ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Sanjana Anand

ADVERTISEMENT

ಸಿನಿಮಾ ವಿಮರ್ಶೆ: ತೊಳಲಾಟದ ನಡುವೆ ‘ಶೋಕಿವಾಲ’ನ ಕಾಲಹರಣ

ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕಥೆ ಗಟ್ಟಿಯಾಗಿರುತ್ತದೆ ಅಥವಾ ಗಟ್ಟಿಯಾಗಿರಬೇಕು ಎಂಬ ನಿಯಮ ಇಲ್ಲ. ಆದರೆ, ಕೊನೇ ಪಕ್ಷ ನಗಿಸುವುದರಲ್ಲಾದರೂ ಗಟ್ಟಿಯಾಗಿರಬೇಕು. ಅಥವಾ ಹಾಸ್ಯದೊಳಗೆ ಗಂಭೀರ ವಸ್ತುವೊಂದನ್ನಾದರೂ ಪ್ರಸ್ತುತಪಡಿಸಬೇಕು. ಅದ್ಯಾವುದೂ ಆಗದಿದ್ದರೆ...? ‘ಶೋಕಿವಾಲ’ನನ್ನು ನೋಡುವಾಗ ಪ್ರೇಕ್ಷಕ ಹೀಗೆ ಪ್ರಶ್ನಿಸಿಕೊಂಡೇ ಹೊರಬರುತ್ತಾನೆ.
Last Updated 29 ಏಪ್ರಿಲ್ 2022, 10:09 IST
ಸಿನಿಮಾ ವಿಮರ್ಶೆ: ತೊಳಲಾಟದ ನಡುವೆ ‘ಶೋಕಿವಾಲ’ನ ಕಾಲಹರಣ

ಅಜಯ್ ರಾವ್ ನಟನೆಯ ‘ಶೋಕಿವಾಲ’ನ ಆಗಮನ ಏಪ್ರಿಲ್‌ 29ಕ್ಕೆ

‘ಶೋಕಿವಾಲ’ನ ಆಗಮನಕ್ಕೆ ಪೂರ್ವಭಾವಿಯಾಗಿ ಟೀಸರ್‌ ಬಿಡುಗಡೆಯಾಗಿದೆ. ಏಪ್ರಿಲ್‌ 29ರಂದು ‘ಶೋಕಿವಾಲ’ ತೆರೆಗೆ ಬರಲಿದ್ದಾನೆ.
Last Updated 13 ಏಪ್ರಿಲ್ 2022, 9:08 IST
ಅಜಯ್ ರಾವ್ ನಟನೆಯ ‘ಶೋಕಿವಾಲ’ನ ಆಗಮನ ಏಪ್ರಿಲ್‌ 29ಕ್ಕೆ

ನಾನು ನಿರ್ದೇಶಕರ ನಟಿ...: ಇದು ‘ಸಲಗ’ ಸಿನಿಮಾ ನಟಿ ಸಂಜನಾ ಮನದ ಮಾತು

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ‍’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ನಟಿ ಸಂಜನಾ ಆನಂದ್‌. ಇದರಲ್ಲಿ ಅವರದು ಕರಿಯಪ್ಪನ ಸೊಸೆ ಪಾತ್ರ. ತೆರೆಗೆ ಸಿದ್ಧವಾಗಿರುವ ‘ಸಲಗ’ ಸಿನಿಮಾದಲ್ಲಿ ಭೂಗತಲೋಕದ ಸೆಳೆತಕ್ಕೆ ಸಿಲುಕಿದ ನಾಯಕನಿಗೆ ನೆರವಾಗುವ ಬೋಲ್ಡ್‌ ಹುಡುಗಿ ಪಾತ್ರ.
Last Updated 11 ಸೆಪ್ಟೆಂಬರ್ 2020, 4:36 IST
ನಾನು ನಿರ್ದೇಶಕರ ನಟಿ...: ಇದು ‘ಸಲಗ’ ಸಿನಿಮಾ ನಟಿ ಸಂಜನಾ ಮನದ ಮಾತು

