ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sandesh Nagaraj

ADVERTISEMENT

ರಾಜಕೀಯವಾಗಿ ಬೇರೆ ಬೇರೆಯಾದ ಸಂದೇಶ್‌ ಸಹೋದರರು: ಅಣ್ಣ ಕಾಂಗ್ರೆಸ್, ತಮ್ಮ ಬಿಜೆಪಿ

ಸಂದೇಶ್ ನಾಗರಾಜ್, ಪುತ್ರ ಕಾಂಗ್ರೆಸ್‌ನಲ್ಲಿ: ಸಂದೇಶ್ ಸ್ವಾಮಿ, ಮಗ ಬಿಜೆಪಿಯಲ್ಲಿ..
Last Updated 22 ಫೆಬ್ರುವರಿ 2023, 15:35 IST
ರಾಜಕೀಯವಾಗಿ ಬೇರೆ ಬೇರೆಯಾದ ಸಂದೇಶ್‌ ಸಹೋದರರು: ಅಣ್ಣ ಕಾಂಗ್ರೆಸ್, ತಮ್ಮ ಬಿಜೆಪಿ

ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಸಿದ್ಧವಾದ ಸಂದೇಶ್

ಮೈಸೂರು: ‘ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಚರ್ಚಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೂ ಮಾತನಾಡಲಿದ್ದೇನೆ’ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಸಂದೇಶ್‌ ನಾಗರಾಜ್‌ ಇಲ್ಲಿ ಸೋಮವಾರ ತಿಳಿಸಿದರು.
Last Updated 12 ಡಿಸೆಂಬರ್ 2022, 13:31 IST
ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಸಿದ್ಧವಾದ ಸಂದೇಶ್

ವಿಧಾನ ಪರಿಷತ್‌ ಚುನಾವಣೆ: ಜಿಟಿಡಿ, ಸಂದೇಶ್‌ ಬೆಂಬಲ ಯಾರಿಗೆ?

ಅಭ್ಯರ್ಥಿಗಳ ದುಂಬಾಲು!
Last Updated 28 ನವೆಂಬರ್ 2021, 11:16 IST
ವಿಧಾನ ಪರಿಷತ್‌ ಚುನಾವಣೆ: ಜಿಟಿಡಿ, ಸಂದೇಶ್‌ ಬೆಂಬಲ ಯಾರಿಗೆ?

ಜೆಡಿಎಸ್‌ ಟಿಕೆಟ್‌ಗಾಗಿ ಪ್ರಯತ್ನ: ಕುಮಾರಸ್ವಾಮಿ ಭೇಟಿಯಾದ ಸಂದೇಶ್‌ ನಾಗರಾಜ್‌

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಸಂದೇಶ್‌ ನಾಗರಾಜ್‌ ಅವರು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸೋಮವಾರ ಭೇಟಿಯಾದರು.
Last Updated 22 ನವೆಂಬರ್ 2021, 12:36 IST
fallback

ವಿಜಯದಶಮಿಗೆ ಬರಲಿದೆ ಶ್ರೀಕೃಷ್ಣ@ಜಿಮೇಲ್‌ ಡಾಟ್‌ಕಾಮ್‌

ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಚಿತ್ರ ಶ್ರೀಕೃಷ್ಣ@ಜಿಮೇಲ್‌ ಡಾಟ್‌ಕಾಮ್‌ ವಿಜಯದಶಮಿಯಂದು ತೆರೆಗೆ ಬರಲಿದೆ.
Last Updated 30 ಸೆಪ್ಟೆಂಬರ್ 2021, 10:40 IST
ವಿಜಯದಶಮಿಗೆ ಬರಲಿದೆ ಶ್ರೀಕೃಷ್ಣ@ಜಿಮೇಲ್‌ ಡಾಟ್‌ಕಾಮ್‌

ತೆರೆಯ ಮೇಲೂ ಜಿಮೇಲ್‌ ಡಾಟ್‌ಕಾಂ

ಶ್ರೀಕೃಷ್ಣ@ಜಿಮೇಲ್ ಡಾಟ್‌ ಕಾಮ್‌ ಚಿತ್ರವು ಚಿತ್ರೀಕರಣ ಮುಗಿಸಿದೆ. ಮೇಲುಕೋಟೆ, ಮೈಸೂರು ಸುತ್ತಮುತ್ತ ಹಾಡಿನ ಚಿತ್ರೀಕರಣ ನಡೆದಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ಲಾಂಛನದ ಅಡಿ ಸಂದೇಶ್‌ ನಾಗರಾಜ್‌ ಚಿತ್ರ ನಿರ್ಮಿಸುತ್ತಿದ್ದಾರೆ. ಒಟ್ಟು 90 ದಿನಗಳ ಚಿತ್ರೀಕರಣ ನಡೆದಿದೆ. ಮೈಸೂರಿನ ಸಂದೇಶ್‌ ಹೋಟೆಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆಯಲಾಯಿತು.
Last Updated 20 ಜುಲೈ 2021, 6:44 IST
ತೆರೆಯ ಮೇಲೂ ಜಿಮೇಲ್‌ ಡಾಟ್‌ಕಾಂ

