ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sandur

ADVERTISEMENT

ಸಂಡೂರು, ಕುಡುತಿನಿಯಲ್ಲಿ ಮಳೆ

ಸಂಡೂರು, ಕುಡುತಿನಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಮದ್ಯಾಹ್ನ ಮಳೆಯಾಗಿದೆ.
Last Updated 13 ಏಪ್ರಿಲ್ 2024, 9:00 IST
ಸಂಡೂರು, ಕುಡುತಿನಿಯಲ್ಲಿ ಮಳೆ

ಸಂಡೂರು: ನೂತನ ಬಸ್‌ಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ. ಸಂಡೂರು :  ಸಂಡೂರು ಡಿಪೋದ 10 ನೂತನ ಬಸ್ ಗಳಿಗೆ  ಶುಕ್ರವಾರ ಚಾಲನೆ ನೀಡಲಾಯಿತು.ಪುರಸಭೆ ಬಸ್ ನಿಲ್ದಾಣದ ಆವರಣದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಹಸಿರು ನಿಶಾನೆ...
Last Updated 8 ಮಾರ್ಚ್ 2024, 16:30 IST
ಸಂಡೂರು: ನೂತನ ಬಸ್‌ಗಳಿಗೆ ಚಾಲನೆ

ಸಂಡೂರು | ನಿರ್ವಹಣೆ‌ ಕೊರತೆ; ಉದ್ಯಾನ ಕಳಾಹೀನ

ಸಂಡೂರು ಪಟ್ಟಣದ‌ ಉದ್ಯಾನಗಳು ನಿರ್ವಹಣೆ ಇಲ್ಲದೆ‌ ಸೊರಗುತ್ತಿವೆ . ಈ ಬಗ್ಗೆ ವಿಚಾರಿಸಿದರೆ ಉದ್ಯಾನಗಳು ಇನ್ನೂ ವಿಜಯನಗರ ನಗರಾಭಿವೃದ್ಧಿ ಪ್ರಾಧಿಕಾರ(ವಾಡಾ)ದಿಂದ ಪುರಸಭೆಗೆ ಹಸ್ತಾಂತರವಾಗಿಲ್ಲ‌ ಎಂಬ ಉತ್ತರ ನೀಡುತ್ತಾರೆ ಅಧಿಕಾರಿಗಳು.
Last Updated 12 ಅಕ್ಟೋಬರ್ 2023, 5:27 IST
ಸಂಡೂರು | ನಿರ್ವಹಣೆ‌ ಕೊರತೆ; ಉದ್ಯಾನ ಕಳಾಹೀನ

ಸಂಡೂರು | ಶೇ 60ರಷ್ಟು ಮಳೆ ಕೊರತೆ: ಆತಂಕ

ಮಳೆಯ ಕೊರತೆಯಿಂದಾಗಿ ಈ ವರ್ಷ ತಾಲ್ಲೂಕಿನ ರೈತರು ಅಕ್ಷರಶಃ ನಲುಗಿ ಹೋಗಿದ್ದು, ಕೃಷಿ ಹಾಗೂ ಕಂದಾಯ ಇಲಾಖೆ ಸರ್ಕಾರಕ್ಕೆ ಒದಗಿಸಿರುವ ಮಾಹಿತಿ ಪ್ರಕಾರ ಅಂದಾಜು 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ.
Last Updated 27 ಸೆಪ್ಟೆಂಬರ್ 2023, 6:35 IST
ಸಂಡೂರು | ಶೇ 60ರಷ್ಟು ಮಳೆ ಕೊರತೆ: ಆತಂಕ

ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

ಸಂಡೂರು ಭೂ ಹೋರಾಟಕ್ಕೀಗ 50 ವರ್ಷ. ಆದರೆ ಈಗಲೂ ಹೋರಾಟದಿಂದ ಪಡೆದ ಭೂಮಿಯನ್ನು ಉಳಿಸಿಕೊಳ್ಳಲು ರೈತರ ಸೆಣಸಾಟ ಮುಂದುವರಿದಿದೆ. ಎಸ್.ಆರ್.ಹಿರೇಮಠ ಅವರ ನಾಯಕತ್ವದ ‘ಜನ ಸಂಗ್ರಾಮ ಪರಿಷತ್ತು’ ಈಗಲೂ ಭೂ ಸಂಬಂಧಿ ಹೋರಾಟಗಳನ್ನು ನಡೆಸುತ್ತಿದೆ.
Last Updated 9 ಸೆಪ್ಟೆಂಬರ್ 2023, 23:30 IST
ರಾಜಶಾಹಿಯ ಕೊನೆಗೊಳಿಸಿದ ಹೋರಾಟಕ್ಕೆ 50