ಚಂದನವನ | ಸಲಗ ಸಿನಿಮಾ: ಬೋಲ್ಡ್ ಹುಡುಗಿ ಪಾತ್ರದಲ್ಲಿ ಸಂಜನಾ ಸಂಭ್ರಮ

‘ನಾನೀಗ ಇಂಡಸ್ಟ್ರಿಯಲ್ಲಿ ಅಂಬೆಗಾಲಿಡುತ್ತಿದ್ದೇನೆ. ಸಿಗುವ ಪಾತ್ರಗಳಿಗೆ ಜೀವ ತುಂಬುವುದಷ್ಟೇ ನನ್ನ ಮುಂದಿರುವ ಏಕೈಕ ಗುರಿ...
Last Updated 8 ಏಪ್ರಿಲ್ 2020, 19:30 IST
ಚಂದನವನ | ಸಲಗ ಸಿನಿಮಾ: ಬೋಲ್ಡ್ ಹುಡುಗಿ ಪಾತ್ರದಲ್ಲಿ ಸಂಜನಾ ಸಂಭ್ರಮ

ನಾಕು ಕ್ವಾಟ್ರು ಕುಡುದ್ರೂ...ಸೂರಿ ಅಣ್ಣಾ: ಅಂಥೋನಿ ದನಿಯಲ್ಲಿ ಸಲಗದ ಹಾಡು ಕೇಳಿ...

ದುನಿಯಾ ವಿಜಯ್‌ ನಿರ್ದೇಶಿಸಿ, ನಟಿಸಿರುವ ಸಲಗ ಚಿತ್ರದ ಲಿರೀಕಲ್‌ ಸಾಂಗ್‌ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸೌಂಡು ಮಾಡುತ್ತಿದೆ.
Last Updated 7 ಜನವರಿ 2020, 9:41 IST
ನಾಕು ಕ್ವಾಟ್ರು ಕುಡುದ್ರೂ...ಸೂರಿ ಅಣ್ಣಾ: ಅಂಥೋನಿ ದನಿಯಲ್ಲಿ ಸಲಗದ ಹಾಡು ಕೇಳಿ...

ಸಂಜನಾ ವಿತ್‌ ಸಲಗ

‘ನಾನು ನಟನಾ ಕ್ಷೇತ್ರಕ್ಕೆ ಬಂದಿದ್ದು ತೀರಾ ಆಕಸ್ಮಿಕ. ಈಗ ಅವಕಾಶಗಳ ಹೆಬ್ಬಾಗಿಲು ತೆರೆದಿರುವುದಕ್ಕೆ ಖುಷಿಯಾಗಿದೆ’ ಹೀಗೆ ಒಂದೇ ಸಾಲಿನಲ್ಲಿ ತಾವು ಬಣ್ಣದಲೋಕ ಪ್ರವೇಶಿಸಿದ ಕಥೆ ಹೇಳಿದರು ನಟಿ ಸಂಜನಾ ಆನಂದ್‌.
Last Updated 6 ಜೂನ್ 2019, 19:30 IST
ಸಂಜನಾ ವಿತ್‌ ಸಲಗ

ಸಂಜನಾ–ನಾಗಭೂಷಣ್‌ ‘ಹನಿಮೂನ್‌’

‘ಹನಿಮೂನ್‌’, ಈ ಜೋಡಿ ನಟಿಸಲಿರುವ ವೆಬ್‌ ಸರಣಿಯ ಶೀರ್ಷಿಕೆ. ವಿಕ್ರಮ್‌ ಯೋಗಾನಂದ ಇದರ ನಿರ್ದೇಶಕ. ‘ಡಾ ಪಾಲ್‌’ ಎಂಬ ವೆಬ್‌ ಸರಣಿ ಹಾಗೂ ‘ಹೀಗೊಂದು ದಿನ’ ಸಿನಿಮಾ ಮಾಡಿದವರು ವಿಕ್ರಮ್‌.
Last Updated 9 ಏಪ್ರಿಲ್ 2019, 13:30 IST
ಸಂಜನಾ–ನಾಗಭೂಷಣ್‌ ‘ಹನಿಮೂನ್‌’
ADVERTISEMENT
ADVERTISEMENT
ADVERTISEMENT
ADVERTISEMENT