ಸಂಪಾದಕೀಯ: ಗಿಗ್ ಕಾರ್ಮಿಕರ ಸುರಕ್ಷತೆಗೆ ಒತ್ತು; ಕಾರ್ಮಿಕ ನೀತಿ ಪರಿಷ್ಕಾರ ಅಗತ್ಯ
Quick Commerce Reform: ಬೇಡಿಕೆ ಸಲ್ಲಿಸಿದ ಹತ್ತು ನಿಮಿಷಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೆ ಉತ್ಪನ್ನವನ್ನು ತಲಪಿಸುತ್ತೇವೆ ಎನ್ನುವ ಬದ್ಧತೆಯಿಂದ ಹೊರಬರುವ ಕ್ವಿಕ್–ಕಾಮರ್ಸ್ ವಲಯದ ನಿರ್ಧಾರ, ಗಿಗ್ ಕಾರ್ಮಿಕರ ಮೇಲೆ ಉಂಟಾಗುತ್ತಿದ್ದ ಅತೀವ ಒತ್ತಡವನ್ನು ಕಡಿಮೆ ಮಾಡಬೇಕೆಂದುLast Updated 17 ಜನವರಿ 2026, 0:53 IST