲು ಆರ್‌ಎಸ್‌ಎಸ್‌ಗೆ ಯಾವ ಅರ್ಹತೆ ಇದೆ: ಹಿರೇಮಠ ಪ್ರಶ್ನೆ

ಪ್ರಜಾಪ್ರಭುತ್ವ ಸಬಲೀಕರಣಕ್ಕಾಗಿ ಯಾತ್ರೆ

ಜನತಂತ್ರ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್‌.ಹಿರೇಮಠ ಹೇಳಿಕೆ
Last Updated 25 ಫೆಬ್ರುವರಿ 2020, 14:22 IST
ಪ್ರಜಾಪ್ರಭುತ್ವ ಸಬಲೀಕರಣಕ್ಕಾಗಿ ಯಾತ್ರೆ
ADVERTISEMENT

ದೇವೇಗೌಡರು ಜಮೀನು ಹಿಂತಿರುಗಿಸಿ ಜನರ ಕ್ಷಮೆ ಯಾಚಿಸಲಿ: ಎಸ್‌.ಆರ್‌. ಹಿರೇಮಠ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಂಡು ಒತ್ತುವರಿ ಜಮೀನು ಹಿಂತಿರುಗಿಸಬೇಕು. ಜನರ ಕ್ಷಮೆ ಯಾಚಿಸಬೇಕು ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
Last Updated 21 ಜನವರಿ 2020, 10:27 IST
ದೇವೇಗೌಡರು ಜಮೀನು ಹಿಂತಿರುಗಿಸಿ ಜನರ ಕ್ಷಮೆ ಯಾಚಿಸಲಿ: ಎಸ್‌.ಆರ್‌. ಹಿರೇಮಠ

ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌.ಆರ್‌.ಹಿರೇಮಠ ಆಗ್ರಹ
Last Updated 17 ಜನವರಿ 2020, 14:36 IST
ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ

ಅಮಿತ್ ಶಾ ರಾಜೀನಾಮೆ ನೀಡಲಿ: ಎಸ್‌.ಆರ್‌. ಹಿರೇಮಠ

ಜೆಎನ್‌ಯು ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಮೇಲೆ ಹಲ್ಲೆ ವಿಚಾರ
Last Updated 7 ಜನವರಿ 2020, 10:24 IST
ಅಮಿತ್ ಶಾ ರಾಜೀನಾಮೆ ನೀಡಲಿ: ಎಸ್‌.ಆರ್‌. ಹಿರೇಮಠ
ADVERTISEMENT
ADVERTISEMENT
ADVERTISEMENT