ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sarileru Neekevvaru

ADVERTISEMENT

ರಜನಿ, ಮಹೇಶ್‌ ಬಾಬು, ಅಲ್ಲು ಅರ್ಜುನ್, ದೀಪಿಕಾ ಸಿನಿಮಾಗಳ ಕಲೆಕ್ಷನ್​ ಎಷ್ಟು?

ಸಂಕ್ರಾಂತಿ ಬ್ಲಾಕ್‌ಬಸ್ಟರ್‌ ಸಿನಿಮಾಗಳು
Last Updated 13 ಜನವರಿ 2020, 10:54 IST
ರಜನಿ, ಮಹೇಶ್‌ ಬಾಬು, ಅಲ್ಲು ಅರ್ಜುನ್, ದೀಪಿಕಾ ಸಿನಿಮಾಗಳ ಕಲೆಕ್ಷನ್​ ಎಷ್ಟು?

ಟಾಲಿವುಡ್‌ನಲ್ಲಿ ಅಲ್ಲು, ಪ್ರಿನ್ಸ್‌ ಹವಾ

ತೆಲುಗಿನ ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಮಹೇಶ್‌ ಬಾಬು ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರ ಎರಡು ದಿನಗಳ ಅಂತರದಲ್ಲಿ ಈ ವಾರ ತೆರೆ ಕಾಣಲಿವೆ.
Last Updated 12 ಜನವರಿ 2020, 19:30 IST
ಟಾಲಿವುಡ್‌ನಲ್ಲಿ ಅಲ್ಲು, ಪ್ರಿನ್ಸ್‌ ಹವಾ

ಟ್ರೇಲರ್ | ಬ್ಯೂಟಿಫುಲ್ ರಶ್ಮಿಕಾ, ಹೊಡೆದಾಟಕ್ಕೂ ಸೈ ಎಂದ ಮಹೇಶ್‌ಬಾಬು

ಸರಿಲೇರು ನೀಕೆವ್ವರು ಹೊಸ ಟ್ರೇಲರ್
Last Updated 7 ಜನವರಿ 2020, 6:20 IST
ಟ್ರೇಲರ್ | ಬ್ಯೂಟಿಫುಲ್ ರಶ್ಮಿಕಾ, ಹೊಡೆದಾಟಕ್ಕೂ ಸೈ ಎಂದ ಮಹೇಶ್‌ಬಾಬು

‘ಸರಿಲೇರು ನೀಕೆವ್ವರು’ರಶ್ಮಿಕಾ ಫೋಟೊ ವೈರಲ್‌

ಪ್ರಿನ್ಸ್‌ ಮಹೇಶ್‌ ಬಾಬು ನಾಯಕನಾಗಿ ಅಭಿನಯಿಸುತ್ತಿರುವ ‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಎಂಥಹದು ಎಂಬ ಕುತೂಹಲ ಉಂಟಾಗಿತ್ತು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದ್ದು, ಆ ಚಿತ್ರದಲ್ಲಿ ರಶ್ಮಿಕಾ ಚಿತ್ರೀಕರಣದಲ್ಲಿ ಪಾಲ್ಗೊಂಡ ಕೆಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರದ ಶೂಟಿಂಗ್‌ ಕೇರಳದಲ್ಲಿ ನಡೆಯುತ್ತಿದೆ. ಇತ್ತೀಚೆಗೆ ಚಿತ್ರತಂಡ ಹೈದಾರಾಬಾದ್‌ನಲ್ಲಿ ಶೂಟಿಂಗ್‌ ಅನ್ನು ಮುಗಿಸಿತ್ತು. ಸದ್ಯದಲ್ಲೇ ರಶ್ಮಿಕಾ ಪಾತ್ರದ ಬಗ್ಗೆ ಫಸ್ಟ್‌ಲುಕ್‌ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ ಅದಕ್ಕಿಂತ ಮೊದಲೇ ಚಿತ್ರಕ್ಕೆ ಸಂಬಂಧಿಸಿದ ಕೆಲ ಫೋಟೊಗಳು ಲೀಕ್‌ ಆಗಿವೆ.
Last Updated 11 ನವೆಂಬರ್ 2019, 19:40 IST
‘ಸರಿಲೇರು ನೀಕೆವ್ವರು’ರಶ್ಮಿಕಾ ಫೋಟೊ ವೈರಲ್‌

'ಸರಿಲೇರು ನೀಕೆವರು' ಚಿತ್ರದಲ್ಲಿ ವಿಜಯಶಾಂತಿ: ಫಸ್ಟ್‌ಲುಕ್‌ ರಿಲೀಸ್‌

ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ವಿಜಯಶಾಂತಿ ಅವರ ಸಿನಿಮಾದ ಫಸ್ಟ್‌ಲುಕ್‌ನ ಪೋಸ್ಟರ್ ರಿಲೀಸ್‌ ಆಗಿದೆ. ಇದರಲ್ಲಿ ರೆಬಲ್ ನಟಿ ಕ್ಲಾಸ್‌, ಪವರ್‌ಪುಲ್ ಹಾಗೂ ಪರ್ಫೆಕ್ಟ್ ಲುಕ್‌ನಲ್ಲಿ ಮಿಂಚುತ್ತಿದ್ದಾರೆ.
Last Updated 29 ಅಕ್ಟೋಬರ್ 2019, 7:20 IST
'ಸರಿಲೇರು ನೀಕೆವರು' ಚಿತ್ರದಲ್ಲಿ ವಿಜಯಶಾಂತಿ: ಫಸ್ಟ್‌ಲುಕ್‌ ರಿಲೀಸ್‌

ರಶ್ಮಿಕಾ ಮಂದಣ್ಣ ಬೋಲ್ಡ್‌ ಫೋಟೊ ಶೂಟ್‌

ವಿವಾದಗಳು ರಶ್ಮಿಕಾ ಅವರ ಹೆಗಲೇರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಯಾವುದೇ ವಿವಾದಗಳಿಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಈಗ ಅವರು ಮತ್ತೊಂದು ಬೋಲ್ಡ್‌ ಫೋಟೊಶೂಟ್ ಮಾಡಿಸಿದ್ದಾರೆ.
Last Updated 5 ಸೆಪ್ಟೆಂಬರ್ 2019, 7:32 IST
ರಶ್ಮಿಕಾ ಮಂದಣ್ಣ ಬೋಲ್ಡ್‌ ಫೋಟೊ ಶೂಟ್‌
ADVERTISEMENT
ADVERTISEMENT
ADVERTISEMENT
ADVERTISEMENT