ಭಾನುವಾರ, 31 ಆಗಸ್ಟ್ 2025
×
ADVERTISEMENT

Sarjapura

ADVERTISEMENT

ಸರ್ಜಾಪುರ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ

ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಸ್ವಾಧೀನ ವಿರೋಧಿಸಿ ನಡೆಯುತ್ತಿರುವ ಹೋರಾಟ ದಿನೇ ದಿನೇ ಕಾವು ಪಡೆದುಕೊಳ್ಳುತ್ತಿದೆ. ಅಹೋರಾತ್ರಿ ಧರಣಿಯ 26ನೇ ದಿನವಾದ ಭಾನುವಾರ ವಿವಿಧ ಸಂಘಟನೆಗಳು ಬೆಂಬಲ ನೀಡಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿವೆ.
Last Updated 4 ಆಗಸ್ಟ್ 2025, 2:22 IST
ಸರ್ಜಾಪುರ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ

ಆನೇಕಲ್: ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಸರ್ಜಾಪುರ ಭೂ ಸ್ವಾಧೀನ ವಿರೋಧಿ ಹೋರಾಟ । 20ನೇ ಪೂರೈಸಿದ ಅನಿರ್ದಿಷ್ಟಾವಧಿ ಧರಣಿ
Last Updated 29 ಜುಲೈ 2025, 7:07 IST
ಆನೇಕಲ್: ರೈತರ ಹೋರಾಟಕ್ಕೆ ಸಂಘಟನೆಗಳ ಬೆಂಬಲ

ಸರ್ಜಾಪುರ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಸರ್ಜಾಪುರ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ಮುಗಿದಿದ್ದು, ಸರ್ವಿಸ್‌ ರಸ್ತೆ ಅಭಿವೃದ್ಧಿಗೆ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲು ಬಿಬಿಎಂಪಿ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್‌ ಸೂಚಿಸಿದರು.
Last Updated 3 ಜೂನ್ 2025, 14:51 IST
ಸರ್ಜಾಪುರ: ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚನೆ

ಸರ್ಜಾಪುರ ಮೆಟ್ರೊ: ಎಂಟು ತಿಂಗಳಲ್ಲಿ ಸರ್ವೆ ಪೂರ್ಣ

ಮೆಟ್ರೊ ರೈಲು ಮಾರ್ಗದ ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರದಿಂದ ತಾತ್ವಿಕ ಒಪ್ಪಿಗೆ ದೊರೆತಿದ್ದು, ಸರ್ಜಾಪುರ–ಹೆಬ್ಬಾಳ(3ಎ) ನಡುವಿನ 37 ಕಿಲೋ ಮೀಟರ್ ಉದ್ದದ ಮಾರ್ಗಕ್ಕೆ ಇನ್ನೂ ಸರ್ವೆ ಕಾರ್ಯ ಪ್ರಗತಿಯಲ್ಲಿದೆ
Last Updated 21 ನವೆಂಬರ್ 2022, 18:48 IST
ಸರ್ಜಾಪುರ ಮೆಟ್ರೊ: ಎಂಟು ತಿಂಗಳಲ್ಲಿ ಸರ್ವೆ ಪೂರ್ಣ

ಮಳೆ ಸಮಸ್ಯೆ‘ಗೋಳು’!

ಹೊಳೆಯಾದ ರಸ್ತೆಗಳು, ಬಡಾವಣೆಗಳು
Last Updated 5 ಸೆಪ್ಟೆಂಬರ್ 2022, 22:31 IST
ಮಳೆ ಸಮಸ್ಯೆ‘ಗೋಳು’!

ಸರ್ಜಾಪುರ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಶಾಸಕ ಬಿ.ಶಿವಣ್ಣ

ಆನೇಕಲ್: ಸರ್ಜಾಪುರ ಗ್ರಾಮ ಪಂಚಾಯಿತಿಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ವಿಪ್ರೋ ಸಂಸ್ಥೆಯ ಸಿಎಸ್‌ಆರ್‌ ನೆರವು ಕೋರಲಾಗಿದೆ. ಸರ್ಕಾರ ಮತ್ತು ಕಂಪನಿಗಳ ನೆರವಿನಿಂದ ಅತ್ಯಾಧುನಿಕ ಸೌಲಭ್ಯಗಳುಳ್ಳ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
Last Updated 2 ಏಪ್ರಿಲ್ 2021, 6:11 IST
ಸರ್ಜಾಪುರ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಶಾಸಕ ಬಿ.ಶಿವಣ್ಣ

ಕೆರೆ ಉಳಿಸಲು ಪಣ: ಹೋರಾಟದ ಹಾದಿ ಹಿಡಿದ ಸರ್ಜಾಪುರ

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ
Last Updated 20 ಅಕ್ಟೋಬರ್ 2018, 19:17 IST
ಕೆರೆ ಉಳಿಸಲು ಪಣ: ಹೋರಾಟದ ಹಾದಿ ಹಿಡಿದ ಸರ್ಜಾಪುರ
ADVERTISEMENT

ಸರ್ಜಾಪುರ: ದೊಡ್ಡಕೆರೆ ಒಡಲಿಗೆ ಕನ್ನ–ಆಕ್ರೋಶ

ಅಕ್ರಮ ಮರಳು ದಂಧೆ ತಡೆಯಲು ಮುಂದಾದ ಸ್ಥಳೀಯರು; ಯಂತ್ರವನ್ನು ವಶಕ್ಕೆ ಪಡೆದ ಪೊಲೀಸರು; ಸಮೀಪದ ಕೆರೆಗಳಲ್ಲೂ ನಡೆಯುತ್ತಿದೆ ಅಕ್ರಮ
Last Updated 14 ಅಕ್ಟೋಬರ್ 2018, 19:11 IST
ಸರ್ಜಾಪುರ: ದೊಡ್ಡಕೆರೆ ಒಡಲಿಗೆ ಕನ್ನ–ಆಕ್ರೋಶ
ADVERTISEMENT
ADVERTISEMENT
ADVERTISEMENT