ಸಾರ್ಕ್’ಗೆ ಪರ್ಯಾಯ ಸಂಸ್ಥೆ ಹುಟ್ಟುಹಾಕಲು ಚೀನಾ, ಪಾಕ್ ಚಿಂತನೆ
‘ಈಗ ನಿಷ್ಕ್ರಿಯವಾಗಿರುವ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ಗೆ ಪರ್ಯಾಯವಾಗಿ ಸಂಸ್ಥೆಯನ್ನು ಹುಟ್ಟುಹಾಕುವ ಪ್ರಸ್ತಾವವನ್ನು ಪಾಕಿಸ್ತಾನ, ಚೀನಾ ಸಿದ್ಧಪಡಿಸುತ್ತಿವೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.Last Updated 30 ಜೂನ್ 2025, 16:21 IST