ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sabarimala Protest

ADVERTISEMENT

ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ನೀಲಿಮಲೆಯಲ್ಲಿ ತಡೆದರು!

ಈ ಹಿಂದೆ ಶಬರಿಮಲೆ ಪ್ರವೇಶಿಸಲು ಯತ್ನಿಸಿ ವಿಫಲವಾಗಿದ್ದ ರೇಶ್ಮಾ ವಿಶಾಂತ್ ಮತ್ತು ಶಾನಿಲಾ ಸಜೀಶ್ ಎಂಬ ಮಹಿಳೆಯರು ಬುಧವಾರ ಮುಂಜಾನೆ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದಾರೆ.
Last Updated 16 ಜನವರಿ 2019, 1:59 IST
ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ನೀಲಿಮಲೆಯಲ್ಲಿ ತಡೆದರು!

ಪರಿವರ್ತನೆ ಹೊಂದಲಿ

ಕಾಲಕ್ಕೆ ತಕ್ಕಂತೆ ಸಂಪ್ರದಾಯಗಳೂ ಬದಲಾಗಬೇಕು. ಸೃಷ್ಟಿಕರ್ತ ದೇವರಿಗೆ ಸ್ತ್ರೀ–ಪುರುಷ ಎಂಬ ಭೇದಭಾವ ಇಲ್ಲ. ಸಂಪ್ರದಾಯ ಬದಲಾದರೆ ಆಕಾಶವೇನೂ ಕಳಚಿ ಬೀಳುವುದಿಲ್ಲ. ಹೋರಾಟಗಾರರು ಆತ್ಮಾವಲೋಕನ ಮಾಡಿಕೊಂಡು ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು.
Last Updated 7 ಜನವರಿ 2019, 20:15 IST
fallback

ಶಬರಿಮಲೆ ವಿಚಾರ: ಕೇಂದ್ರ ಸರ್ಕಾರದಿಂದ ದ್ವಂದ್ವ ನಿಲುವು -ಯು.ಟಿ. ಖಾದರ್ ಆರೋಪ

ಶಬರಿಮಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ. ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಅದನ್ನು ಪಾಲನೆ ಮಾಡಬೇಕಾಗಿರುವ ಕೇರಳ ಸರ್ಕಾರದ ಕರ್ತವ್ಯ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.
Last Updated 3 ಜನವರಿ 2019, 13:54 IST
ಶಬರಿಮಲೆ ವಿಚಾರ: ಕೇಂದ್ರ ಸರ್ಕಾರದಿಂದ ದ್ವಂದ್ವ ನಿಲುವು -ಯು.ಟಿ. ಖಾದರ್ ಆರೋಪ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ಖಂಡಿಸುತ್ತಿರುವರನ್ನು ಟೀಕಿಸಿದ ಉದಿತ್ ರಾಜ್, ಪುರುಷರು ಮಹಿಳೆಯ ಗರ್ಭದಿಂದಲೇ ಹುಟ್ಟಿರುವಾಗ ಮಹಿಳೆ ಹೇಗೆ ಅಪವಿತ್ರ ಆಗುತ್ತಾಳೆ ಎಂದು ಪ್ರಶ್ನಿಸಿದ್ದಾರೆ.
Last Updated 2 ಜನವರಿ 2019, 14:06 IST
ಶಬರಿಮಲೆಗೆ ಮಹಿಳೆಯರ ಪ್ರವೇಶ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಸಂಸದ

ಕೇರಳದಾದ್ಯಂತ ಪ್ರತಿಭಟನೆಯ ಬಿಸಿ, ಸಿಪಿಎಂ-ಬಿಜೆಪಿ ನಡುವೆ ಸಂಘರ್ಷ

ಬಿಜೆಪಿ- ಯುವಮೋರ್ಚಾ ಕಾರ್ಯಕರ್ತರು ಕೇರಳದೆಲ್ಲೆಡೆ ಪ್ರತಿಭಟನೆಗಳು ನಡೆಸುತ್ತಿದ್ದಾರೆ. ಹಲವಾರು ಪ್ರದೇಶಗಳಲ್ಲಿ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದ್ದು, ರಸ್ತೆ ತಡೆಯೊಡ್ಡಲಾಗಿದೆ.
Last Updated 2 ಜನವರಿ 2019, 13:37 IST
ಕೇರಳದಾದ್ಯಂತ ಪ್ರತಿಭಟನೆಯ ಬಿಸಿ, ಸಿಪಿಎಂ-ಬಿಜೆಪಿ ನಡುವೆ ಸಂಘರ್ಷ

