ಸೋಮವಾರ, 17 ನವೆಂಬರ್ 2025
×
ADVERTISEMENT

sahitya sammelana

ADVERTISEMENT

ಶಹಾಪುರ: ಸಾಹಿತ್ಯ ಸಮ್ಮೇಳನ ನಡೆಸಲು ವಿಘ್ನ

ಮಾಯಾ ಜಿಂಕೆಯಾದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Last Updated 13 ಅಕ್ಟೋಬರ್ 2025, 6:37 IST
ಶಹಾಪುರ: ಸಾಹಿತ್ಯ ಸಮ್ಮೇಳನ ನಡೆಸಲು ವಿಘ್ನ

ಅಮೂಲ್ಯ ಶಾಸನಗಳಿಗಿಲ್ಲ ಸಂರಕ್ಷಣೆ: ಸಂಶೋಧಕ ಜಗದೀಶ ಶೆಟ್ಟಿ ಬೇಸರ

ಶಾಸನಗಳು ಇತಿಹಾಸ ಮತ್ತು ಸಂಸ್ಕೃತಿ ಕುರಿತ ಮಾಹಿತಿ ಒದಗಿಸುವ ದಾಖಲೆಗಳಾಗಿವೆ. ಜಿಲ್ಲೆಯಲ್ಲಿ ಇಂತಹ ಅಮೂಲ್ಯ ಶಾಸನಗಳ ಸಂರಕ್ಷಣೆ ಆಗುತ್ತಿಲ್ಲ ಎಂಬುದು ದುಃಖದ ವಿಷಯ ಎಂದು ಸಂಶೋಧಕ ಬಿ. ಜಗದೀಶ ಶೆಟ್ಟಿ ಹೇಳಿದರು.
Last Updated 1 ಮೇ 2025, 14:00 IST
ಅಮೂಲ್ಯ ಶಾಸನಗಳಿಗಿಲ್ಲ ಸಂರಕ್ಷಣೆ: ಸಂಶೋಧಕ ಜಗದೀಶ ಶೆಟ್ಟಿ ಬೇಸರ

ಉಡುಪಿ: ಸಮ್ಮೇಳನ ವೇದಿಕೆಯಲ್ಲಿ ಪ್ರಾಂಶುಪಾಲರಿಗೆ ಕುಲಪತಿ ಪಾಠ

ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಲಪತಿಗಳೊಂದಿಗೆ ವಿದ್ಯಾರ್ಥಿಗಳ ಮಾತುಕತೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ವಿವಿಧ ಸಮಸ್ಯೆ ಆಲಿಸಿದ ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪಿ.ಎಲ್‌. ಧರ್ಮ ಅವರು ಕಾಲೇಜು ಪ್ರಾಂಶುಪಾಲರ ಕಿವಿ ಹಿಂಡಿದರು.
Last Updated 1 ಮೇ 2025, 13:59 IST
ಉಡುಪಿ: ಸಮ್ಮೇಳನ ವೇದಿಕೆಯಲ್ಲಿ ಪ್ರಾಂಶುಪಾಲರಿಗೆ ಕುಲಪತಿ ಪಾಠ

ಕನಸವಾಡಿ ಸಾಹಿತ್ಯ ಸಮ್ಮೇಳನ: ಜನಪ್ರತಿನಿಧಿಗಳ ವಿರುದ್ಧ ಗೊರುಚ ಸಾತ್ವಿಕ ಸಿಟ್ಟು

ಬೆಳಗ್ಗೆ ಬರಬೇಕಿದ್ದ ಜನಪ್ರತಿನಿಧಿಗಳು ಮಧ್ಯಾಹ್ನ ಬಂದರೂ । ನಾಡು, ವಿಚಾರದಲ್ಲಿ ಚುನಾಯಿತರ ನಿರ್ಲಕ್ಷ್ಯ ಸಲ್ಲ
Last Updated 12 ಏಪ್ರಿಲ್ 2025, 12:56 IST
ಕನಸವಾಡಿ ಸಾಹಿತ್ಯ ಸಮ್ಮೇಳನ: ಜನಪ್ರತಿನಿಧಿಗಳ ವಿರುದ್ಧ ಗೊರುಚ ಸಾತ್ವಿಕ ಸಿಟ್ಟು

