ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sahitya Sambhrama

ADVERTISEMENT

ದಾವಣಗೆರೆ: 27ರಂದು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ದಾವಣಗೆರೆ ತಾಲ್ಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರುವರಿ 27ರಂದು ತಾಲ್ಲೂಕಿನ ಹೊಸ ಬೆಳವನೂರು ಗ್ರಾಮದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಸುಮತಿ ಜಯಪ್ಪ ಹೇಳಿದರು.
Last Updated 25 ಫೆಬ್ರುವರಿ 2023, 4:53 IST
fallback

ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯಕ್ಕೆ

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ‌ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಪ್ರಕಟಿಸಿದರು.
Last Updated 8 ಜನವರಿ 2023, 5:47 IST
ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಮಂಡ್ಯಕ್ಕೆ

ಒಳ್ಳೆಯವರಿಗೇ ಟಿಕೆಟ್‌ ಕೊಟ್ಟರೆ ಯಾವ ಕಷ್ಟ ಇಲ್ಲ

ರಾಜಕಾರಣದಲ್ಲಿ ಗಾಂಧಿ ತತ್ವ ಅಳವಡಿಕೆ ಸಾಧ್ಯ: ದತ್ತ
Last Updated 21 ಜನವರಿ 2019, 3:33 IST
ಒಳ್ಳೆಯವರಿಗೇ ಟಿಕೆಟ್‌ ಕೊಟ್ಟರೆ ಯಾವ ಕಷ್ಟ ಇಲ್ಲ

‘ಶಿಕಾರಿ’ ಸುತ್ತಲೇ ಗಿರಕಿ ಹೊಡೆದ ಮರು ಓದು ಗೋಷ್ಠಿ

ಒಂದು ಕಾಲಘಟ್ಟದ ಬೇರೆ, ಬೇರೆ ಪ್ರಕಾರದ ಸಾಹಿತ್ಯ ಕೃತಿಗಳ ಮರು ಓದು ಅಗತ್ಯವೇ..? ಹಾಗಿದ್ದರೆ ಓದು ಯಾವುದು..? ಮರು ಓದು ಯಾವುದು..? ಗ್ರಹಿಕೆ ಹೇಗೆ..? ಇಂಥ ಹಲವು ಪ್ರಶ್ನೆಗಳನ್ನಿಟ್ಟುಕೊಂಡು ನಡೆದ ‘ಸಾಹಿತ್ಯ ಕೃತಿಗಳ ಮರು ಓದು’ ಉತ್ತರ ಕಂಡುಕೊಳ್ಳುವುದಕ್ಕಿಂತ ಹೆಚ್ಚಾಗಿ ವಿಭಿನ್ನ ವ್ಯಾಖ್ಯಾನಗಳಿಗೆ ಸೀಮಿತವಾಯಿತು.
Last Updated 21 ಜನವರಿ 2019, 3:32 IST
‘ಶಿಕಾರಿ’ ಸುತ್ತಲೇ ಗಿರಕಿ ಹೊಡೆದ ಮರು ಓದು ಗೋಷ್ಠಿ
ADVERTISEMENT
ADVERTISEMENT
ADVERTISEMENT
ADVERTISEMENT