ಕಸಾಪ ಅಧ್ಯಕ್ಷ- ಸಚಿವರ ನಡುವೆ ಗೊಂದಲ ಸಮ್ಮೇಳನ ನಡೆಸಲು ಬೇಕು ₹ 25ಲಕ್ಷ | ಸಮನ್ವಯ ಸಾಧಿಸಿ ಸಮ್ಮೇಳನ ನಡೆಸಿ
ನವಂಬರ್ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಡಿಸೆಂಬರ್ ಅಥವಾ ಜನೇವರಿಯಲ್ಲಿ ಶಹಾಪುರದಲ್ಲಿಯೇ ಜಿಲ್ಲಾ ಸಮ್ಮೇಳನ ನಡೆಸಲು ಒಪ್ಪಿಗೆ ಸೂಚಿಸುವಂತೆ ಮನವಿ ಮಾಡುತ್ತೇವೆ