ಸಂಡೂರು | ಸ್ಕ್ಯಾನಿಂಗ್ ಸೌಲಭ್ಯ ಕೊರತೆ: ಪರದಾಟ

ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ ನಿರ್ವಹಣೆಗೆ ತಜ್ಞವೈದ್ಯರಿಲ್ಲ: ದೂರು
Last Updated 24 ಜೂನ್ 2023, 5:45 IST
 ಸಂಡೂರು | ಸ್ಕ್ಯಾನಿಂಗ್ ಸೌಲಭ್ಯ ಕೊರತೆ: ಪರದಾಟ

ಸಂಡೂರು ತಹಶೀಲ್ದಾರ್‌ ರಶ್ಮಿ ವರ್ಗಾವಣೆ: ಭೂಕಬಳಿಕೆ ತಡೆದಿದ್ದಕ್ಕೆ ಶಿಕ್ಷೆ?

‘ಮಾಜಿ ಸಚಿವ ಸಂತೋಷ್‌ ಲಾಡ್‌ ಮತ್ತು ಅವರ ಕುಟುಂಬದ ಸದಸ್ಯರು ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ತೋರಣಗಲ್ಲು ಹೋಬಳಿ ಮಾಳಾಪುರ ಗ್ರಾಮದ ಸರ್ವೆ ನಂಬರ್‌ 123ರಲ್ಲಿ ಹೊಂದಿದ್ದಾರೆನ್ನಲಾದ 47.63 ಎಕರೆ ಸರ್ಕಾರಿ ಭೂಮಿ ಮಂಜೂರಾತಿ ರದ್ದುಪಡಿಸುವಂತೆ ಶಿಫಾರಸು ಮಾಡಿದ್ದೇ ಸಂಡೂರು ತಹಶೀಲ್ದಾರ್‌ ಎಚ್‌.ಜೆ. ರಶ್ಮಿ ಅವರ ತಲೆದಂಡಕ್ಕೆ ಕಾರಣ’ ಎಂಬ ಆರೋಪ ಕೇಳಿ ಬರುತ್ತಿದೆ.
Last Updated 19 ಡಿಸೆಂಬರ್ 2021, 20:06 IST
ಸಂಡೂರು ತಹಶೀಲ್ದಾರ್‌ ರಶ್ಮಿ ವರ್ಗಾವಣೆ: ಭೂಕಬಳಿಕೆ ತಡೆದಿದ್ದಕ್ಕೆ ಶಿಕ್ಷೆ?
ADVERTISEMENT

ಸಂಡೂರು: ವಾಕಿಂಗ್ ಹೋದವರನ್ನು ಓಡಿಸಿಕೊಂಡು ಬಂದ ಕರಡಿ, ಒಬ್ಬರ ಕೈಮುರಿತ

ಸಂಡೂರಿನಎಸ್‌‌ಆರ್‌‌ಎಸ್‌ ಮೈದಾನದ ಬಳಿಯ ಹಾಲಿನ ಡೈರಿ ಬಳಿ ಸೋಮವಾರ ನಸುಕಿನಲ್ಲಿ ವಾಯುವಿಹಾರಕ್ಕೆ ಹೋಗಿದ್ದ ಇಬ್ಬರನ್ನು ಕರಡಿಯೊಂದು ಓಡಿಸಿಕೊಂಡು ಬಂದ ಪರಿಣಾಮ, ಗಿರೀಶ್ ಎಂಬುವವರು ತಂತಿ ಬೇಲಿ ಹಾರಿ ಅಯತಪ್ಪಿ ಕೈ ಮುರಿದುಕೊಂಡು ಬಿದ್ದರು.
Last Updated 4 ಮೇ 2020, 6:27 IST
fallback

ಸಂಡೂರು ವಿಜಯನಗರಕ್ಕೆ ಸೇರಲಿ..

ಮುಖ್ಯಮಂತ್ರಿ ಟಿಪ್ಪಣಿ ಬೆನ್ನಿಗೇ ಆಗ್ರಹ
Last Updated 19 ಸೆಪ್ಟೆಂಬರ್ 2019, 19:34 IST
ಸಂಡೂರು ವಿಜಯನಗರಕ್ಕೆ ಸೇರಲಿ..
ADVERTISEMENT
ADVERTISEMENT
ADVERTISEMENT