ಮಂಗಳವಾರ, 18 ನವೆಂಬರ್ 2025
×
ADVERTISEMENT

sardar vallabhbhai patel

ADVERTISEMENT

ಸರ್ದಾರ್‌ ಪಟೇಲ್‌ ಅವರ 150ನೇ ಜನ್ಮದಿನ | ನ.19ರಂದು ‘ಏಕತಾ ನಡಿಗೆ’: ಶೆಟ್ಟರ್‌

‘ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 150ನೇ ಜನ್ಮದಿನ ಅಂಗವಾಗಿ, ನಗರದಲ್ಲಿ ‘ಮೈ ಭಾರತ’ ಕೇಂದ್ರದ ಸಹಯೋಗದೊಂದಿಗೆ ನ.19ರಂದು ‘ಏಕತಾ ನಡಿಗೆ’ ಹಮ್ಮಿಕೊಂಡಿದ್ದೇವೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.
Last Updated 16 ನವೆಂಬರ್ 2025, 12:37 IST
ಸರ್ದಾರ್‌ ಪಟೇಲ್‌ ಅವರ 150ನೇ ಜನ್ಮದಿನ | ನ.19ರಂದು ‘ಏಕತಾ ನಡಿಗೆ’: ಶೆಟ್ಟರ್‌

75 ವರ್ಷಗಳ ಹಿಂದೆ | ಕೈಗಾರಿಕೋದ್ಯಮಿಗಳು, ವರ್ತಕರು ಕಾಲಗತಿ ಅರಿಯಬೇಕು: ಪಟೇಲರು

Industrial Growth: ಅಹಮದಾಬಾದ್‌ನಲ್ಲಿ ಸತ್ಕಾರದ ವೇಳೆ ಸರ್ದಾರ್‌ ಪಟೇಲರು ಕೈಗಾರಿಕೋದ್ಯಮಿಗಳು ಹಾಗೂ ವರ್ತಕರು ಕಾಲಗತಿಯ ಸೂಚನೆ ಅರಿತು ರಾಷ್ಟ್ರೋನ್ನತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
Last Updated 1 ನವೆಂಬರ್ 2025, 23:30 IST
75 ವರ್ಷಗಳ ಹಿಂದೆ | ಕೈಗಾರಿಕೋದ್ಯಮಿಗಳು, ವರ್ತಕರು ಕಾಲಗತಿ ಅರಿಯಬೇಕು: ಪಟೇಲರು

ಇಂದಿರಾ, ವಲ್ಲಭಭಾಯಿ ನಡೆಯೇ ದಾರಿದೀಪ: ಸಿ.ಎಂ ಸಿದ್ದರಾಮಯ್ಯ

Indira Gandhi Jayanti: ಇಂದಿರಾ ಗಾಂಧಿ ಮತ್ತು ವಲ್ಲಭಭಾಯಿ ಪಟೇಲ್‌ ಅವರ ಸ್ಮರಣಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಹುತಾತ್ಮರಾದರೂ ಅವರ ಆದರ್ಶಗಳು ದೇಶಕ್ಕೆ ದಾರಿದೀಪ ಎಂದರು ಮತ್ತು ಪಟೇಲ್‌ರ ಏಕೀಕರಣ ಪ್ರಯತ್ನವನ್ನು ಸ್ಮರಿಸಿದರು.
Last Updated 31 ಅಕ್ಟೋಬರ್ 2025, 22:20 IST
ಇಂದಿರಾ, ವಲ್ಲಭಭಾಯಿ ನಡೆಯೇ ದಾರಿದೀಪ: ಸಿ.ಎಂ ಸಿದ್ದರಾಮಯ್ಯ

ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಸೇರಿಸುವ ಪಟೇಲ್ ಪ್ರಯತ್ನಕ್ಕೆ ನೆಹರೂ ಅಡ್ಡಿ: PM

Sardar Patel Kashmir Integration: ರಾಜಪ್ರಭುತ್ವದ ಸಂಸ್ಥಾನಗಳನ್ನು ಒಟ್ಟುಗೂಡಿಸಿದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್, ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಒಗ್ಗೂಡಿಸಲು ಬಯಸಿದ್ದರು. ಆದರೆ ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ.
Last Updated 31 ಅಕ್ಟೋಬರ್ 2025, 6:37 IST
ಇಡೀ ಕಾಶ್ಮೀರವನ್ನು ಭಾರತದೊಂದಿಗೆ ಸೇರಿಸುವ ಪಟೇಲ್ ಪ್ರಯತ್ನಕ್ಕೆ ನೆಹರೂ ಅಡ್ಡಿ: PM

ಸರ್ದಾರ್ ಪಟೇಲ್ ಜಯಂತಿ: ಕಲಬುರಗಿಯಲ್ಲಿ ಏಕತಾ ನಡಿಗೆ ಸಂಭ್ರಮ

Unity March: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಕಲಬುರಗಿಯಲ್ಲಿ ಪೊಲೀಸರು, ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ಏಕತಾ ನಡಿಗೆ ಸಂಭ್ರಮದಿಂದ ನಡೆಯಿತು.
Last Updated 31 ಅಕ್ಟೋಬರ್ 2025, 2:17 IST
ಸರ್ದಾರ್ ಪಟೇಲ್ ಜಯಂತಿ: ಕಲಬುರಗಿಯಲ್ಲಿ ಏಕತಾ ನಡಿಗೆ ಸಂಭ್ರಮ

