ಕೋಲಾರ | ವಸತಿ ಶಾಲೆಗಳಿಗೆ ಶುಚಿ ಕಿಟ್ ಪೂರೈಕೆ ಸ್ಥಗಿತ: ವಿದ್ಯಾರ್ಥಿನಿಯರ ಪರದಾಟ
ಕೋವಿಡ್ ಬಳಿಕ ರಾಜ್ಯದಲ್ಲಿ ವಸತಿ ಶಾಲೆಗೆ ಸ್ಯಾನಿಟರಿ ನ್ಯಾಪ್‌ಕಿನ್ ಪ್ಯಾಡ್ ಪೂರೈಕೆ ಆಗದೇ ಹದಿಹರೆಯದ ಹೆಣ್ಣುಮಕ್ಕಳು ಪರದಾಡುತ್ತಿದ್ದಾರೆ. ಇದಲ್ಲದೇ, 2023–24ನೇ ಸಾಲಿನಲ್ಲಿ ಈವರೆಗೆ ‘ಶುಚಿ ಸಂಭ್ರಮ ಕಿಟ್’ ಪೂರೈಕೆ ಆಗಿಲ್ಲ.Last Updated 21 ಡಿಸೆಂಬರ್ 2023, 6:17 IST