ಮಾಜಿ ಸಚಿವರ ಮೇಲೆ ಗುಂಡು ಹಾರಿಸಲು ಯತ್ನ: ಅದೃಷ್ಟವಶಾತ್ ಪಾರದ ಸಮಾಜವಾದಿ ನಾಯಕ
ಉತ್ತರ ಪ್ರದೇಶದ ಮಾಜಿ ಸಚಿವ ಮದನ್ ಚೌಹಾಣ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಲು ಯತ್ನಿಸಿದ್ದಾರೆ. ಬಂದೂಕು ಕೈಕೊಟ್ಟಿದ್ದರಿಂದ ಸಮಾಜವಾದಿ ನಾಯಕ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.Last Updated 10 ಫೆಬ್ರುವರಿ 2026, 7:47 IST