ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Saaho

ADVERTISEMENT

ಸಾಹೊ ಸಿನಿಮಾಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

‘ಸಾಹೋ’ ಚಿತ್ರ ಶುಕ್ರವಾರ ತೆರೆಕಂಡಿದೆ. ಚಿತ್ರವು ತೆಲುಗು ಸೇರಿದಂತೆ ಮೂರು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.
Last Updated 3 ಸೆಪ್ಟೆಂಬರ್ 2019, 19:30 IST
ಸಾಹೊ ಸಿನಿಮಾಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

‘ಸಾಹೋ’ಗೆ ಟಕ್ಕರ್‌ ಕೊಟ್ಟ ತಮಿಳು ರಾಕರ್ಸ್‌?

ಪ್ರಭಾಸ್‌ ಮತ್ತು ಶ್ರದ್ಧಾ ಕಪೂರ್‌ ನಟನೆಯ ಬಹುನಿರೀಕ್ಷಿತ ಚಿತ್ರ ‘ಸಾಹೋ’ ವಿಶ್ವದಾದ್ಯಂತ ಇಂದು ತೆರೆ ಕಂಡಿದೆ. ಎರಡು ವರ್ಷದ ಬಳಿಕ ನಟ ಪ್ರಭಾಸ್‌ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಸಿನಿಮಾ ಮೇಲೆ ಕುತೂಹಲ ಹೆಚ್ಚಿತ್ತು. ಆದರೆ, ಚಿತ್ರಕ್ಕೆ ಸಿನಿ ವಿಶ್ಲೇಷಕರಿಂದ ವಿಭಿನ್ನ ‍ಪ್ರತಿಕ್ರಿಯೆ ಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಭಿನ್ನವಾದ ಅಭಿ‍ಪ್ರಾಯಗಳು ಕೇಳಿಬರುತ್ತಿವೆ.
Last Updated 30 ಆಗಸ್ಟ್ 2019, 11:28 IST
‘ಸಾಹೋ’ಗೆ ಟಕ್ಕರ್‌ ಕೊಟ್ಟ ತಮಿಳು ರಾಕರ್ಸ್‌?

ಪ್ರಭಾಸ್‌ ಅಭಿನಯದ ‘ಸಾಹೊ‘ ಸಿನಿಮಾ: ತಾಂತ್ರಿಕ ಪ್ರಭೆ, ಸೊರಗಿದ ಚಿತ್ರಕಥೆ

ವಿಮರ್ಶೆ
Last Updated 30 ಆಗಸ್ಟ್ 2019, 11:01 IST
ಪ್ರಭಾಸ್‌ ಅಭಿನಯದ ‘ಸಾಹೊ‘ ಸಿನಿಮಾ: ತಾಂತ್ರಿಕ ಪ್ರಭೆ, ಸೊರಗಿದ ಚಿತ್ರಕಥೆ

‘ಸಾಹೊ’ಗಾಗಿ ಸಸ್ಯಾಹಾರಿಯಾದ ಪ್ರಭಾಸ್

‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಅಭಿನಯದ ‘ಸಾಹೊ’ ಚಿತ್ರ ಮುಂದಿನ ಶುಕ್ರವಾರ (ಆಗಸ್ಟ್‌ 30) ತೆರೆಗೆ ಬರಲಿದೆ. ತೆಲುಗು ಮಾತ್ರವಲ್ಲದೆ ಇದು ಹಿಂದಿ, ತಮಿಳು ಮತ್ತು ಮಲಯಾಳ ಭಾಷೆಗಳಲ್ಲಿ ಕೂಡ ತೆರೆಗೆ ಬರಲಿದೆ.
Last Updated 24 ಆಗಸ್ಟ್ 2019, 4:06 IST
‘ಸಾಹೊ’ಗಾಗಿ ಸಸ್ಯಾಹಾರಿಯಾದ ಪ್ರಭಾಸ್

‘ಸಾಹೊ’ ಸಿನಿಮಾ ಬಿಡುಗಡೆ ವಿಳಂಬ

ಸಿನಿಮಾ ಕತೆ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗುವುದಿಲ್ಲ ಎಂದು ಘೋಷಿಸಿಕೊಂಡಿರುವ ಸಾಹೋ ಚಿತ್ರತಂಡ, ಸಿನಿಮಾ ಬಿಡುಗಡೆ ದಿನಾಂಕವನ್ನು ಆಗಸ್ಟ್‌ 30ಕ್ಕೆ ಮುಂದೂಡಿದೆ.
Last Updated 21 ಜುಲೈ 2019, 19:45 IST
‘ಸಾಹೊ’ ಸಿನಿಮಾ ಬಿಡುಗಡೆ ವಿಳಂಬ

8 ನಿಮಿಷದ ದೃಶ್ಯಕ್ಕೆ ₹70 ಕೋಟಿ!

