ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sameera reddy

ADVERTISEMENT

ಫಿಟ್‌ನೆಸ್‌ ‌ ಕಡೆಗೆ ಹೊರಳಿದ ನಟಿ ಸಮೀರಾ ರೆಡ್ಡಿ

ನಟಿ. ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದ ತಾರೆ ಸಮೀರಾ ರೆಡ್ಡಿ ಸಮೀರಾ ರೆಡ್ಡಿ ಈಗ ಫಿಟ್‌ನೆಸ್‌ ಕಡೆಗೆ ಹೊರಳಿದ್ದಾರೆ.
Last Updated 12 ಮಾರ್ಚ್ 2021, 12:41 IST
ಫಿಟ್‌ನೆಸ್‌ ‌ ಕಡೆಗೆ ಹೊರಳಿದ ನಟಿ ಸಮೀರಾ ರೆಡ್ಡಿ

ನಟಿ ಸಮೀರಾ ರೆಡ್ಡಿ ಜೊತೆ ಅಸಭ್ಯವಾಗಿ ವರ್ತಿಸಿದ ಆ ನಟ ಯಾರು?

ನಟಿ ಸಮೀರಾ ರೆಡ್ಡಿಯ ಹೆಸರು ಕೇಳಿದಾಕ್ಷಣ ಸುದೀಪ್‌ ನಟನೆಯ ‘ವರದನಾಯಕ’ ಚಿತ್ರ ನೆನಪಾಗುತ್ತದೆ. ಇದರಲ್ಲಿ ಕಿಚ್ಚನಿಗೆ ನಾಯಕಿಯಾಗಿದ್ದು ಆಕೆಯೇ. ಇದು ತೆರೆಕಂಡಿದ್ದು 2013ರಲ್ಲಿ. ಇದಾದ ಬಳಿಕ ಆಕೆ ಕನ್ನಡ ಯಾವೊಂದು ಸಿನಿಮಾದಲ್ಲೂ ನಟಿಸಲಿಲ್ಲ. ತೆಲುಗು, ತಮಿಳು, ಮಲಯಾಳದ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದರೂ ಆಕೆ ಹೆಚ್ಚಾಗಿ ಬಣ್ಣಹಚ್ಚಿದ್ದು ಬಾಲಿವುಡ್‌ನಲ್ಲಿಯೇ.
Last Updated 4 ಸೆಪ್ಟೆಂಬರ್ 2020, 13:57 IST
ನಟಿ ಸಮೀರಾ ರೆಡ್ಡಿ ಜೊತೆ ಅಸಭ್ಯವಾಗಿ ವರ್ತಿಸಿದ ಆ ನಟ ಯಾರು?

ಸಮೀರಾ ರೆಡ್ಡಿಗೆ ಹೆಣ್ಣು ಮಗು

ನಟಿ ಸಮೀರಾ ರೆಡ್ಡಿ ಶುಕ್ರವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಮುದ್ದಾದ ಕೈಗಳನ್ನು ಹಿಡಿದುಕೊಂಡಿರುವ ಫೋಟೊವೊಂದನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ‘ನಮ್ಮ ಪುಟ್ಟ ದೇವತೆ ಬಂದಿದ್ದಾಳೆ, ಎಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
Last Updated 15 ಜುಲೈ 2019, 19:45 IST
ಸಮೀರಾ ರೆಡ್ಡಿಗೆ ಹೆಣ್ಣು ಮಗು
ADVERTISEMENT
ADVERTISEMENT
ADVERTISEMENT
ADVERTISEMENT