ಆರ್‌ಎಸ್‌ಎಸ್ ಬಗ್ಗೆ ಪ್ರಧಾನಿಗೆ ಸರ್ದಾರ್ ಪಟೇಲ್ ಉಲ್ಲೇಖ ನೆನಪಿಸಿದ ಕಾಂಗ್ರೆಸ್

Sardar Patel Letter: ಪ್ರಧಾನಿ ಅವರು ಆರ್‌ಎಸ್‌ಎಸ್ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ಆದರೆ ಸರ್ದಾರ್ ಪಟೇಲ್ ಅವರು 1948ರ ಜುಲೈ 18ರಂದು ಡಾ. ಶ್ಯಾಮ್‌ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರದ ಬಗ್ಗೆ ಅವರಿಗೆ ತಿಳಿದಿದೆಯೇ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
Last Updated 2 ಅಕ್ಟೋಬರ್ 2025, 4:43 IST
ಆರ್‌ಎಸ್‌ಎಸ್ ಬಗ್ಗೆ ಪ್ರಧಾನಿಗೆ ಸರ್ದಾರ್ ಪಟೇಲ್ ಉಲ್ಲೇಖ ನೆನಪಿಸಿದ ಕಾಂಗ್ರೆಸ್

ಪಟೇಲ್, ಬಿರ್ಸಾ ಮುಂಡಾ, ವಾಜಪೇಯಿ ಜಯಂತಿ: ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ

Indian Leaders Birth Anniversary: ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್ ಪಟೇಲ್, ಬುಡಕಟ್ಟು ಸಮುದಾಯಗಳ ಮೇರು ನಾಯಕ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಆಚರಿಸಲು ಕೇಂದ್ರ ಸರ್ಕಾರ 3 ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದೆ.
Last Updated 25 ಆಗಸ್ಟ್ 2025, 13:56 IST
ಪಟೇಲ್, ಬಿರ್ಸಾ ಮುಂಡಾ, ವಾಜಪೇಯಿ ಜಯಂತಿ: ಉನ್ನತ ಮಟ್ಟದ ಸಮಿತಿ ರಚಿಸಿದ ಕೇಂದ್ರ
ADVERTISEMENT

ಜಿನ್ನಾ, ಕಾಂಗ್ರೆಸ್, ಮೌಂಟ್‌ ಬ್ಯಾಟನ್‌ ದೇಶ ವಿಭಜನೆಯ ಅಪರಾಧಿಗಳು: NCERT ಪಠ್ಯ

NCERT Partition Module: ನವದೆಹಲಿಯಲ್ಲಿ ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಪಠ್ಯಕ್ರಮದಲ್ಲಿ, ಜಿನ್ನಾ, ಕಾಂಗ್ರೆಸ್ ಮತ್ತು ಮೌಂಟ್‌ಬ್ಯಾಟನ್‌ ದೇಶ ವಿಭಜನೆಯ ಮುಖ್ಯ ಕಾರಣಿಗಳೆಂದು ಉಲ್ಲೇಖಿಸಲಾಗಿದೆ...
Last Updated 16 ಆಗಸ್ಟ್ 2025, 12:50 IST
ಜಿನ್ನಾ, ಕಾಂಗ್ರೆಸ್, ಮೌಂಟ್‌ ಬ್ಯಾಟನ್‌ ದೇಶ ವಿಭಜನೆಯ ಅಪರಾಧಿಗಳು: NCERT ಪಠ್ಯ

ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ: ಮುರ್ಮು, ಮೋದಿ ಸೇರಿ ಗಣ್ಯರ ನಮನ

ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ನಮನ ಸಲ್ಲಿಸಿದ್ದಾರೆ.
Last Updated 31 ಅಕ್ಟೋಬರ್ 2024, 4:06 IST
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ: ಮುರ್ಮು, ಮೋದಿ ಸೇರಿ ಗಣ್ಯರ ನಮನ

ಸರ್ದಾರ್‌ ಪಟೇಲರ 150ನೇ ಜನ್ಮದಿನ: ಜನನ, ಮರಣ ನೋಂದಣಿಗೆ ಮೊಬೈಲ್‌ ಆ್ಯಪ್‌ ಬಿಡುಗಡೆ

ಜನನ ಹಾಗೂ ಮರಣ ನೋಂದಣಿಯನ್ನು ಇನ್ನಷ್ಟು ಸರಳಗೊಳಿಸುವ ಭಾಗವಾಗಿ ಮೊಬೈಲ್ ಅಪ್ಲಿಕೇಷನ್‌ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಬಿಡುಗಡೆ ಮಾಡಿದರು.
Last Updated 29 ಅಕ್ಟೋಬರ್ 2024, 14:29 IST
ಸರ್ದಾರ್‌ ಪಟೇಲರ 150ನೇ ಜನ್ಮದಿನ: ಜನನ, ಮರಣ ನೋಂದಣಿಗೆ ಮೊಬೈಲ್‌ ಆ್ಯಪ್‌ ಬಿಡುಗಡೆ
ADVERTISEMENT
ADVERTISEMENT
ADVERTISEMENT