ಹರತಾಳಕ್ಕೆ ಬೆಂಬಲವಿಲ್ಲ: ಅಂಗಡಿಗಳು ತೆರೆಯುವುದಾಗಿ ಹೇಳಿದ ವ್ಯಾಪಾರಿಗಳು

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿರುವುದನ್ನು ಪ್ರತಿಭಟಿಸಿ ಶಬರಿಮಲೆಕರ್ಮ ಸಮಿತಿ ಆಹ್ವಾನ ನೀಡಿರುವ ಹರತಾಳಕ್ಕೆ ನಮ್ಮ ಬೆಂಬಲ ಇಲ್ಲ ಎಂದು ವ್ಯಾಪಾರಿ ಸಂಘಟನೆಗಳು ಹೇಳಿವೆ.
Last Updated 2 ಜನವರಿ 2019, 10:39 IST
ಹರತಾಳಕ್ಕೆ ಬೆಂಬಲವಿಲ್ಲ: ಅಂಗಡಿಗಳು ತೆರೆಯುವುದಾಗಿ ಹೇಳಿದ ವ್ಯಾಪಾರಿಗಳು

ಶಬರಿಮಲೆಗೆ ಮಹಿಳೆಯರ ಪ್ರವೇಶ: ಕೇರಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ, ನಾಳೆ ಹರತಾಳ

ಶಬರಿಮಲೆ ದೇಗುಲ ಪ್ರವೇಶಿಸಿದ ಮಹಿಳೆಯರ ನಿವಾಸಗಳಿಗೆ ಭದ್ರತೆ * ದೇಗುಲದಲ್ಲಿ ಶುದ್ಧೀಕರಣ ಪ್ರಕ್ರಿಯೆ ಪೂರ್ಣ
Last Updated 2 ಜನವರಿ 2019, 9:23 IST
ಶಬರಿಮಲೆಗೆ ಮಹಿಳೆಯರ ಪ್ರವೇಶ: ಕೇರಳದಲ್ಲಿ ಬಿಜೆಪಿಯಿಂದ ಪ್ರತಿಭಟನೆ, ನಾಳೆ ಹರತಾಳ
ADVERTISEMENT

ದೇಗುಲ ಪ್ರವೇಶಕ್ಕೆ ಮಹಿಳೆಯರ ಯತ್ನ: ಶಬರಿಗಿರಿ ಮತ್ತೆ ಉದ್ವಿಗ್ನ

ಪಂಪಾದಲ್ಲಿ ಪ್ರತಿಭಟನೆ
Last Updated 23 ಡಿಸೆಂಬರ್ 2018, 19:53 IST
ದೇಗುಲ ಪ್ರವೇಶಕ್ಕೆ ಮಹಿಳೆಯರ ಯತ್ನ: ಶಬರಿಗಿರಿ ಮತ್ತೆ ಉದ್ವಿಗ್ನ

ಶಬರಿಮಲೆ ಪ್ರವೇಶಕ್ಕೆ ತಡೆ: ಅಯ್ಯಪ್ಪ ದರ್ಶನ ಪಡೆಯದೆ ಹಿಂತಿರುಗಿದ 'ಮನಿತಿ' ತಂಡ

ಅಯ್ಯಪ್ಪ ದರ್ಶನಕ್ಕಾಗಿ ಬಂದ ಮನಿತಿ ಸಂಘಟನೆಯ ಮಹಿಳೆಯರು ಶಬರಿಮಲೆಗೆ ಆಗಮಿಸಿದ್ದರು.ಆದರೆ ಅಲ್ಲಿ ಮಹಿಳೆಯರ ಪ್ರವೇಶಕ್ಕೆ ಪ್ರತಿಭಟನೆ ಕಂಡುಬಂದ ಕಾರಣ ಅವರು ದೇವರ ದರ್ಶನ ಪಡೆಯದೆ ವಾಪಸ್ ಆಗಿದ್ದಾರೆ.
Last Updated 23 ಡಿಸೆಂಬರ್ 2018, 11:08 IST
ಶಬರಿಮಲೆ ಪ್ರವೇಶಕ್ಕೆ ತಡೆ: ಅಯ್ಯಪ್ಪ ದರ್ಶನ ಪಡೆಯದೆ ಹಿಂತಿರುಗಿದ 'ಮನಿತಿ' ತಂಡ

ಶಬರಿಮಲೆಯಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿ

ಪಂಪಾ ಬೇಸ್‌ಕ್ಯಾಂಪ್‌ನಲ್ಲಿ ಬೀಡುಬಿಟ್ಟಿದ್ದಾರೆ 11 ಮಂದಿ ಮಹಿಳೆಯರು
Last Updated 23 ಡಿಸೆಂಬರ್ 2018, 5:28 IST
ಶಬರಿಮಲೆಯಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿ
ADVERTISEMENT
ADVERTISEMENT
ADVERTISEMENT