₹350 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಸಾಹೋ ಚಿತ್ರದ ಚಿತ್ರೀಕರಣವು ಇತ್ತೀಚೆಗೆ ಅಬುಧಾಬಿಯಲ್ಲಿ ನಡೆದಿತ್ತು. ಅಲ್ಲಿ 8 ನಿಮಿಷಗಳ ಆ್ಯಕ್ಷನ್‌ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಅದಕ್ಕೆ ಖರ್ಚಾದ ಒಟ್ಟು ಮೊತ್ತ ₹70 ಕೋಟಿಯಂತೆ!
Last Updated 17 ಜುಲೈ 2019, 19:45 IST
fallback

‘ಸಾಹೊ’ ಟೀಸರ್ ನಾಳೆ ಬಿಡುಗಡೆ

ಸುಜಿತ್ ರೆಡ್ಡಿ ಅವರ ಸ್ಟೈಲಿಷ್, ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ‘ಸಾಹೊ’ದ ಟ್ರೇಲರ್ ನಾಳೆ ಬಿಡುಗಡೆಯಾಗಲಿದೆ. ಮೂರು ವರ್ಷಗಳಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ ‘ಸಾಹೊ’ದಲ್ಲಿ ಪ್ರಭಾಸ್ ನಾಯಕನಾಗಿದ್ದು, ಶ್ರದ್ಧಾ ಕಪೂರ್ ನಾಯಕಿಯಾಗಿದ್ದಾರೆ.
Last Updated 11 ಜೂನ್ 2019, 14:04 IST
‘ಸಾಹೊ’ ಟೀಸರ್ ನಾಳೆ ಬಿಡುಗಡೆ
ADVERTISEMENT

ಪ್ರಭಾಸ್‌ ನಟನೆಯ ’ಸಾಹೋ’ದ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ

ನಿರೀಕ್ಷೆ ಹುಟ್ಟುಹಾಕಿರುವ ತೆಲುಗಿನ ಸಾಹೋ ಸಿನಿಮಾದ ಪೊಸ್ಟರ್‌ ಬಿಡುಗಡೆಯಾಗಿದ್ದು ನಟ ಪ್ರಭಾಸ್ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 22 ಮೇ 2019, 4:24 IST
ಪ್ರಭಾಸ್‌ ನಟನೆಯ ’ಸಾಹೋ’ದ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ

ಸಾಹೊದಲ್ಲಿ ‘4ಜಿ ಗರ್ಲ್’

‘ಸಾಷಾ ಚೆಟ್ರಿ’ ಎಂದರೆ, ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡು ಯಾರಿಕೆ ಅಂತ ಯೋಚಿಸುತ್ತಾರೆ. ಅದೇ, ‘4 ಜಿ ಗರ್ಲ್’ ಎನ್ನಲಿ. ಓಹ್ ಅವರಾ ಗೊತ್ತು ಬಿಡು ಎಂದು ಥಟ್ಟನೆ ಹೇಳುತ್ತಾರೆ ಯಾರಾದರು. ಇಷ್ಟು ದಿನ ಏರ್‌ಟೆಲ್‌ನ 4 ಜಿ ಅಭಿಯಾನದ ಜಾಹೀರಾತಿನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಈ ‘4 ಜಿ ಗರ್ಲ್’ ಈಗ ಸಿನಿಮಾವೊಂದಕ್ಕೆ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ. ಹೌದು,ತೆಲುಗು ನಟ ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೊ’ದಲ್ಲಿ ಅವರು ನಟಿಸಲಿದ್ದಾರಂತೆ.
Last Updated 12 ಅಕ್ಟೋಬರ್ 2018, 19:45 IST
ಸಾಹೊದಲ್ಲಿ ‘4ಜಿ ಗರ್ಲ್’
ADVERTISEMENT
ADVERTISEMENT
ADVERTISEMENT