ಸಾಯಿಬಾಬಾ ಜನ್ಮದಿನ: ಕಾಡುಗೋಡಿ to ಆಂಧ್ರಪ್ರದೇಶ ಸೈಕ್ಲಿಂಗ್ ಯಾತ್ರೆ
Cycling Yatra India: ಸತ್ಯಸಾಯಿ ಬಾಬಾ ಅವರ 100ನೇ ಜನ್ಮದಿನಾಚರಣೆಯ ಅಂಗವಾಗಿ ಬೃಂದಾವನ ಕ್ಯಾಂಪಸ್‌ನಿಂದ ಆಂಧ್ರದ ಪ್ರಶಾಂತಿ ನಿಲಯಕ್ಕೆ 150 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ 161 ಕಿ.ಮೀ ಸೈಕ್ಲಿಂಗ್ ಯಾತ್ರೆ ಪ್ರಾರಂಭಿಸಲಾಗಿದೆ.Last Updated 12 ನವೆಂಬರ್ 2025, 23:25 IST