ದರ್ಶನ್‌ ಇದೆಲ್ಲಾ ಒಳ್ಳೆಯದಲ್ಲ: ಸಂದೇಶ್‌

‘ದರ್ಶನ್‌ ಇದೆಲ್ಲಾ ಒಳ್ಳೆಯದಲ್ಲ ಎಂದು ಹೇಳಿದ್ದೆ’. – ಇದು ಮೈಸೂರಿನ ಹೋಟೆಲ್‌ ಮಾಲೀಕ ಸಂದೇಶ್‌ ಅವರು ವ್ಯಕ್ತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಾರಾಂಶ. ಮೈಸೂರಿನ ಹೋಟೆಲ್‌ನಲ್ಲಿ ದರ್ಶನ್‌ ಅವರು ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನಿರ್ಮಾಪಕ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಅವರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಮಾತುಕತೆ ನಡೆ
Last Updated 17 ಜುಲೈ 2021, 11:28 IST
ದರ್ಶನ್‌ ಇದೆಲ್ಲಾ ಒಳ್ಳೆಯದಲ್ಲ: ಸಂದೇಶ್‌
ADVERTISEMENT

ದರ್ಶನ್ ಬೈಯ್ದಿದ್ದು ನಿಜ, ಹಲ್ಲೆ ನಡೆಸಿಲ್ಲ: ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

‘ಲಾಕ್‌ಡೌನ್‌ಗೆ 4 ದಿನಗಳ ಮುಂಚೆ ನಟ ದರ್ಶನ್ ಅವರು ನಮ್ಮ ಹೋಟೆಲ್ಲಿನ ಕಾರ್ಮಿಕರೊಬ್ಬರಿಗೆ ಬೈಯ್ದಿದ್ದು ನಿಜ. ಆದರೆ, ಅವರು ಹಲ್ಲೆ ನಡೆಸಿಲ್ಲ’ ಎಂದು ‘ಸಂದೇಶ್‌ ದ ಪ್ರಿನ್ಸ್‌’ ಹೋಟೆಲ್‌ ಮಾಲೀಕ ಸಂದೇಶ್‌ ನಾಗರಾಜ್ ಅವರ ಪುತ್ರ ಸಂದೇಶ್‌ ತಿಳಿಸಿದರು.
Last Updated 15 ಜುಲೈ 2021, 10:15 IST
ದರ್ಶನ್ ಬೈಯ್ದಿದ್ದು ನಿಜ, ಹಲ್ಲೆ ನಡೆಸಿಲ್ಲ: ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಸಮಸ್ಯೆ: ನಿರ್ಮಾಪಕ ಸಂದೇಶ್ ನಾಗರಾಜ್

ಕನ್ನಡ ಚಿತ್ರರಂಗಕ್ಕೆ ಯಾರೂ ಮೇಟಿ ಇಲ್ಲದಿರುವುದೇ ಈಚೆಗಿನ ಬೆಳವಣಿಗೆಗೆ ಕಾರಣ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.
Last Updated 4 ಸೆಪ್ಟೆಂಬರ್ 2020, 8:45 IST
ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಸಮಸ್ಯೆ: ನಿರ್ಮಾಪಕ ಸಂದೇಶ್ ನಾಗರಾಜ್

ರೋಗವಿಲ್ಲ, ಔಷಧ ಪಡೆಯುವ ಅಗತ್ಯ ಇಲ್ಲ: ಸಂದೇಶ್‌ ನಾಗರಾಜ್‌

ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯರ ಬಂಡಾಯದ ಬಿಸಿ ಏರತೊಡಗಿದ್ದು, ತಾಂತ್ರಿಕವಾಗಿ ಪಕ್ಷದಲ್ಲಿದ್ದರೂ, ಮಾನಸಿಕವಾಗಿ ಪಕ್ಷವನ್ನು ಬಿಟ್ಟಿರುವುದಾಗಿ ಸಂದೇಶ್‌ ನಾಗರಾಜ್‌ ಹೇಳಿದ್ದಾರೆ.
Last Updated 9 ನವೆಂಬರ್ 2019, 19:02 IST
ರೋಗವಿಲ್ಲ, ಔಷಧ ಪಡೆಯುವ ಅಗತ್ಯ ಇಲ್ಲ: ಸಂದೇಶ್‌ ನಾಗರಾಜ್‌
ADVERTISEMENT
ADVERTISEMENT
ADVERTISEMENT