ಆರ್.ಪೂರ್ಣಿಮಾ, ಕೋಟೆ, ನಂದೀಶ್ಗೆ ಸೀತಾಸುತ ಸ್ಮಾರಕ ಪ್ರಶಸ್ತಿ
ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಟ್ರಸ್ಟ್ ಕೊಡಮಾಡುವ ಸಾಹಿತ್ಯ ಸೇವಾ ಪ್ರಶಸ್ತಿಗೆ ಹಿರಿಯ ಪತ್ರಕರ್ತೆ, ಸಾಹಿತಿ ಡಾ.ಆರ್.ಪೂರ್ಣಿಮಾ, ದೇಶ ಸೇವಾ ಪ್ರಶಸ್ತಿಗೆ (ಮರಣೋತ್ತರ) ಹುತಾತ್ಮ ಯೋಧ ಶಂಕರಪ್ಪ ಕೋಟೆ, ಡಾ.ವಿ.ಟಿ.ಸುಶೀಲಾ ಜಯರಾಂ ವೈದ್ಯಕೀಯ ಸೇವಾ ಪ್ರಶಸ್ತಿಗೆ ಡಾ.ವಿ.ಎಲ್.ನಂದೀಶ್ ಆಯ್ಕೆಯಾಗಿದ್ದಾರೆ.Last Updated 10 ಜುಲೈ 2019, 13:50 IST