ಶಾಲೆಗಳು ಬೀಳುತ್ತಿವೆ, ಗುಡಿ–ಗೋಪುರ ಮೇಲೇಳುತ್ತಿವೆ: ಜಿ.ಪರಮೇಶ್ವರಪ್ಪ

ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ.ಪರಮೇಶ್ವರಪ್ಪ ಅಸಮಾಧಾನ
Last Updated 4 ಏಪ್ರಿಲ್ 2025, 6:09 IST
ಶಾಲೆಗಳು ಬೀಳುತ್ತಿವೆ, ಗುಡಿ–ಗೋಪುರ ಮೇಲೇಳುತ್ತಿವೆ: ಜಿ.ಪರಮೇಶ್ವರಪ್ಪ

ಪ್ರಜಾವಾಣಿ ಸಂದರ್ಶನ | ಅರಿವೊಂದೇ ಬಿಡುಗಡೆಯ ದಾರಿ: ಎಚ್.ಎಸ್. ಶ್ರೀಮತಿ

ಬೆಂಗಳೂರಿನಲ್ಲಿ ಇಂದು–ನಾಳೆ ನಡೆಯಲಿರುವ ಎಂಟನೆಯ ಅಖಿಲ ಕರ್ನಾಟಕ ಲೇಖಕಿಯರ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ಎಚ್.ಎಸ್. ಶ್ರೀಮತಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.
Last Updated 21 ಮಾರ್ಚ್ 2025, 23:47 IST
ಪ್ರಜಾವಾಣಿ ಸಂದರ್ಶನ | ಅರಿವೊಂದೇ ಬಿಡುಗಡೆಯ ದಾರಿ:  ಎಚ್.ಎಸ್. ಶ್ರೀಮತಿ

ಮುದ್ದೇಬಿಹಾಳ: ಅಶೋಕ ಮಣಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ

ಮುದ್ದೇಬಿಹಾಳ: ಐದನೇ ಕನ್ನಡ ಸಾಹಿತ್ಯ ಸಮ್ಮೇಳನ
Last Updated 6 ಫೆಬ್ರುವರಿ 2025, 14:08 IST
ಮುದ್ದೇಬಿಹಾಳ: ಅಶೋಕ ಮಣಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ
ADVERTISEMENT

ಸರ್ಕಾರದಿಂದ ನೆರವು, ವೈಯಕ್ತಿಕ ₹5 ಲಕ್ಷ ದೇಣಿಗೆ: ಸಚಿವ ಮಧು ಬಂಗಾರಪ್ಪ

ಕಸಾಪ ಭವನದ ಮುಂದುವರಿದ ಕಾಮಗಾರಿ: ಸಚಿವ ಮಧು ಬಂಗಾರಪ್ಪ ಘೋಷಣೆ
Last Updated 6 ಫೆಬ್ರುವರಿ 2025, 12:58 IST
ಸರ್ಕಾರದಿಂದ ನೆರವು, ವೈಯಕ್ತಿಕ ₹5 ಲಕ್ಷ ದೇಣಿಗೆ: ಸಚಿವ ಮಧು ಬಂಗಾರಪ್ಪ

ಕಸಾಪಕ್ಕಾಗಿ ವರ್ಷಕ್ಕೆ ₹35 ಕೋಟಿ ಅನುದಾನಕ್ಕೆ ಮಹೇಶ ಜೋಶಿ ಮನವಿ

ರಾಜ್ಯ ಸರ್ಕಾರವು 2025-26ನೇ ಸಾಲಿನ ಬಜೆಟ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ (ಕಸಾಪ) ವಾರ್ಷಿಕ ಅನುದಾನವಾಗಿ ₹35 ಕೋಟಿ ಮೀಸಲಿಡಬೇಕು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ಮನವಿ ಮಾಡಿದ್ದಾರೆ.
Last Updated 24 ಜನವರಿ 2025, 16:29 IST
ಕಸಾಪಕ್ಕಾಗಿ ವರ್ಷಕ್ಕೆ ₹35 ಕೋಟಿ ಅನುದಾನಕ್ಕೆ ಮಹೇಶ ಜೋಶಿ ಮನವಿ

ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಇಂದಿನಿಂದ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ವತಿಯಿಂದ ನಗರದ ಮುರುಘಾರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಜ.18 ಮತ್ತು 19ರಂದು ಅಖಿಲ ಭಾರತ 13ನೇ ಶರಣ ಸಾಹಿತ್ಯ ಸಮ್ಮೇಳನ ನಡೆಯಲಿದೆ.
Last Updated 18 ಜನವರಿ 2025, 0:21 IST
ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಇಂದಿನಿಂದ
ADVERTISEMENT
ADVERTISEMENT
ADVERTISEMENT