ಸ್ಯಾಂಕಿ ಕೆರೆಗೆ ಹೊಸರೂಪ: ನಡಿಗೆದಾರರಿಗೆ ₹15 ಕೋಟಿ ವೆಚ್ಚದಲ್ಲಿ ಪ್ರತ್ಯೇಕ ಪಥ
ನಡಿಗೆದಾರರು ಮತ್ತು ಲಘು ಓಟಗಾರರ (ಜಾಗಿಂಗ್) ಅನುಕೂಲಕ್ಕಾಗಿ ಪ್ರತ್ಯೇಕ ಪಥ ಸೇರಿದಂತೆ ಸ್ಯಾಂಕಿ ಕೆರೆಗೆ ಹೊಸ ರೂಪ ನೀಡುವ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ.Last Updated 20 ಫೆಬ್ರುವರಿ 2020, 23:05 IST